Gold Silver Price: ಫೆಬ್ರವರಿ 01 ರಂದು ಚಿನ್ನ, ಬೆಳ್ಳಿಯ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಫೆಬ್ರುವರಿ 01: ಆಭರಣ ಪ್ರಿಯರಿಗೆ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಗೆ ತುಸು ವಿರಾಮ ಸಿಕ್ಕಿದೆ. ಚೆನ್ನೈನಲ್ಲಿ ಸ್ವಲ್ಪ ಕಡಿಮೆ ಆಗಿರುವುದು ಬಿಟ್ಟರೆ ಭಾರತದಲ್ಲಿ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 58,000 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 63,270 ರುಪಾಯಿ ಆಗಿದೆ.
ಅಂತಾರಾಷ್ಟ್ರೀಯವಾಗಿ ಅಮೆರಿಕ ಮೊದಲಾದ ಕೆಲವೆಡೆ ಚಿನ್ನದ ಬೆಲೆಯಲ್ಲಿ ತುಸು ಹೆಚ್ಚಳವಾಗಿದೆ. ಉಳಿದಂತೆ ಬೇರೆಡೆ ಬೆಲೆ ಯಥಾಸ್ಥಿತಿಯಲ್ಲಿದೆ. ಬೆಳ್ಳಿ ಬೆಲೆ ಎಲ್ಲೆಡೆ ವ್ಯತ್ಯಯ ಕಂಡಿಲ್ಲ. ಇನ್ನೂ ಬೆಂಗಳೂರು ಸೇರಿದಂತೆ ವಿವಿಧ ಪ್ರಮುಖ ನಗರದಲ್ಲಿ ಚಿನ್ನ, ಬೆಳ್ಳಿಯ ದರ ಎಷ್ಟು ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರವರಿ 1ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,000 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,270 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 765 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,000 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,270 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 740 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 58,000 ರೂ
ಚೆನ್ನೈ: 58,500 ರೂ
ಮುಂಬೈ: 58,000 ರೂ
ದೆಹಲಿ: 58,150 ರೂ
ಕೋಲ್ಕತಾ: 58,000 ರೂ
ಕೇರಳ: 58,000 ರೂ
ಅಹ್ಮದಾಬಾದ್: 58,050 ರೂ
ಜೈಪುರ್: 58,150 ರೂ
ಲಕ್ನೋ: 58,150 ರೂ
ಭುವನೇಶ್ವರ್: 58,000 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಮಲೇಷ್ಯಾ: 3,070 ರಿಂಗಿಟ್ (53,970 ರುಪಾಯಿ)
ದುಬೈ: 2,287.50 ಡಿರಾಮ್ (51,780 ರುಪಾಯಿ)
ಅಮೆರಿಕ: 625 ಡಾಲರ್ (51,902 ರುಪಾಯಿ)
ಸಿಂಗಾಪುರ: 848 ಸಿಂಗಾಪುರ್ ಡಾಲರ್ (53,555 ರುಪಾಯಿ)
ಕತಾರ್: 2,345 ಕತಾರಿ ರಿಯಾಲ್ (53,478 ರೂ)
ಸೌದಿ ಅರೇಬಿಯಾ: 2,350 ಸೌದಿ ರಿಯಾಲ್ (52,038 ರುಪಾಯಿ)
ಓಮನ್: 248 ಒಮಾನಿ ರಿಯಾಲ್ (53,553 ರುಪಾಯಿ)
ಕುವೇತ್: 195.50 ಕುವೇತಿ ದಿನಾರ್ (52,839 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 7,400 ರೂ
ಚೆನ್ನೈ: 7,800 ರೂ
ಮುಂಬೈ: 7,650 ರೂ
ದೆಹಲಿ: 7,650 ರೂ
ಕೋಲ್ಕತಾ: 7,650 ರೂ
ಕೇರಳ: 7,800 ರೂ
ಅಹ್ಮದಾಬಾದ್: 7,650 ರೂ
ಜೈಪುರ್: 7,650 ರೂ
ಲಕ್ನೋ: 7,650 ರೂ
ಭುವನೇಶ್ವರ್: 7,800 ರೂ












Click it and Unblock the Notifications