Gold-Silver Price Today: ಚಿನ್ನದ ಬೆಲೆ ಇಳಿಕೆಯಾಗುತ್ತಾ?- ಹೇಗಿದೆ ನಿಮ್ಮ ನಗರದಲ್ಲಿ ಬೆಳ್ಳಿ ಬಂಗಾರದ ದರ?
ಬೆಂಗಳೂರು, ಮೇ 19: ಚಿನ್ನದ ಬೆಲೆ ಹೆಚ್ಚಾದಂತೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಎಂದು ಹೇಳಿದ್ದಾರೆ.
ಈ ವಾರವೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಳಿತಗಳನ್ನು ಕಂಡಿದೆ. ಹಾಗಾದರೆ ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 67,600 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 73,750 ರುಪಾಯಿ ಆಗಿದ್ದು, 100 ಗ್ರಾಮ್ ಬೆಳ್ಳಿ ಬೆಲೆ 8,910 ರೂಪಾಯಿ ಇದೆ. ಹಾಗಾದರೇ ಇಂದು (ಮೇ 19) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು ಗೊತ್ತಾ?
* 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,600 ರೂ
* 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,750 ರೂ
* ಬೆಳ್ಳಿ ಬೆಲೆ 10 ಗ್ರಾಂಗೆ: 891 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
* 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,600 ರೂ
* 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,750 ರೂ
* ಬೆಳ್ಳಿ ಬೆಲೆ 10 ಗ್ರಾಂಗೆ: 885 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
* ಬೆಂಗಳೂರು: 67,600 ರೂ
* ಚೆನ್ನೈ: 67,700 ರೂ
* ಮುಂಬೈ: 67,600 ರೂ
* ದೆಹಲಿ: 67,750 ರೂ
* ಕೋಲ್ಕತಾ: 67,600 ರೂ
* ಕೇರಳ: 67,600 ರೂ
* ಅಹ್ಮದಾಬಾದ್: 67,650 ರೂ
* ಜೈಪುರ್: 67,250 ರೂ
* ಲಕ್ನೋ: 67,250 ರೂ
* ಭುವನೇಶ್ವರ್: 67,650 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
* ಮಲೇಷ್ಯಾ: 3,520 ರಿಂಗಿಟ್ (62,573 ರುಪಾಯಿ)
* ದುಬೈ: 2,672.50 ಡಿರಾಮ್ (60,640 ರುಪಾಯಿ)
* ಅಮೆರಿಕ: 725 ಡಾಲರ್ (60,410 ರುಪಾಯಿ)
* ಸಿಂಗಾಪುರ: 996 ಸಿಂಗಾಪುರ್ ಡಾಲರ್ (61,600 ರುಪಾಯಿ)
* ಕತಾರ್: 2,705 ಕತಾರಿ ರಿಯಾಲ್ (61,830 ರೂ)
* ಸೌದಿ ಅರೇಬಿಯಾ: 2,740 ಸೌದಿ ರಿಯಾಲ್ (60,880 ರುಪಾಯಿ)
* ಓಮನ್: 287.50 ಒಮಾನಿ ರಿಯಾಲ್ (62,240 ರುಪಾಯಿ)
* ಕುವೇತ್: 227 ಕುವೇತಿ ದಿನಾರ್ (61,570 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ ಎಷ್ಟು ಗೊತ್ತಾ?
* ಬೆಂಗಳೂರು: 8,850 ರೂ
* ಚೆನ್ನೈ: 9,250 ರೂ
* ಮುಂಬೈ: 8,910 ರೂ
* ದೆಹಲಿ: 8,910 ರೂ
* ಕೋಲ್ಕತಾ: 8,910 ರೂ
* ಕೇರಳ: 9,250 ರೂ
* ಅಹ್ಮದಾಬಾದ್: 8,910 ರೂ
* ಜೈಪುರ್: 8,910 ರೂ
* ಲಕ್ನೋ: 8,910 ರೂ
* ಭುವನೇಶ್ವರ್: 9,250 ರೂ












Click it and Unblock the Notifications