Gold Price: ಜುಲೈ 26ರಂದು ನಿಮ್ಮ ಊರಿನಲ್ಲಿ ಬಂಗಾರ & ಬೆಳ್ಳಿ ದರ ಎಷ್ಟಿದೆ?: ನಗರವಾರು ಅಂಕಿಅಂಶಗಳು ಹೀಗಿವೆ

Gold price on July 26th: ಬಂಗಾರ ದರದಲ್ಲಿ ಏರಿಳಿಯ ಆಗುತ್ತಲೇ ಬರುತ್ತಿದೆ. ಆದರೆ ಬಜೆಟ್‌ ಆದಾಗಿನಿಂದಲೂ ಭಾರೀ ಪ್ರಮಣದಲ್ಲಿ ಇಳಿಕೆಯಾಗುತ್ತಲೇ ಇತ್ತು. ಇನ್ನೂ ನಿನ್ನೆಗೆ ಅಂದರೆ (ಜುಲೈ 25) ಹೋಲಿಕೆ ಮಾಡಿದರೆ ಇಂದು (ಜುಲೈ 26) ಬಂಗಾರದಲ್ಲಿ ಯಾವುದೇ ಏರಿಳಿತ ಆಗಿಲ್ಲ. ಹಾಗಾದರೆ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ & ಬೆಳ್ಳಿ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ಇಲ್ಲಿ ಗಮನಿಸಿ.

ಮೊನ್ನೆಗೆ ಅಂದರೆ ಬುಧವಾರಕ್ಕೆ ಹೋಲಿಕೆ ಮಾಡಿದರೆ, ಶುಕ್ರವಾರ (ಜುಲೈ 25) 100 ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ 10,400 ರೂಪಾಯಿ ಕಡಿಮೆಯಾಗಿತ್ತು. ಇನ್ನು ಇಂದು (ಜುಲೈ 26) ಬೆಲೆಯಲ್ಲಿ ಯಾವುದೇ ಏರಿಳಿತ ಇಲ್ಲದೆ, ನಿನ್ನೆಯ ದರ 6,98,200 ರೂಪಾಯಿಗೆ ಮಾರಾಟವಾಗುತ್ತಿದೆ.

Gold price details on july 26th 2024 Know City wise price details

ಜುಲೈ 24ರಂದು 7,08,600 ರೂಪಾಯಿ ಇದ್ದ 100 ಗ್ರಾಂ (24 ಕ್ಯಾರಟ್‌) ಚಿನ್ನದ ಬೆಲೆಯಲ್ಲಿ ಗುರುವಾರ (ಜುಲೈ 25) ದಿಢೀರ್‌ 10,400 ರೂಪಾಯಿ ಕುಸಿತ ಕಂಡಿದ್ದು, 6,98,200 ರೂಪಾಯಿಗೆ ಮಾರಾಟವಾಗಿತ್ತು. ಈ ಮೂಲಕ ಪ್ರತಿ ಗ್ರಾಂ ಚಿನ್ನದ ದರ 104 ರೂಪಾಯಿ ಕಡಿಮೆಯಾಗಿದೆ. ಹಾಗೆಯೇ ಶುಕ್ರವಾರೂ ಕೂಡ ಗುರುವಾರದ ದರವೇ ಮುಂದುವರೆದಿದೆ.

ಇನ್ನು ಜುಲೈ 24ರಂದು 6,49,500 ಇದ್ದ 100 ಗ್ರಾಂ ಚಿನ್ನದ (22 ಕ್ಯಾರಟ್) ದರ ಗರುವಾರ 9,500 ರೂಪಾಯಿ ಕುಸಿತ ಕಂಡಿದ್ದು, 6,40,500 ರೂಪಾಯಿಗೆ ಮಾರಾಟ ಆಗಿತ್ತು. ಇನ್ನು ಪ್ರತಿ ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆ 95 ರೂಪಾಯಿ ಕಡಿಮೆಯಾಗಿದೆ. ಹಾಗೆಯೇ ಶುಕ್ರವಾರ ನಿನ್ನೆಯ ದರವೇ ಮುಂದುವರೆದಿದೆ.

ಗುರುವಾರ (ಜುಲೈ 25) ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರೆಟ್) 64,000 ರೂಪಾಯಿಗೆ ಮಾರಾಟ ಆಗುತ್ತಿದ್ದು, ಇಂದು ಅಂದರೆ ಶುಕ್ರವಾರವೂ ಅದೇ ದರ ಕಂಟಿನ್ಯೂ ಆಗಿದೆ.

1 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 6,400 ರೂಪಾಯಿ

* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 6,982 ರೂಪಾಯಿ

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 51,200 ರೂಪಾಯಿ

* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 55,856 ರೂಪಾಯಿ

10 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ದರ - 64,000 ರೂಪಾಯಿ
* 24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 69,820 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 64,000 ರೂಪಾಯಿ
* ಚೆನ್ನೈ - 64,300 ರೂಪಾಯಿ
* ಮುಂಬೈ - 64,000 ರೂಪಾಯಿ
* ಕೋಲ್ಕತ್ತಾ - 64,000 ರೂಪಾಯಿ
* ನವದೆಹಲಿ - 64,150 ರೂಪಾಯಿ
* ಹೈದರಾಬಾದ್‌ - 64,000 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 69,820 ರೂಪಾಯಿ
* ಚೆನ್ನೈ - 70,120 ರೂಪಾಯಿ
* ಮುಂಬೈ - 69,820 ರೂಪಾಯಿ
* ಕೋಲ್ಕತ್ತಾ - 69,820 ರೂಪಾಯಿ
* ನವದೆಹಲಿ - 69,950 ರೂಪಾಯಿ
* ಹೈದರಾಬಾದ್‌ - 69,820 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (ಕೆ.ಜಿ.)

* ಬೆಂಗಳೂರು - 84,500 ರೂಪಾಯಿ
* ಚೆನ್ನೈ - 84,500 ರೂಪಾಯಿ
* ಮುಂಬೈ - 84,500 ರೂಪಾಯಿ
* ಕೋಲ್ಕತ್ತಾ - 84,500 ರೂಪಾಯಿ
* ನವದೆಹಲಿ - 84,500 ರೂಪಾಯಿ
* ಹೈದರಾಬಾದ್‌ - 84,500 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+