Gold Price on January 12th: ನಿಮ್ಮ ಊರಲ್ಲಿ ಬಂಗಾರ ದರ ಎಷ್ಟಿದೆ ಪರಿಶೀಲಿಸಿ

Gold price: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಇನ್ನು ನಿನ್ನೆಗೆ (ಜನವರಿ 11) ಹೋಲಿಸಿದರೆ ಇಂದು (ಜನವರಿ 12) ದರದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ಗಮನಿಸಿ.

ನಿನ್ನೆ (ಜನವರಿ 11) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 73,000 ಇದ್ದರೆ, ಇಂದು (ಜನವರಿ 12) ಕೂಡ 73,000 ಇದೆ. ಹಾಗೆಯೇ 10 ಗ್ರಾ (24 ಕ್ಯಾರೆಟ್) ನಿನ್ನೆ ದರ 79,61 ಇತ್ತು. ಇಂದು ಕೂಡ 79,640 ಇದೆ. ಹಾಗಾದರೆ ದೇಶದ ಪ್ರಮುಖ ನಗರಗಳಲ್ಲಿ ದರ ಎಷ್ಟಿದ ಎಂದು ಇಲ್ಲಿ ತಿಳಿಯಿರಿ.

Gold price details on January 12 2025 Know City wise price details

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 58,400 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 63,712 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ - 73,000 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 79,610 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 73,000 ರೂಪಾಯಿ
* ಚೆನ್ನೈ - 73,000 ರೂಪಾಯಿ
* ಮುಂಬೈ - 73,000 ರೂಪಾಯಿ
* ಕೋಲ್ಕತ್ತಾ - 73,000 ರೂಪಾಯಿ
* ನವದೆಹಲಿ - 73,150 ರೂಪಾಯಿ
* ಹೈದರಾಬಾದ್‌ - 73,000 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 79,610 ರೂಪಾಯಿ
* ಚೆನ್ನೈ - 79,610 ರೂಪಾಯಿ
* ಮುಂಬೈ - 79,610 ರೂಪಾಯಿ
* ಕೋಲ್ಕತ್ತಾ - 79,610 ರೂಪಾಯಿ
* ನವದೆಹಲಿ - 79,800 ರೂಪಾಯಿ
* ಹೈದರಾಬಾದ್‌ - 79,610 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)

* ಬೆಂಗಳೂರು - 93,500 ರೂಪಾಯಿ
* ಚೆನ್ನೈ - 1,01,000 ರೂಪಾಯಿ
* ಮುಂಬೈ - 93,500 ರೂಪಾಯಿ
* ಕೋಲ್ಕತ್ತಾ - 93,500 ರೂಪಾಯಿ
* ನವದೆಹಲಿ - 93,500 ರೂಪಾಯಿ
* ಹೈದರಾಬಾದ್‌ - 1,01,000 ರೂಪಾಯಿ

ಇನ್ನೇನು ಸಂಕ್ರಾಂತಿಗೆ ಇನ್ನೂ ಕೆಲವೇ ದಿನಗಳು ಬಾಕಿಯಿದ್ದು, ದರ ಏರಿಕೆಯಾಗುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಬಂಗಾರ ಕೊಳ್ಳುವವರಿಗೆ ಇದೇ ಸೂಕ್ತ ಸಮಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+