Gold-Silver Price Today: ಮತ್ತೆ ಇಳಿಕೆಯಾಯ್ತು ಚಿನ್ನ, ಬೆಳ್ಳಿ: ಇವತ್ತಿನ ಬಂಗಾರದ ಬೆಲೆ ಎಷ್ಟು ಗೊತ್ತಾ?
ಬೆಂಗಳೂರು, ಫೆಬ್ರವರಿ 15: ಬಂಗಾರ ಬೆಲೆ ಕೆಲ ದಿನಗಳಿಂದ ತುಸು ಇಳಿದೆ ಕಂಡಿದೆ. ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಎರಡೂ ಇಂದು ಕಡಿಮೆ ಆಗಿದ್ದು, ಚಿನ್ನದ ಬೆಲೆ ಗ್ರಾಮ್ಗೆ ಬರೋಬ್ಬರಿ 60 ರೂನಷ್ಟು ಕುಸಿತ ಕಂಡಿದೆ. ಇನ್ನೂ ಬೆಳ್ಳಿ ಬೆಲೆ ಗ್ರಾಮ್ಗೆ 15 ಪೈಸೆಯಷ್ಟು ಇಳಿಕೆ ಆಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 57,000 ರುಪಾಯಿ ಇದೆ. ಇನ್ನೂ ವಿದೇಶಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಅಗ್ಗವಾಗಿದೆ. ಹಾಗಾದರೇ ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಫೆಬ್ರುವರಿ 15 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,000 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 62,180 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 740 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,000 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 62,180 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 728.50 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 57,000 ರೂ
ಚೆನ್ನೈ: 57,500 ರೂ
ಮುಂಬೈ: 57,000 ರೂ
ದೆಹಲಿ: 57,150 ರೂ
ಕೋಲ್ಕತಾ: 57,000 ರೂ
ಕೇರಳ: 57,000 ರೂ
ಅಹ್ಮದಾಬಾದ್: 57,050 ರೂ
ಜೈಪುರ್: 57,150 ರೂ
ಲಕ್ನೋ: 57,150 ರೂ
ಭುವನೇಶ್ವರ್: 57,000 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಮಲೇಷ್ಯಾ: 3,060 ರಿಂಗಿಟ್ (53,074 ರುಪಾಯಿ)
ದುಬೈ: 2,232.50 ಡಿರಾಮ್ (50,473 ರುಪಾಯಿ)
ಅಮೆರಿಕ: 620 ಡಾಲರ್ (51,485 ರುಪಾಯಿ)
ಸಿಂಗಾಪುರ: 836 ಸಿಂಗಾಪುರ್ ಡಾಲರ್ (51,424 ರುಪಾಯಿ)
ಕತಾರ್: 2,300 ಕತಾರಿ ರಿಯಾಲ್ (52,376 ರೂ)
ಸೌದಿ ಅರೇಬಿಯಾ: 2,300 ಸೌದಿ ರಿಯಾಲ್ (50,922 ರುಪಾಯಿ)
ಓಮನ್: 243 ಒಮಾನಿ ರಿಯಾಲ್ (52,411 ರುಪಾಯಿ)
ಕುವೇತ್: 192.50 ಕುವೇತಿ ದಿನಾರ್ (51,839 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 7,285 ರೂ
ಚೆನ್ನೈ: 7,550 ರೂ
ಮುಂಬೈ: 7,400 ರೂ
ದೆಹಲಿ: 7,400 ರೂ
ಕೋಲ್ಕತಾ: 7,400 ರೂ
ಕೇರಳ: 7,550 ರೂ
ಅಹ್ಮದಾಬಾದ್: 7,400 ರೂ
ಜೈಪುರ್: 7,400 ರೂ
ಲಕ್ನೋ: 7,400 ರೂ
ಭುವನೇಶ್ವರ್: 7,550 ರೂ












Click it and Unblock the Notifications