Gold Price: ಚಿನ್ನದ ಬೆಲೆ 60 ಸಾವಿರ ರೂಪಾಯಿ ಕುಸಿತ... ಈಗ ಎಷ್ಟಿದೆ ಬೆಲೆ?

ಚಿನ್ನ.. ಚಿನ್ನ.. ಚಿನ್ನ ಖರೀದಿ ಮಾಡಲು ಕಾಯುತ್ತಿದ್ದ ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಇದೀಗ ಸಿಕ್ಕಿದೆ. ಅಂದಹಾಗೆ ಮದುವೆ ಸೀಸನ್ ಆರಂಭಕ್ಕೆ ಮೊದಲು ಚಿನ್ನದ ಆರ್ಡರ್ ನೀಡಿ ಆಭರಣ ಬುಕ್ ಮಾಡಬೇಕು ಅಂತಾ ಕನ್ನಡಿಗರು ಕಾಯುತ್ತಿದ್ದರು. ಈಗ ಚಿನ್ನ ಖರೀದಿ ಮಾಡಲು ಕಾಯುತ್ತಿದ್ದ ಜನರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಚಿನ್ನದ ಬೆಲೆ ಬರೋಬ್ಬರಿ 60 ಸಾವಿರ ರೂಪಾಯಿ ಕುಸಿತ...

ಚಿನ್ನ ಬೆಲೆ ಈಗ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದ್ದು, ಇದೀಗ ಭಾರಿ ಇಳಿಕೆ ಆಗುತ್ತಿದೆ. ಕಳೆದ 2 ವಾರದಿಂದ ಚಿನ್ನದ ಬೆಲೆ ನಿರಂತರವಾಗಿ ಇಳಿಕೆ ಕಾಣುತ್ತಿದೆ. ಹಾಗೇ ಈಗ ಕೂಡ ಚಿನ್ನದ ರೇಟ್ ಮತ್ತೊಮ್ಮೆ ಕುಸಿದು ಬಿದ್ದಿದ್ದು, ಆಭರಣ ಖರೀದಿ ಮಾಡಲು ಕಾಯುತ್ತಿದ್ದವರಿಗೆ ಭರ್ಜರಿಯಾದ ಸುದ್ದಿ ಸಿಕ್ಕಂತಾಗಿದೆ. ಚಿನ್ನದ ಬೆಲೆ 60,000 ಸಾವಿರ ರೂಪಾಯಿ ಕುಸಿದು ಬಿದ್ದಿದೆ. ಹಾಗಿದ್ರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಚಿನ್ನ ಖರೀದಿ ಮಾಡಲು ಈಗ ಸೂಕ್ತ ವಾತಾವರಣ ಇದೆಯಾ? ಚಿನ್ನದ ಬೆಲೆ ಮತ್ತಷ್ಟು ಕುಸಿತ ಕಾಣುತ್ತಾ? ಮಾಹಿತಿಗಾಗಿ ಮುಂದೆ ಓದಿ.

Gold Price Has Been Decreased Again On 11th Of November 2024

ಚಿನ್ನದ ಬೆಲೆ ಭಾರಿ ಕುಸಿತ!

ಚಿನ್ನ ಬೆಲೆ ಮತ್ತೊಮ್ಮೆ ಭಾರಿ ಕುಸಿತ ಕಂಡಿದ್ದು ಈ ಮೂಲಕ ಚಿನ್ನ ಕೊಳ್ಳಲು ಸುವರ್ಣಾವಕಾಶ ಒದಗಿ ಬಂದಿದೆ. ಚಿನ್ನದ ಬೆಲೆ 60,000 ಸಾವಿರ ರೂಪಾಯಿ ಕುಸಿತ ಕಂಡಿರುವುದು ಚಿನ್ನದ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಏರ್ಪಡುವಂತೆ ಮಾಡಿದೆ. ಅಂದಹಾಗೆ ಇನ್ನೇನು ಚಿನ್ನದ ಬೆಲೆ ಖರೀದಿ ಮಾಡಲು ಆಗದಷ್ಟು ಎತ್ರಕ್ಕೆ ಹೋಗುತ್ತಿದೆ ಎನ್ನುವಾಗಲೇ, ಚಿನ್ನವು ಕುಸಿದು ಬೀಳುತ್ತಿದೆ.

