Gold-Silver Price Today: ಚಿನ್ನದ ಬೆಲೆ ಮತ್ತೆ ಇಳಿಕೆ: ಇವತ್ತಿನ ಬಂಗಾರದ ಬೆಲೆ ಎಷ್ಟು ಗೊತ್ತಾ?

ಬೆಂಗಳೂರು, ಫೆಬ್ರವರಿ 16: ಬಂಗಾರದ ಬೆಲೆ ಮತ್ತೆ ಕಡಿಮೆ ಆಗಿದೆ. ಚಿನ್ನದ ಬೆಲೆ 10 ದಿನದ ಹಿಂದೆ ಇದ್ದ ದರಕ್ಕಿಂತ 85 ರೂನಷ್ಟು ಕಡಿಮೆ ಆಗಿದ್ದು, ಆಭರಣಗಳನ್ನ ಖರೀದಿ ಮಾಡುವವರಿಗೆ ಇದು ಒಳ್ಳೆಯ ಸಮಯವಾಗಿದೆ. ಭಾರತದಲ್ಲಿ ಬೆಳ್ಳಿ ಬೆಲೆ ಗ್ರಾಮ್​ಗೆ 50 ಪೈಸೆಯಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಮಾತ್ರ ಬೆಳ್ಳಿ ಇಂದು ತುಸು ಕಡಿಮೆ ಆಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 56,900 ರುಪಾಯಿ ಇದೆ. ಇನ್ನೂ ವಿದೇಶಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಅಗ್ಗವಾಗಿದೆ. ಹಾಗಾದರೇ ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Gold Price Hike on February 16 th in India, Silver Price Normal, check City Wise Rate List

ಫೆಬ್ರುವರಿ 16 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,900 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,070 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 745 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,900 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,070 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 710 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

ಬೆಂಗಳೂರು: 56,900 ರೂ

ಚೆನ್ನೈ: 57,400 ರೂ

ಮುಂಬೈ: 56,900 ರೂ

ದೆಹಲಿ: 57,050 ರೂ

ಕೋಲ್ಕತಾ: 56,900 ರೂ

ಕೇರಳ: 56,900 ರೂ

ಅಹ್ಮದಾಬಾದ್: 56,950 ರೂ

ಜೈಪುರ್: 57,050 ರೂ

ಲಕ್ನೋ: 57,050 ರೂ

ಭುವನೇಶ್ವರ್: 56,900 ರೂ

Gold Price Hike on February 16 th in India, Silver Price Normal, check City Wise Rate List

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

ಮಲೇಷ್ಯಾ: 3,050 ರಿಂಗಿಟ್ (52,961 ರುಪಾಯಿ)

ದುಬೈ: 2,237.50 ಡಿರಾಮ್ (50,588 ರುಪಾಯಿ)

ಅಮೆರಿಕ: 610 ಡಾಲರ್ (50,658 ರುಪಾಯಿ)

ಸಿಂಗಾಪುರ: 836 ಸಿಂಗಾಪುರ್ ಡಾಲರ್ (51,532 ರುಪಾಯಿ)

ಕತಾರ್: 2,300 ಕತಾರಿ ರಿಯಾಲ್ (52,377 ರೂ)

ಸೌದಿ ಅರೇಬಿಯಾ: 2,300 ಸೌದಿ ರಿಯಾಲ್ (50,930 ರುಪಾಯಿ)

ಓಮನ್: 243 ಒಮಾನಿ ರಿಯಾಲ್ (52,416 ರುಪಾಯಿ)

ಕುವೇತ್: 192.50 ಕುವೇತಿ ದಿನಾರ್ (51,882 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

ಬೆಂಗಳೂರು: 7,100 ರೂ

ಚೆನ್ನೈ: 7,600 ರೂ

ಮುಂಬೈ: 7,450 ರೂ

ದೆಹಲಿ: 7,450 ರೂ

ಕೋಲ್ಕತಾ: 7,450 ರೂ

ಕೇರಳ: 7,600 ರೂ

ಅಹ್ಮದಾಬಾದ್: 7,450 ರೂ

ಜೈಪುರ್: 7,450 ರೂ

ಲಕ್ನೋ: 7,450 ರೂ

ಭುವನೇಶ್ವರ್: 7,600 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+