Gold-Silver Price Today: ಕಡಿಮೆಯಾಯ್ತು ಚಿನ್ನದ ಬೆಲೆ: ಆಭರಣ ಖರೀದಿಗೆ ಇದೇ ಒಳ್ಳೆ ಟೈಂ ನೋಡಿ

ಬೆಂಗಳೂರು, ಫೆಬ್ರವರಿ 12: ಭಾರತದಲ್ಲಿ ಸೇರಿದಂತೆ ವಿಶ್ವದ ಹಲವೆಡೆಯೂ ಚಿನ್ನದ ಬೆಲೆ ಇಳಿಕೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,700 ರುಪಾಯಿ ಇದೆ. ಮುಂಬರುವ ದಿನಗಳಲ್ಲಿ ಅಂದರೆ ಈ ವರ್ಷದ ಕೊನೆಯಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಹೇಳಿದ್ದಾರೆ.

ಇನ್ನೂ ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,950 ರೂಪಾಯಿ ಆಗಿದೆ. ಹಾಗಾದರೇ ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಫೆಬ್ರವರಿ 9 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Gold Price Hike on February 12 th in India, Silver Price Normal, check City Wise Rate List

ಫೆಬ್ರುವರಿ 12 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,700 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,950 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 750 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,700 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,950 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 722.50 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

ಬೆಂಗಳೂರು: 57,700 ರೂ

ಚೆನ್ನೈ: 58,300 ರೂ

ಮುಂಬೈ: 57,700 ರೂ

ದೆಹಲಿ: 57,850 ರೂ

ಕೋಲ್ಕತಾ: 57,700 ರೂ

ಕೇರಳ: 57,700 ರೂ

ಅಹ್ಮದಾಬಾದ್: 57,750 ರೂ

ಜೈಪುರ್: 57,850 ರೂ

ಲಕ್ನೋ: 57,850 ರೂ

ಭುವನೇಶ್ವರ್: 57,700 ರೂ

Gold Price Hike on February 12 th in India, Silver Price Normal, check City Wise Rate List

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು ಗೊತ್ತಾ?

ಮಲೇಷ್ಯಾ: 3,100 ರಿಂಗಿಟ್ (53,994 ರುಪಾಯಿ)

ದುಬೈ: 2,270 ಡಿರಾಮ್ (51,305 ರುಪಾಯಿ)

ಅಮೆರಿಕ: 620 ಡಾಲರ್ (51,467 ರುಪಾಯಿ)

ಸಿಂಗಾಪುರ: 848 ಸಿಂಗಾಪುರ್ ಡಾಲರ್ (52,293 ರುಪಾಯಿ)

ಕತಾರ್: 2,335 ಕತಾರಿ ರಿಯಾಲ್ (53,149 ರೂ)

ಸೌದಿ ಅರೇಬಿಯಾ: 2,340 ಸೌದಿ ರಿಯಾಲ್ (51,790 ರುಪಾಯಿ)

ಓಮನ್: 247 ಒಮಾನಿ ರಿಯಾಲ್ (53,288 ರುಪಾಯಿ)

ಕುವೇತ್: 195 ಕುವೇತಿ ದಿನಾರ್ (52,570 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

ಬೆಂಗಳೂರು: 7,225 ರೂ

ಚೆನ್ನೈ: 7,650 ರೂ

ಮುಂಬೈ: 7,500 ರೂ

ದೆಹಲಿ: 7,500 ರೂ

ಕೋಲ್ಕತಾ: 7,500 ರೂ

ಕೇರಳ: 7,650 ರೂ

ಅಹ್ಮದಾಬಾದ್: 7,500 ರೂ

ಜೈಪುರ್: 7,500 ರೂ

ಲಕ್ನೋ: 7,500 ರೂ

ಭುವನೇಶ್ವರ್: 7,650 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+