Gold Price On July 6th: ಬಂಗಾರ ದರ ನಿಮ್ಮೂರಿನಲ್ಲಿ ಎಷ್ಟಿದೆ?-ಜುಲೈ 6ರ ಅಂಕಿಅಂಶಗಳ ವಿವರ ಇಲ್ಲಿದೆ
Gold Price On July 6th: ಜೂನ್ ಕೊನೆಯವರೆಗೂ ಬಂಗಾರ ದರ ಸತತವಾಗಿ ಇಳಿಕೆಯಾಗುತ್ತಲೇ ಇದ್ದು, ಇದೀಗ ಜುಲೈ ಆರಂಭವಾಗುತ್ತಿದ್ದಂತೆ ಏರಿಕೆಯಾಗುತ್ತಲೇ ಇದೆ. ಇನ್ನು ನಿನ್ನೆ (ಜುಲೈ 05)ಗೆ ಹೋಲಿಕೆ ಮಾಡಿದರೆ, ಇಂದು (ಜುಲೈ 06) ಬಂಗಾರ ದರ ಮತ್ತೆ ಏರಿಕೆಯಾಗಿದೆ. ಹಾಗಾದರೆ ಇದೀಗ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ದರ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.
ನಿನ್ನೆ (ಜುಲೈ 05) ದೇಶದಲ್ಲಿ 10 ಗ್ರಾಂ (22 ಕ್ಯಾರಟ್) ಬಂಗಾರ ದರ 67,000 ರೂಪಾಯಿ ಇದ್ದರೆ, 10 ಗ್ರಾ (24 ಕ್ಯಾರಟ್) ದರ 73,090 ರೂಪಾಯಿ ಇತ್ತು. ಆದರೆ ಇಂದು ಕೂಡ (ಜುಲೈ 06) ಮತ್ತೆ ಏರಿಕೆಯಾಗಿದೆ.
ಅದರಲ್ಲೂ ಇನ್ನೂ ಕೆಲವೇ ದಿನಗಳಲ್ಲಿ ಮದುವೆ ಸೀಸನ್ ಆರಂಭವಾಗಲಿದ್ದು, ಬಂಗಾರ ದರ ಮತ್ತಷ್ಟು ಏರಿಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ ಗ್ರಾಹಕರು ಬಂಗಾರ ಖರೀದಿ ಮಾಡಲು ಇದೇ ಉತ್ತಮ ಸಮಯವಾಗಿದೆ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 54,120 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 59,040 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 67,650 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 73,800 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 67,650 ರೂಪಾಯಿ
* ಚೆನ್ನೈ - 68,200 ರೂಪಾಯಿ
* ಮುಂಬೈ - 67,650 ರೂಪಾಯಿ
* ಕೋಲ್ಕತ್ತಾ - 67,650 ರೂಪಾಯಿ
* ನವದೆಹಲಿ - 67,800 ರೂಪಾಯಿ
* ಹೈದರಾಬಾದ್ - 67,650 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 73,800 ರೂಪಾಯಿ
* ಚೆನ್ನೈ - 74,400 ರೂಪಾಯಿ
* ಮುಂಬೈ - 73,800 ರೂಪಾಯಿ
* ಕೋಲ್ಕತ್ತಾ - 73,800 ರೂಪಾಯಿ
* ನವದೆಹಲಿ - 73,950 ರೂಪಾಯಿ
* ಹೈದರಾಬಾದ್ - 73,800 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (ಕೆ.ಜಿ.ಗಳಲ್ಲಿ)
* ಬೆಂಗಳೂರು - 94,800 ರೂಪಾಯಿ
* ಚೆನ್ನೈ - 94,800 ರೂಪಾಯಿ
* ಮುಂಬೈ - 94,800 ರೂಪಾಯಿ
* ಕೋಲ್ಕತ್ತಾ - 94,800 ರೂಪಾಯಿ
* ನವದೆಹಲಿ - 94,800 ರೂಪಾಯಿ
* ಹೈದರಾಬಾದ್ - 94,800 ರೂಪಾಯಿ












Click it and Unblock the Notifications