Gold price: ಜನವರಿ 14ರಂದು ನಿಮ್ಮ ನಗರದಲ್ಲಿ ಬಂಗಾರ ದರ ಎಷ್ಟಿದೆ ತಿಳಿಯಿರಿ

ಬೆಂಗಳೂರು, ಜನವರಿ, 14: ಸತತವಾಗಿ ಒಂದು ವಾರದಿಂದ ಜನವರಿ 11ರವರೆಗೂ ಬೆಳ್ಳಿ, ಬಂಗಾರ ದರದಲ್ಲಿ ಇಳಿಕೆಯಾಗುತ್ತಾ ಸಾಗಿತ್ತು. ಆದರೆ ಜನವರಿ 12ರಿಂದ ಅದೇ ಆಡಿದ್ದೇ ಆಟ ಎನ್ನುವಂತೆ ಬಂಗಾರ ದರ ತುಸು ಏರಿಕೆಯಾಗಿದೆ. ಹಾಗೆಯೆ ಜನವರಿ 14ರಂದು ಕೂಡ ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ದರ ಅದೇ ಏರಿಕೆಯ ಹಾದಿಯನ್ನು ಹಿಡಿದಿದೆ. ಹಾಗಾದರೆ ಅಂಕಿಅಂಶಗಳನ್ನು ವಿವರವನ್ನು ಇಲ್ಲಿ ಗಮನಿಸಿ.

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 46,400 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 50,616 ರೂಪಾಯಿ

Gold price increase on January 14, 2024, Know City wise price details

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ - 58,000 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 63,270 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)

* ಬೆಂಗಳೂರು - 58,000 ರೂಪಾಯಿ
* ಚೆನ್ನೈ - 58,450 ರೂಪಾಯಿ
* ಮುಂಬೈ - 58,000 ರೂಪಾಯಿ
* ಕೋಲ್ಕತ್ತಾ - 58,000 ರೂಪಾಯಿ
* ನವದೆಹಲಿ - 58,150 ರೂಪಾಯಿ
* ಹೈದರಾಬಾದ್‌ - 58,000 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)

* ಬೆಂಗಳೂರು - 73,250 ರೂಪಾಯಿ
* ಚೆನ್ನೈ - 78,000 ರೂಪಾಯಿ
* ಮುಂಬೈ - 76,500 ರೂಪಾಯಿ
* ಕೋಲ್ಕತ್ತಾ - 76,500 ರೂಪಾಯಿ
* ನವದೆಹಲಿ - 76,500 ರೂಪಾಯಿ

ಜನವರಿ 12ರಂದು ಬೆಳ್ಳಿ, ಬಂಗಾರ ದರ

* 22 ಕ್ಯಾರೆಟ್ ಚಿನ್ನದ (8 ಗ್ರಾಂ) ಬೆಲೆ - 46,160 ರೂಪಾಯಿ
* 24 ಕ್ಯಾರೆಟ್ ಚಿನ್ನದ (8 ಗ್ರಾಂ) ಬೆಲೆ (ಅಪರಂಜಿ) - 50,360 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ - 57,700 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 62,950 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)

* ಬೆಂಗಳೂರು - 57,700 ರೂಪಾಯಿ
* ಚೆನ್ನೈ - 58,200 ರೂಪಾಯಿ
* ಮುಂಬೈ - 57,700 ರೂಪಾಯಿ
* ಕೋಲ್ಕತ್ತಾ - 57,700 ರೂಪಾಯಿ
* ನವದೆಹಲಿ - 57,850 ರೂಪಾಯಿ
* ಹೈದರಾಬಾದ್‌ - 57,700 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)

* ಬೆಂಗಳೂರು - 73,500 ರೂಪಾಯಿ
* ಚೆನ್ನೈ - 77,500 ರೂಪಾಯಿ
* ಮುಂಬೈ - 76,000 ರೂಪಾಯಿ
* ಕೋಲ್ಕತ್ತಾ - 76,000 ರೂಪಾಯಿ
* ನವದೆಹಲಿ - 76,000 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+