Gold-Silver Price Today: ಆಭರಣ ಪ್ರಿಯರಿಗೆ ಬಿಗ್‌ಶಾಕ್‌- ಇವತ್ತಿನ ‌ಚಿನ್ನದ ಬೆಲೆ ಎಷ್ಟು ಗೊತ್ತಾ? - ಇಲ್ಲಿದೆ ವಿವರ

ಬೆಂಗಳೂರು, ಏಪ್ರಿಲ್‌ 14: ನಿರಂತರವಾಗಿ ಬಂಗಾರದ ಬೆಲೆ ಹೆಚ್ಚಾಗುತ್ತಿದ್ದು, ಆಭರಣ ಪ್ರಿಯರಿಗೆ ಬಿಗ್‌ ಶಾಕ್‌ ಕೊಟ್ಟಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಸಂತತವಾಗಿ ಏರಿಕೆ ಆಗುತ್ತಿದ್ದು, ಚಿನ್ನದ ಬೆಲೆ ಇಂದು ಗ್ರಾಮ್​ಗೆ 100 ರೂನಷ್ಟು ಹೆಚ್ಚಾಗಿದ್ದು, ಬೆಳ್ಳಿ ಬೆಲೆ ಗ್ರಾಮ್​ಗೆ ಒಂದೂವರೆ ರೂ ಹೆಚ್ಚಾಗಿದೆ.

ಫೆಬ್ರುವರಿ 19ರಂದು ಹತ್ತು ಗ್ರಾಮ್ ಆಭರಣ ಚಿನ್ನ 57,590 ರೂ ಇತ್ತು. ಈಗ 67,200 ರೂ ತಲುಪಿದೆ. 45 ದಿನಗಳ ಅಂತರದಲ್ಲಿ 9,500 ರೂಗೂ ಹೆಚ್ಚು ಬೆಲೆ ಏರಿ ಅಚ್ಚರಿ ಮೂಡಿಸಿದೆ. ಹಾಗಾದಾರೆ, ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,310 ರುಪಾಯಿ ಆಗಿದ್ದು, 100 ಗ್ರಾಮ್ ಬೆಳ್ಳಿ ಬೆಲೆ 8,425 ರುಪಾಯಿ ಇದೆ. ಹಾಗಾದರೇ ಇಂದು (ಏಪ್ರಿಲ್ 14) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Gold Price Hike on April 14th in India Silver Price Normal check City Wise Rate List

ಏಪ್ರಿಲ್‌ 10 ರಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ದರ ಎಷ್ಟು ಗೊತ್ತಾ?

* 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,200 ರೂ

* 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,310 ರೂ

* ಬೆಳ್ಳಿ ಬೆಲೆ 10 ಗ್ರಾಂಗೆ: 865 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

* 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,200 ರೂ

* 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,310 ರೂ

* ಬೆಳ್ಳಿ ಬೆಲೆ 10 ಗ್ರಾಂಗೆ: 842.5 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?

* ಬೆಂಗಳೂರು: 67,200 ರೂ

* ಚೆನ್ನೈ: 68,050 ರೂ

* ಮುಂಬೈ: 67,200 ರೂ

* ದೆಹಲಿ: 67,350 ರೂ

* ಕೋಲ್ಕತಾ: 67,200 ರೂ

* ಕೇರಳ: 67,200 ರೂ

* ಅಹ್ಮದಾಬಾದ್: 67,250 ರೂ

* ಜೈಪುರ್: 67,350 ರೂ

* ಲಕ್ನೋ: 67,350 ರೂ

* ಭುವನೇಶ್ವರ್: 67,200 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?

* ಮಲೇಷ್ಯಾ: 3,600 ರಿಂಗಿಟ್ (62,961 ರುಪಾಯಿ)

* ದುಬೈ: 2,685 ಡಿರಾಮ್ (61,000 ರುಪಾಯಿ)

* ಅಮೆರಿಕ: 715 ಡಾಲರ್ (59,660 ರುಪಾಯಿ)

* ಸಿಂಗಾಪುರ: 1,007 ಸಿಂಗಾಪುರ್ ಡಾಲರ್ (61,839 ರುಪಾಯಿ)

* ಕತಾರ್: 2,730 ಕತಾರಿ ರಿಯಾಲ್ (62,470 ರೂ)

* ಸೌದಿ ಅರೇಬಿಯಾ: 2,750 ಸೌದಿ ರಿಯಾಲ್ (61,172 ರುಪಾಯಿ)

* ಓಮನ್: 288 ಒಮಾನಿ ರಿಯಾಲ್ (62,417 ರುಪಾಯಿ)

* ಕುವೇತ್: 227.50 ಕುವೇತಿ ದಿನಾರ್ (61,605 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ ಎಷ್ಟು?

* ಬೆಂಗಳೂರು: 8,425 ರೂ

* ಚೆನ್ನೈ: 9,000 ರೂ

* ಮುಂಬೈ: 8,650 ರೂ

* ದೆಹಲಿ: 8,650 ರೂ

* ಕೋಲ್ಕತಾ: 8,650 ರೂ

* ಕೇರಳ: 9,000 ರೂ

* ಅಹ್ಮದಾಬಾದ್: 8,650 ರೂ

* ಜೈಪುರ್: 8,650 ರೂ

* ಲಕ್ನೋ: 8,650 ರೂ

* ಭುವನೇಶ್ವರ್: 9,000 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+