Gold-Silver Price Today: ಚಿನ್ನದ ಮೇಲೆ ತುಸು ಇಳಿಕೆ: ಬಂಗಾರ ಖರೀದಿಗೆ ಇದೇ ಒಳ್ಳೆ ಟೈಂ ನೋಡಿ
ಬೆಂಗಳೂರು, ಫೆಬ್ರವರಿ 13: ಆಭರಣ ಪ್ರಿಯರಿಗೆ ಚಿನ್ನದ ಬೆಲೆ ಇಳಿಕೆ ಕಂಡಿದೆ. ಹೀಗಾಗಿ ಬಂಗಾರ ಖರೀದಿಗೆ ಇದು ಒಳ್ಳೆಯ ಸಮಯವಾಗಿದ್ದು, ಭಾರತದಲ್ಲಿ ಚಿನ್ನದ ಬೆಲೆ ಇಂದು ಯಥಾಸ್ಥಿತಿಯಲ್ಲಿದೆಯಾದರೂ ಬೆಳ್ಳಿ ಬೆಲೆಯಲ್ಲಿ ತುಸು ಹೆಚ್ಚಳವಾಗಿದೆ. ಹೊರ ದೇಶಗಳ ಪೈಕಿ ಬಹುತೇಕ ಕಡೆ ಚಿನ್ನದ ಬೆಲೆ ಸ್ವಲ್ಪ ಕಡಿಮೆ ಆಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 57,700 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 62,950 ರುಪಾಯಿ ಆಗಿದೆ. ಹಾಗಾದರೇ ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಫೆಬ್ರುವರಿ 13ಕ್ಕೆ ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ.
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,700 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 62,950 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 750 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,700 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 62,950 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 722.50 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 57,700 ರೂ
ಚೆನ್ನೈ: 58,300 ರೂ
ಮುಂಬೈ: 57,700 ರೂ
ದೆಹಲಿ: 57,850 ರೂ
ಕೋಲ್ಕತಾ: 57,700 ರೂ
ಕೇರಳ: 57,700 ರೂ
ಅಹ್ಮದಾಬಾದ್: 57,750 ರೂ
ಜೈಪುರ್: 57,850 ರೂ
ಲಕ್ನೋ: 57,850 ರೂ
ಭುವನೇಶ್ವರ್: 57,700 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಮಲೇಷ್ಯಾ: 3,100 ರಿಂಗಿಟ್ (53,986 ರುಪಾಯಿ)
ದುಬೈ: 2,267.50 ಡಿರಾಮ್ (51,241 ರುಪಾಯಿ)
ಅಮೆರಿಕ: 620 ಡಾಲರ್ (51,457 ರುಪಾಯಿ)
ಸಿಂಗಾಪುರ: 846 ಸಿಂಗಾಪುರ್ ಡಾಲರ್ (52,214 ರುಪಾಯಿ)
ಕತಾರ್: 2,335 ಕತಾರಿ ರಿಯಾಲ್ (53,131 ರೂ)
ಸೌದಿ ಅರೇಬಿಯಾ: 2,340 ಸೌದಿ ರಿಯಾಲ್ (51,787 ರುಪಾಯಿ)
ಓಮನ್: 246.50 ಒಮಾನಿ ರಿಯಾಲ್ (53,139 ರುಪಾಯಿ)
ಕುವೇತ್: 195 ಕುವೇತಿ ದಿನಾರ್ (52,573 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 7,215 ರೂ
ಚೆನ್ನೈ: 7,700 ರೂ
ಮುಂಬೈ: 7,550 ರೂ
ದೆಹಲಿ: 7,550 ರೂ
ಕೋಲ್ಕತಾ: 7,550 ರೂ
ಕೇರಳ: 7,700 ರೂ
ಅಹ್ಮದಾಬಾದ್: 7,550 ರೂ
ಜೈಪುರ್: 7,550 ರೂ
ಲಕ್ನೋ: 7,550 ರೂ
ಭುವನೇಶ್ವರ್: 7,700 ರೂ












Click it and Unblock the Notifications