Gold Price: ಬಂಗಾರ ಕೊಳ್ಳುವವರಿಗೆ ಗುಡ್ ನ್ಯೂಸ್, ಇಲ್ಲಿದೆ ಜುಲೈ 13ರ ಚಿನ್ನದ ದರಪಟ್ಟಿ
Gold Price on July 13: ಬಂಗಾರ ಕೊಳ್ಳುವವರಿಗೆ ಗುಡ್ ನ್ಯೂಸ್ ಇದ್ದು, ದರದಲ್ಲಿ ಇಳಿಕೆಯಾಗಿದೆ. ಹಾಗಾದ್ರೆ ಇಂದು (ಜುಲೈ 13) ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಂಗಾರ ದರಗಳ ವಿವರ: ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ ಇಂದು (ಜುಲೈ 13) 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,32,290 ರೂಪಾಯಿಗೆ ಇಳಿಕೆ ಆಗಿದ್ದರೆ, ಇನ್ನೂ 10 ಗ್ರಾ (24 ಕ್ಯಾರೆಟ್) 1,44,320 ರೂಪಾಯಿಗೆ ಇಳಿಕೆಯಾಗಿದೆ. ಹಾಗಾದ್ರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

1 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 13,229 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 14,432 ರೂಪಾಯಿ
8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 1,05,832 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 1,15,456 ರೂಪಾಯಿ
10 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ದರ - 1,32,290 ರೂಪಾಯಿ
* 24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,44,320 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೆಟ್ (10 ಗ್ರಾಂ)
* ಬೆಂಗಳೂರು - 1,32,290 ರೂಪಾಯಿ
* ಚೆನ್ನೈ - 1,32,000 ರೂಪಾಯಿ
* ಮುಂಬೈ - 1,31,000 ರೂಪಾಯಿ
* ಕೋಲ್ಕತ್ತಾ - 1,31,000 ರೂಪಾಯಿ
* ನವದೆಹಲಿ - 1,31,150 ರೂಪಾಯಿ
* ಹೈದರಾಬಾದ್ - 1,31,000 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೆಟ್ (10 ಗ್ರಾಂ)
* ಬೆಂಗಳೂರು - 1,44,320 ರೂಪಾಯಿ
* ಚೆನ್ನೈ - 1,44,000 ರೂಪಾಯಿ
* ಮುಂಬೈ - 1,42,910 ರೂಪಾಯಿ
* ಕೋಲ್ಕತ್ತಾ - 1,42,910 ರೂಪಾಯಿ
* ನವದೆಹಲಿ - 1,43,060 ರೂಪಾಯಿ
* ಹೈದರಾಬಾದ್ - 1,42,910 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆ.ಜಿ ಲೆಕ್ಕದಲ್ಲಿ)
* ಬೆಂಗಳೂರು - 2,35,000 ರೂಪಾಯಿ
* ಚೆನ್ನೈ - 2,40,000 ರೂಪಾಯಿ
* ಮುಂಬೈ - 2,35,000 ರೂಪಾಯಿ
* ಕೋಲ್ಕತ್ತಾ - 2,35,000 ರೂಪಾಯಿ
* ನವದೆಹಲಿ - 2,35,000 ರೂಪಾಯಿ
* ಹೈದರಾಬಾದ್ - 2,40,000 ರೂಪಾಯಿ
ಆಭರಣಗಳ ದರ ಹೆಚ್ಚಾದರೂ ಸಹ ಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆ ಆಗುವುದಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಕಷ್ಟದ ಕಾಲಕ್ಕೆ ಆಗುತ್ತವೆ ಎನ್ನುವ ಉದ್ದೇಶದಿಂದ ಖರೀದಿ ಮಾಡುತ್ತಲಿರುತ್ತಾರೆ. ಇಂದು ಬಂಗಾರ ದರ ಕಡಿಮೆಯಾಗಿದ್ದರೆ, ಬೆಳ್ಳಿ ದರ ಹಿಂದಿನ ದಿನದ ದರವೇ ಮುಂದುವೆದಿದೆ. ಮುಂದಿನ ದಿನಗಳಲ್ಲಿ ಏಕೆಯೂ ಆಗಬಹುದು ಅಥವಾ ಇಳಿಕೆಯೂ ಆಗಬಹುದು. ಕೊಳ್ಳುವವರಿಗೆ ಇದು ಸೂಕ್ತ ಸಮಯ ಅಂತಲೇ ಹೇಳಲಾಗುತ್ತದೆ.


Click it and Unblock the Notifications
