Gold Price on May 26: ನಿಮ್ಮ ನಗರದಲ್ಲಿ ಬಂಗಾರ ದರ ಎಷ್ಟಿದೆ ತಿಳಿಯಿರಿ-ಇಲ್ಲಿದೆ ವಿವರ
Gold price on May 26: ದೇಶದಲ್ಲಿ ಬೆಳ್ಳಿ-ಬಂಗಾರ ದರದಲ್ಲಿ ಮೇ 23ರಿಂದ 25ರವರೆಗೂ ಇಳಿಕೆಯಾಗುತ್ತಲೇ ಇತ್ತು. ಆದರೆ ಇಂದು (ಮೇ 26) ದಿಢೀರ್ ಏರಿಕೆಯಾಗಿದೆ. ಹಾಗಾದರೆ ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ (22 ಹಾಗೂ 24) ಕ್ಯಾರಟ್ ದರ ಎಷ್ಟು ಹೆಚ್ಚಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸತತ ಮೂರು ದಿನಗಳಿಂದ ನಿನ್ನೆವರೆಗೂ ಬಂಗಾರ ದರದಲ್ಲಿ ಇಳಕೆಯಾಗುತ್ತಾ ಬಂದಿತ್ತು. ಆದರೆ ಇಂದು (ಮೇ 29) ದಿಢೀರ್ ಏರಿಕೆಯಾಗಿದೆ. ಹಾಗಾದರೆ ಯಾವ್ಯಾವ ಪ್ರಮುಖ ನಗರಗಳಲ್ಲು ಎಷ್ಟು ಹೆಚ್ಚಾಗಿದೆ ಎಂದು ಇಲ್ಲಿ ಅಂಕಿಅಂಶಗಳು ಇವೆ ನೋಡಿ.

8 ಗ್ರಾಂ ಬಂಗಾರ ದರ
* 22 ಕ್ಯಾರಟ್ ಚಿನ್ನದ ಬೆಲೆ - 53,120
* 24 ಕ್ಯಾರಟ್ ಚಿನ್ನದ ಬೆಲೆ (ಅಪರಂಜಿ) - 57,952
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 66,400 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 72,440 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 66,400 ರೂಪಾಯಿ
* ಚೆನ್ನೈ - 66,550 ರೂಪಾಯಿ
* ಮುಂಬೈ - 66,400 ರೂಪಾಯಿ
* ಕೋಲ್ಕತ್ತಾ - 66,400 ರೂಪಾಯಿ
* ನವದೆಹಲಿ - 66,550 ರೂಪಾಯಿ
* ಹೈದರಾಬಾದ್ - 66,400 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 72,440 ರೂಪಾಯಿ
* ಚೆನ್ನೈ - 72,600 ರೂಪಾಯಿ
* ಮುಂಬೈ - 72,440 ರೂಪಾಯಿ
* ಕೋಲ್ಕತ್ತಾ - 72,440 ರೂಪಾಯಿ
* ನವದೆಹಲಿ - 72,590 ರೂಪಾಯಿ
* ಹೈದರಾಬಾದ್ - 72,440 ರೂಪಾಯಿ












Click it and Unblock the Notifications