Gold Price: ಚಿನ್ನದ ಬೆಲೆ 1000 ರೂಪಾಯಿ ಭರ್ಜರಿ ಏರಿಕೆ, ಬೆಳ್ಳಿ ಬೆಲೆಯಲ್ಲಿ...
ಚಿನ್ನ
ಅನ್ನೋ ಪದ ಕಿವಿಗೆ ಬಿದ್ದರೆ ಸಾಕು ಅದೆಷ್ಟು ಚೆಂದ ಅಲ್ಲವಾ? ಯಾಕಂದ್ರೆ ಚಿನ್ನವೇ ಹೀಗೆ, ಮನುಷ್ಯರನ್ನು ಯಾವ ಹಂತಕ್ಕೆ ಬೇಕಾದರೂ ತಂದು ನಿಲ್ಲಿಸುವ ಶಕ್ತಿ ಹೊಂದಿದೆ ಈ ವಸ್ತು. ಹೀಗೆ ಹಲವರ ಮನೆಯಲ್ಲಿ ಹೆಣ್ಮಕ್ಕಳು 24 ಗಂಟೆ ಕೂಡ ಚಿನ್ನ.. ಚಿನ್ನ.. ಚಿನ್ನ.. ಅಂತಾ ಬಂಗಾರ ಕೊಡಿಸಿ ಅಂತಾ ಗಂಡನ ಎದುರು ಹಠ ಮಾಡುತ್ತಾರೆ ಎಂಬ ಸಿಹಿಯಾದ ಆರೋಪ ಪತಿ ಮಹಾಶಯರಿಂದ ಕೇಳಿ ಬರುತ್ತಲೇ ಇರುತ್ತದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಹೀಗೆ
ಮನೆಯಲ್ಲಿ ಚಿನ್ನಕ್ಕಾಗಿ ಬೇಡಿಕೆ ಇಟ್ಟಾಗ ಗಂಡಂದಿರುವ ಕೂಡ ನಾನಾ ನೆಪ ಹೇಳಿ, ಎಸ್ಕೇಪ್ ಆಗಲು ನೋಡುತ್ತಾರೆ. ಆದರೆ ಅಕಸ್ಮಾತ್ ನೀವು ಏನಾದರೂ ಈಗ ಚಿನ್ನ ಖರೀದಿ ಮಾಡುವ ಪ್ಲಾನ್ ಹಾಕಿಕೊಂಡಿದ್ದರೆ ಚಿನ್ನದ ಬೆಲೆಯನ್ನ ಇಲ್ಲಿ ತಿಳಿಯಿರಿ. ಯಾಕೆ ಅಂದ್ರೆ, 10 ವರ್ಷಗಳ ಹಿಂದೆ class="intertextlink" href="https://kannada.oneindia.com/topic/gold-price" target="_blank">ಚಿನ್ನದ ಬೆಲೆ ಸುಮಾರು 30,000 ರೂಪಾಯಿ ಪ್ರತಿ 10 ಗ್ರಾಂಗೆ ಇತ್ತು. ಆದರೆ ಈಗ 70,000 ರೂಪಾಯಿ ದಾಟಿ 01 ಲಕ್ಷ ರೂಪಾಯಿ ತಲುಪಲು ಮುಂದೆ ನುಗ್ಗುತ್ತಿದೆ. ಇಂತಹ ಸಮಯದಲ್ಲೇ, ಚಿನ್ನದ ಬೆಲೆಯು ಮತ್ತೆ ಏರಿಕೆ ಕಂಡಿದೆ! id='are-slot-2' class='oiad oi-axt oiadv'>












Click it and Unblock the Notifications