Gold-Silver Price Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ; ಮತ್ತೆ ಇಳಿಕೆ ಕಂಡ ಚಿನ್ನ: ಇಂದಿನ ಬೆಲೆ ಎಷ್ಟು ಗೊತ್ತೆ?
ಬೆಂಗಳೂರು, ಮೇ 15: ಕಳೆದ ಒಂದು ತಿಂಗಳಿನಿಂದ ಚಿನ್ನದ ಬೆಲೆ ಹೆಚ್ಚಳವಾಗಿತ್ತು. ಇದೀಗ ಮತ್ತೆ ಬಂಗಾರದ ಬೆಲೆ ಇಳಿಕೆಯಾಗಿದ್ದು, ಆಭರಣ ಪ್ರಿಯರು ಚಿನ್ನವನ್ನ ಖರೀದಿಸಬಹುದಾಗಿದೆ. ಚಿನ್ನದ ಬೆಲೆ ಇಳಿಕೆಯಾಗಿದ್ರೆ ಇತ್ತ ಬೆಳ್ಳಿಯ ಬೆಲೆ ಸಹ 70 ಪೈಸೆಯಷ್ಟು ಹೆಚ್ಚಾಗಿದೆ.
ಹೌದು, ಚಿನ್ನದ ಬೆಲೆ ಗ್ರಾಮ್ಗೆ 40 ರೂ ಕಡಿಮೆ ಆಗಿದೆ. ಇನ್ನೂ ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 66,750 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 72,820 ರುಪಾಯಿ ಆಗಿದ್ದು, 100 ಗ್ರಾಮ್ ಬೆಳ್ಳಿ ಬೆಲೆ 8,720 ರೂಪಾಯಿ ಇದೆ. ಹಾಗಾದರೇ ಇಂದು (ಮೇ 15) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು ಗೊತ್ತಾ?
* 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,750 ರೂ
* 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,820 ರೂ
* ಬೆಳ್ಳಿ ಬೆಲೆ 10 ಗ್ರಾಂಗೆ: 872 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
* 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,750 ರೂ
* 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,820 ರೂ
* ಬೆಳ್ಳಿ ಬೆಲೆ 10 ಗ್ರಾಂಗೆ: 860 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
* ಬೆಂಗಳೂರು: 66,750 ರೂ
* ಚೆನ್ನೈ: 66,900 ರೂ
* ಮುಂಬೈ: 66,750 ರೂ
* ದೆಹಲಿ: 66,900 ರೂ
* ಕೋಲ್ಕತಾ: 66,750 ರೂ
* ಕೇರಳ: 66,750 ರೂ
* ಅಹ್ಮದಾಬಾದ್: 66,800 ರೂ
* ಜೈಪುರ್: 66,900 ರೂ
* ಲಕ್ನೋ: 66,900 ರೂ
* ಭುವನೇಶ್ವರ್: 66,750 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು ಗೊತ್ತಾ?
* ಮಲೇಷ್ಯಾ: 3,500 ರಿಂಗಿಟ್ (61,837 ರುಪಾಯಿ)
* ದುಬೈ: 2,630 ಡಿರಾಮ್ (59,800 ರುಪಾಯಿ)
* ಅಮೆರಿಕ: 715 ಡಾಲರ್ (59,713 ರುಪಾಯಿ)
* ಸಿಂಗಾಪುರ: 996 ಸಿಂಗಾಪುರ್ ಡಾಲರ್ (61,422 ರುಪಾಯಿ)
* ಕತಾರ್: 2,675 ಕತಾರಿ ರಿಯಾಲ್ (61,299 ರೂ)
* ಸೌದಿ ಅರೇಬಿಯಾ: 2,680 ಸೌದಿ ರಿಯಾಲ್ (59,664 ರುಪಾಯಿ)
* ಓಮನ್: 283.50 ಒಮಾನಿ ರಿಯಾಲ್ (61,543 ರುಪಾಯಿ)
* ಕುವೇತ್: 222.50 ಕುವೇತಿ ದಿನಾರ್ (60,839 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ ಎಷ್ಟು?
* ಬೆಂಗಳೂರು: 8,600 ರೂ
* ಚೆನ್ನೈ: 9,070 ರೂ
* ಮುಂಬೈ: 8,720 ರೂ
* ದೆಹಲಿ: 8,720 ರೂ
* ಕೋಲ್ಕತಾ: 8,720 ರೂ
* ಕೇರಳ: 9,070 ರೂ
* ಅಹ್ಮದಾಬಾದ್: 8,720 ರೂ
* ಜೈಪುರ್: 8,720 ರೂ
* ಲಕ್ನೋ: 8,720 ರೂ
* ಭುವನೇಶ್ವರ್: 9,070 ರೂ












Click it and Unblock the Notifications