Gold Price: ಚಿನ್ನ ಬೆಲೆ ಭರ್ಜರಿ 27,000 ಸಾವಿರ ರೂಪಾಯಿ ಒಂದೇ ದಿನ ಕುಸಿತ! ಮತ್ತಷ್ಟು ಕುಸಿತ ಕಾಣುವ...

ಚಿನ್ನ ಖರೀದಿಗೆ ಕಾಯುತ್ತಿದ್ದ ಜನರಿಗೆ ಭಾರಿ ಭರ್ಜರಿ ಖುಷಿ ಖುಷಿ ಸುದ್ದಿ ಸಿಗುತ್ತಿದೆ. ಯಾಕೆ ಅಂದ್ರೆ ಚಿನ್ನದ ಬೆಲೆಯು ದಿನದಿಂದ ದಿನಕ್ಕೆ ಭಾರಿ ಕುಸಿತ ಕಾಣುತ್ತಿದೆ. ಮದುವೆ ಸೀಸನ್ & ಹಬ್ಬ ಸೇರಿದಂತೆ ಇತರ ಕಾರಣಗಳಿಗೆ ಕಳೆದ ಕೆಲವು ತಿಂಗಳಿಂದ ಚಿನ್ನದ ಬೆಲೆ ಭರ್ಜರಿ ಏರಿಕೆ ಕಂಡು ಸಂಚಲನವೇ ಸೃಷ್ಟಿಯಾಗಿತ್ತು. ಆದರೆ ಇದೀಗ, ಚಿನ್ನದ ಬೆಲೆ ಭರ್ಜರಿ 27,000 ಸಾವಿರ ರೂಪಾಯಿ ಒಂದೇ ದಿನ ಕುಸಿತ ಕಂಡಿದ್ದು, ಮತ್ತಷ್ಟು ಕುಸಿತ ಕಾಣುವ...

ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಈಗ ಕುಸಿತ ಕಾಣುತ್ತಿದ್ದು ಲಕ್ಷ ಲಕ್ಷ ರೂಪಾಯಿ ಏರಿಕೆ ಕಂಡು ಆಭರಣ ಖರೀದಿ ಮಾಡುವವರಿಗೆ ಆಘಾತ ನೀಡಿತ್ತು ಈ ಚಿನ್ನದ ಬೆಲೆ. ಆದರೆ ಇದೀಗ ಬಂಗಾರದ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿತ ಕಾಣ್ತಿದೆ. ಹೀಗೆ ಚಿನ್ನ ಖರೀದಿ ಮಾಡಬೇಕು ಅಂತ ಕಾಯುತ್ತಾ ಇದ್ದ ಜನಗಳಿಗೆ ಕೂಡ ಸಿಕ್ಕಾಪಟ್ಟೆ ಖುಷಿಯಾಗಿದೆ. ಅದ್ರಲ್ಲೂ ಒಂದೇ ದಿನ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 27,000 ಸಾವಿರ ರೂಪಾಯಿ ಕುಸಿತವು ಕಂಡಿದೆ. ಈ ಮೂಲಕ ಚಿನ್ನದ ಬೆಲೆ ಇದೀಗ ಎಷ್ಟಿದೆ? ಮಾಹಿತಿಗಾಗಿ ಮುಂದೆ ಓದಿ...

Gold Price Has Been Decreased On December 7th Of 2024 And What About December 8th

ಬಂಗಾರದ ಬೆಲೆಯಲ್ಲಿ ಭರ್ಜರಿ ಇಳಿಕೆ!

ಚಿನ್ನದ ಬೆಲೆ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದ್ದು, ಇದೀಗ ಭಾರಿ ಇಳಿಕೆಯು ಆಗ್ತಿದೆ. ಕಳೆದ 01 ತಿಂಗಳಿಂದಲೂ ಚಿನ್ನದ ಬೆಲೆ ನಿರಂತರವಾಗಿ ಇಳಿಕೆ ಕಾಣುತ್ತಿದೆ. ಹಾಗೇ ಈಗ ಕೂಡ ಚಿನ್ನದ ರೇಟ್ ಮತ್ತೊಮ್ಮೆ ಕುಸಿದು ಬಿದ್ದು, ನಿನ್ನೆ ಚಿನ್ನದ ಬೆಲೆ ಭಾರಿ ಇಳಿಕೆ ಕಂಡಿದೆ. ಹಾಗಾದರೆ, ಇಂದಿನ ಬೆಲೆ ಎಷ್ಟಿದೆ ಗೊತ್ತಾ? ಚಿನ್ನ ಖರೀದಿ ಮಾಡಲು ಈಗ ಸೂಕ್ತ ವಾತಾವರಣ ಇದೆಯಾ? ಹಾಗಾದ್ರೆ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಕುಸಿತ ಗ್ಯಾರಂಟಿ ಆಗಿದೆಯಾ? ಇಲ್ಲಿ ತಿಳಿಯೋಣ, ಮುಂದೆ ಓದಿ....

