Gold-Silver Price Today: ಚಿನ್ನದ ಬೆಲೆ ಮತ್ತೆ ಏರಿಕೆ: ಇವತ್ತಿನ ಬಂಗಾರದ ಬೆಲೆ ಎಷ್ಟು ಗೊತ್ತಾ?
ಬೆಂಗಳೂರು, ಫೆಬ್ರವರಿ 26: ಬಂಗಾರ ಬೆಲೆ ಕೆಲ ದಿನಗಳಿಂದ ತುಸು ಇಳಿದೆ ಕಂಡಿದೆ. ಆದರೆ, ಇದೀಗ ಚಿನ್ನದ ಬೆಲೆ ಗ್ರಾಮ್ಗೆ 20 ರೂನಷ್ಟು ಏರಿದರೆ, ಬೆಳ್ಳಿ ಬೆಲೆ 40 ಪೈಸೆಯಷ್ಟು ದುಬಾರಿಯಾಗಿದೆ. ಭಾರತದಲ್ಲಿ ಮಾತ್ರವಲ್ಲ, ಅನೇಕ ದೇಶಗಳಲ್ಲಿ ಚಿನ್ನದ ಬೆಲೆ ಹೆಚ್ಚಳವಾಗಿದೆ. ಬೆಂಗಳೂರು ಹೊರತುಪಡಿಸಿ ಭಾರತದ ಉಳಿದೆಡೆ ಬೆಳ್ಳಿ ಬೆಲೆ ಏರಿಕೆ ಆಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 57,700 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 62,950 ರುಪಾಯಿ ಆಗಿದೆ. ಇನ್ನೂ ವಿದೇಶಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಅಗ್ಗವಾಗಿದೆ. ಹಾಗಾದರೇ ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಫೆಬ್ರುವರಿ 26 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,700 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 62,950 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 749 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,700 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 62,950 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 715 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 57,700 ರೂ
ಚೆನ್ನೈ: 58,200 ರೂ
ಮುಂಬೈ: 57,700 ರೂ
ದೆಹಲಿ: 57,850 ರೂ
ಕೋಲ್ಕತಾ: 57,700 ರೂ
ಕೇರಳ: 57,700 ರೂ
ಅಹ್ಮದಾಬಾದ್: 57,750 ರೂ
ಜೈಪುರ್: 57,850 ರೂ
ಲಕ್ನೋ: 57,850 ರೂ
ಭುವನೇಶ್ವರ್: 57,700 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಮಲೇಷ್ಯಾ: 3,110 ರಿಂಗಿಟ್ (53,989 ರುಪಾಯಿ)
ದುಬೈ: 2,282.50 ಡಿರಾಮ್ (51,513 ರುಪಾಯಿ)
ಅಮೆರಿಕ: 625 ಡಾಲರ್ (51,809 ರುಪಾಯಿ)
ಸಿಂಗಾಪುರ: 851 ಸಿಂಗಾಪುರ್ ಡಾಲರ್ (52,513 ರುಪಾಯಿ)
ಕತಾರ್: 2,345 ಕತಾರಿ ರಿಯಾಲ್ (53,282 ರೂ)
ಸೌದಿ ಅರೇಬಿಯಾ: 2,350 ಸೌದಿ ರಿಯಾಲ್ (51,940 ರುಪಾಯಿ)
ಓಮನ್: 248 ಒಮಾನಿ ರಿಯಾಲ್ (53,398 ರುಪಾಯಿ)
ಕುವೇತ್: 195 ಕುವೇತಿ ದಿನಾರ್ (52,516 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 7,150 ರೂ
ಚೆನ್ನೈ: 7,640 ರೂ
ಮುಂಬೈ: 7,490 ರೂ
ದೆಹಲಿ: 7,490 ರೂ
ಕೋಲ್ಕತಾ: 7,490 ರೂ
ಕೇರಳ: 7,640 ರೂ
ಅಹ್ಮದಾಬಾದ್: 7,490 ರೂ
ಜೈಪುರ್: 7,490 ರೂ
ಲಕ್ನೋ: 7,490 ರೂ
ಭುವನೇಶ್ವರ್: 7,640 ರೂ












Click it and Unblock the Notifications