Gold Price: ಕೇಂದ್ರ ಬಜೆಟ್ ದಿನ ನಿಮ್ಮೂರಲ್ಲಿ ಬಂಗಾರ ದರ ಎಷ್ಟಿದೆ ಪರಿಶೀಲಿಸಿ
Gold price: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಇಂದು (ಫೆಬ್ರವರಿ 1) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ನಿನ್ನೆ (ಜನವರಿ 31) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 77,300 ಇದ್ದರೆ, ಇಂದು (ಫೆಬ್ರವರಿ 16) 77,310 ಇದೆ. ಹಾಗೆಯೇ 10 ಗ್ರಾ (24 ಕ್ಯಾರೆಟ್) ನಿನ್ನೆ ದರ 84,330 ಇತ್ತು. ಇಂದು 84,340 ಆಗಿದೆ. ಹಾಗಾದರೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ಬಂಗಾರ ಇಲ್ಲಿದೆ ಪರಿಶೀಲಿಸಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 61,848 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 67,472 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 77,310 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 84,340 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 77,310 ರೂಪಾಯಿ
* ಚೆನ್ನೈ - 77,310 ರೂಪಾಯಿ
* ಮುಂಬೈ - 77,310 ರೂಪಾಯಿ
* ಕೋಲ್ಕತ್ತಾ - 77,310 ರೂಪಾಯಿ
* ನವದೆಹಲಿ - 77,460 ರೂಪಾಯಿ
* ಹೈದರಾಬಾದ್ - 77,310 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 84,340 ರೂಪಾಯಿ
* ಚೆನ್ನೈ - 84,340 ರೂಪಾಯಿ
* ಮುಂಬೈ - 84,340 ರೂಪಾಯಿ
* ಕೋಲ್ಕತ್ತಾ - 84,340 ರೂಪಾಯಿ
* ನವದೆಹಲಿ - 84,490 ರೂಪಾಯಿ
* ಹೈದರಾಬಾದ್ - 84,340 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 99,600 ರೂಪಾಯಿ
* ಚೆನ್ನೈ - 1,07,100 ರೂಪಾಯಿ
* ಮುಂಬೈ - 99,600 ರೂಪಾಯಿ
* ಕೋಲ್ಕತ್ತಾ - 99,600 ರೂಪಾಯಿ
* ನವದೆಹಲಿ - 99,600 ರೂಪಾಯಿ
* ಹೈದರಾಬಾದ್ - 1,07,100 ರೂಪಾಯಿ
ಅದರಲ್ಲೂ ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸವರು ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದು, ಬೆಳ್ಳಿ, ಬಂಗಾರದ ಮೇಲಿನ ದರ ಇಳಿಕೆ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಇದೀಗ ಆಭರಣಗಳ ದರ ಗಗನಕ್ಕೇರುತ್ತಲಿರುವ ಕಾರಣ ಬಜೆಟ್ ಮಂಡನೆ ವೇಳೆ ಇವುಗಳ ಮೇಲಿನ ದರ ಇಳಿಕೆಯ ಘೋಷಣೆಯಾಗುವ ಸಾಧ್ಯತೆಯಿದೆ.












Click it and Unblock the Notifications