ಚಿನ್ನದ ಬೆಲೆ ಇಂದು ಒಂದೇ ದಿನ 1 ಕೆಜಿಗೆ ಬರೋಬ್ಬರಿ 60,000 ಸಾವಿರ ರೂಪಾಯಿ ಕುಸಿತ ಕಂಡಿದೆ. ದೀಪಾವಳಿ ಹಬ್ಬ & ದಸರಾ ಹಬ್ಬದ ಸಮಯದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆಯ ಕಂಡಿತ್ತು. ಆದರೆ ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಚಿನ್ನದ ಬೆಲೆ ಪಾತಾಳ ಸೇರುತ್ತಿದೆ.

ಇದೀಗ 24 ಕ್ಯಾರೆಟ್ ಅಪರಂಜಿ ಅಥವಾ ಶುದ್ಧ ಚಿನ್ನದ ಬೆಲೆಯು ಪ್ರತಿ 1 ಕೆಜಿಗೆ ಬರೋಬ್ಬರಿ 60,000 ಸಾವಿರ ರೂಪಾಯಿ ಕುಸಿತ ಕಂಡಿದೆ. ಈ ಮೂಲಕ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 600 ರೂಪಾಯಿ ಕುಸಿತ ಕಂಡು, 78,760 ರೂಪಾಯಿಗೆ ಮಾರಾಟ ಆಗ್ತಿದೆ. ಹಾಗಾದ್ರೆ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಎಷ್ಟು ಕುಸಿತ ಕಂಡಿದೆ? ಬೆಲೆ ಎಷ್ಟಿದೆ? ಈ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ.

ಆಭರಣ ಚಿನ್ನದ ಬೆಲೆ ಎಷ್ಟಿದೆ?

ಆಭರಣ ಚಿನ್ನ ಬೆಲೆ ಅಂದ್ರೆ 22 ಕ್ಯಾರೆಟ್ ಚಿನ್ನ ಭಾರಿ ಕುಸಿತ ಕಂಡು, ಪ್ರತಿ 10 ಗ್ರಾಂಗೆ ಆಭರಣ ಚಿನ್ನದ ಬೆಲೆ 550 ರೂಪಾಯಿ ಕುಸಿತ ಕಂಡಿದೆ. 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಕುಸಿತದ ನಂತರ 10 ಗ್ರಾಂಗೆ 72,200 ರೂಪಾಯಿ ಬೆಲೆ ಇದೆ. ಹಾಗೇ ಮತ್ತೊಂದು ಕಡೆ ಬೆಳ್ಳಿ ಬೆಲೆಯು ಕೂಡ ಕುಸಿತ ಕಂಡಿದ್ದು, ಬರೋಬ್ಬರಿ 1,000 ರೂಪಾಯಿ ಕುಸಿತ ಕಂಡಿದೆ ಬೆಳ್ಳಿ ಬೆಲೆ. ಈ ಮೂಲಕ ಪ್ರತಿ ಕೆಜಿ ಬೆಳ್ಳಿ ಬೆಲೆ ಇದೀಗ 93,000 ರೂಪಾಯಿ ಆಗಿದೆ.

ಬೆಳ್ಳಿ & ಚಿನ್ನ ಭಾರಿ ಕುಸಿತ!

ಚಿನ್ನ ಬಹು ಬೇಡಿಕೆಯ ವಸ್ತುವಾಗಿದೆ ಹೀಗಾಗಿಯೇ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಬಂದಿದೆ. ಹೀಗೆ ಚಿನ್ನ ಕೊಳ್ಳಲು ಜನ ಕೂಡ ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಹೀಗಿದ್ದಾಗಲೇ ಚಿನ್ನದ ಜೊತೆ ಬೆಳ್ಳಿ ಬೆಲೆ ಕೂಡ ಭಾರಿ ಏರಿಕೆ ಕಾಣುತ್ತಿತ್ತು. ನೋಡ ನೋಡುತ್ತಲೇ ಬೆಳ್ಳಿ ಬೆಲೆ, ಹತ್ತಿರ ಹತ್ತಿರ 1 ಲಕ್ಷ ರೂಪಾಯಿ ತಲುಪಿತ್ತು. ಇಂತಹ ಸ್ಥಿತಿಯಲ್ಲಿ ದಿಢೀರ್ ಬೆಳ್ಳಿ ಬೆಲೆಯಲ್ಲಿ ನಿನ್ನೆಯು ದೊಡ್ಡ ಕುಸಿತವಾಗಿದೆ. ಮುಂದಿನ ದಿನಗಳಲ್ಲಿ ಬೆಳ್ಳಿ ಬೆಲೆ ಮತ್ತಷ್ಟು ಕುಸಿತ ಕಾಣುವ ನಿರೀಕ್ಷೆ ಇದೆ. ಬೆಳ್ಳಿ ಬಿಡಿ ಚಿನ್ನ ಕೂಡ ಭಾರಿ ದೊಡ್ಡ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+