Gold-Silver Price Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ಬೆಲೆ ಮತ್ತೆ ಇಳಿಕೆ

ಬೆಂಗಳೂರು, ಫೆಬ್ರವರಿ 29: ಬಂಗಾರ ಬೆಲೆ ಕೆಲ ದಿನಗಳಿಂದ ತುಸು ಇಳಿದೆ ಕಂಡಿದೆ. ಬಂಗಾರ ಹಾಗೂ ಬೆಳ್ಳಿ ಬೆಲೆಗಳ ಸತತ ಇಳಿಕೆ ಮುಂದುವರಿದಿದೆ. ಚಿನ್ನದ ಬೆಲೆ ಗ್ರಾಮ್​ಗೆ ಮತ್ತೆ 10 ರೂನಷ್ಟು ಇಳಿದಿದೆ. ವಿದೇಶಗಳಲ್ಲಿ ಕೆಲವೆಡೆ ಚಿನ್ನದ ಬೆಲೆ ಸ್ವಲ್ಪ ಇಳಿಕೆ ಆಗಿದೆ.

ಇನ್ನೂ ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,590 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,830 ರುಪಾಯಿ ಆಗಿದೆ.. ಹಾಗಾದರೇ ಇಂದು (ಫೆಬ್ರವರಿ 29) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

 Gold Price Hike on February 29 th in India, Silver Price Normal, check City Wise Rate List

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು ಗೊತ್ತಾ?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,590 ರೂ
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,830 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 739 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,590 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,830 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 714 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ

ಬೆಂಗಳೂರು: 57,590 ರೂ

ಚೆನ್ನೈ: 58,100 ರೂ

ಮುಂಬೈ: 57,590 ರೂ

ದೆಹಲಿ: 57,740 ರೂ

ಕೋಲ್ಕತಾ: 57,590 ರೂ

ಕೇರಳ: 57,590 ರೂ

ಅಹ್ಮದಾಬಾದ್: 57,640 ರೂ

ಜೈಪುರ್: 57,740 ರೂ

ಲಕ್ನೋ: 57,740 ರೂ

ಭುವನೇಶ್ವರ್: 57,590 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

ಮಲೇಷ್ಯಾ: 3,100 ರಿಂಗಿಟ್ (53,862 ರುಪಾಯಿ)

ದುಬೈ: 2,270 ಡಿರಾಮ್ (51,234 ರುಪಾಯಿ)

ಅಮೆರಿಕ: 625 ಡಾಲರ್ (51,812 ರುಪಾಯಿ)

ಸಿಂಗಾಪುರ: 850 ಸಿಂಗಾಪುರ್ ಡಾಲರ್ (52,357 ರುಪಾಯಿ)

ಕತಾರ್: 2,345 ಕತಾರಿ ರಿಯಾಲ್ (53,304 ರೂ)

ಸೌದಿ ಅರೇಬಿಯಾ: 2,340 ಸೌದಿ ರಿಯಾಲ್ (51,725 ರುಪಾಯಿ)

ಓಮನ್: 247.50 ಒಮಾನಿ ರಿಯಾಲ್ (53,295 ರುಪಾಯಿ)

ಕುವೇತ್: 195 ಕುವೇತಿ ದಿನಾರ್ (52,527 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

ಬೆಂಗಳೂರು: 7,140 ರೂ

ಚೆನ್ನೈ: 7,540 ರೂ

ಮುಂಬೈ: 7,390 ರೂ

ದೆಹಲಿ: 7,390 ರೂ

ಕೋಲ್ಕತಾ: 7,390 ರೂ

ಕೇರಳ: 7,540 ರೂ

ಅಹ್ಮದಾಬಾದ್: 7,390 ರೂ

ಜೈಪುರ್: 7,390 ರೂ

ಲಕ್ನೋ: 7,390 ರೂ

ಭುವನೇಶ್ವರ್: 7,540 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+