ಕುಸಿದು ಬೀಳುತ್ತಿದೆ ಚಿನ್ನದ ಬೆಲೆ!

ಚಿನ್ನದ ಬೆಲೆಯು ಪ್ರತಿ 1 ಕೆ.ಜಿ.ಗೆ ನಿನ್ನೆ ಒಂದೇ ದಿನ 27,000 ಸಾವಿರ ರೂಪಾಯಿ ಕುಸಿತ ಕಂಡಿತ್ತು. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯು ನಿನ್ನೆ ಒಂದೇ ದಿನ ಪ್ರತಿ 1 ಕೆ.ಜಿ.ಗೆ 27 ಸಾವಿರ ರೂಪಾಯಿ ಕುಸಿತ ಕಂಡು, 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 270 ರೂಪಾಯಿ ಕುಸಿದು ಬಿದ್ದಿದೆ. ಹಾಗೇ ಆಭರಣ ಚಿನ್ನದ ಬೆಲೆ ಅಂದ್ರೆ 22 ಕ್ಯಾರೆಟ್ ಚಿನ್ನ ಬೆಲೆ ಭಾರಿ ಕುಸಿತ ಕಂಡು ಪ್ರತಿ 1 ಕೆ.ಜಿ. ಆಭರಣ ಚಿನ್ನದ ಬೆಲೆ ನಿನ್ನೆ ಒಂದೇ ದಿನ 25,000 ಸಾವಿರ ರೂಪಾಯಿ ಕುಸಿತ ಕಂಡಿತ್ತು.

ಬೆಳ್ಳಿ ಬೆಲೆಯಲ್ಲೂ ಭಾರಿ ಇಳಿಕೆ?

ಈ ಮೂಲಕ 22 ಕ್ಯಾರೆಟ್ ಆಭರಣದ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 250 ರೂಪಾಯಿ ಕಡಿಮೆ ಆಗಿತ್ತು. ಈ ಮೂಲಕ ಇದೀಗ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 77,620 ರೂಪಾಯಿ ಆಗಿದ್ದರೆ, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 71,150 ರೂಪಾಯಿ ಆಗಿದೆ. ಈ ಮೂಲಕ ಚಿನ್ನದ ಬೆಲೆ ಮತ್ತಷ್ಟು ಕುಸಿತ ಕಾಣುವ ನಿರೀಕ್ಷೆ ಇದ್ದು, ಬೆಳ್ಳಿ ಬೆಲೆ ಇದೀಗ 92,000 ಪ್ರತಿ ಕೆಜಿ ಲೆಕ್ಕದಲ್ಲಿ ಮಾರಾಟ ಆಗುತ್ತಿದೆ. ಹಾಗೇ ಬೆಳ್ಳಿ ಬೆಲೆಯಲ್ಲಿ ಕೂಡ ಮುಂದಿನ ದಿನಗಳಲ್ಲಿ ಭಾರಿ ಕುಸಿತ ಕಾಣುವ ನಿರೀಕ್ಷೆ ಇದೀಗ ಮೂಡಿದೆ.

ಚಿನ್ನದ ಬೆಲೆ 15 ವರ್ಷದಲ್ಲಿ ಭಾರಿ ಏರಿಕೆ!

ಕಳೆದ 15 ವರ್ಷಕ್ಕೆ ಹೋಲಿಕೆ ಮಾಡಿದ್ರೆ ಚಿನ್ನದ ಬೆಲೆಯಲ್ಲಿ ಸಾಕಷ್ಟು ಬದಲಾವಣೆ ಆಗಿಬಿಟ್ಟಿದೆ ದೊಡ್ಡ ಮಟ್ಟದಲ್ಲಿ ಚಿನ್ನ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆಯು ಬರುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆಲ್ಲ ಕಾರಣ ಏನೆಂದರೆ ಭೂಮಿಯ ಒಳಗೆ ಸಿಗುತ್ತಿದ್ದ ಚಿನ್ನ ಭಾಗಶಃ ಕಡಿಮೆ ಆಗುತ್ತಾ ಬರುತ್ತಿದೆ. ಹೀಗಾಗಿ ಗಣಿಗಾರಿಕೆ ನಡೆಸುವ ಸಾಧ್ಯತೆ ಕ್ಷೀಣಿಸುತ್ತಿದೆ. ಇದು ಕೂಡ ಚಿನ್ನದ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆ ಇದ್ದು, ಹೀಗಾಗಿ ಚಿನ್ನ ಬೆಲೆ 2025 ಅಂತ್ಯಕ್ಕೆ 1 ಲಕ್ಷ ರೂಪಾಯಿ ಆಸುಪಾಸಿಗೆ ಬಂದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ತಜ್ಞರು. ಇಷ್ಟೆಲ್ಲದರ ನಡುವೆ ಈಗ ಮತ್ತೊಮ್ಮೆ ಚಿನ್ನದ ಬೆಲೆ ಭರ್ಜರಿ ಇಳಿಕೆ ಕಂಡಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+