Gold Price December 5: ಚಿನ್ನದ ಬೆಲೆ ದಿಢೀರ್ ಭರ್ಜರಿ ಇಳಿಕೆ, ಇಲ್ಲಿದೆ ನೋಡಿ ಡಿಸೆಂಬರ್ 5 ಶುಕ್ರವಾರದ ಬೆಲೆ...
ಚಿನ್ನದ ಬೆಲೆ ಭರ್ಜರಿ ಕುಸಿತ ಕಾಣಲು ಆರಂಭಿಸಿದೆ, ಚಿನ್ನದ ಬೆಲೆ ಏರಿಕೆ ಹಿನ್ನೆಲೆ ಭಾರಿ ಚಿಂತೆ ಶುರುವಾಗಿದ್ದ ಸಮಯದಲ್ಲೇ ಚಿನ್ನದ ಬೆಲೆಯಲ್ಲಿ ಭಾರಿ ಭರ್ಜರಿ ಇಳಿಕೆ ಇದೀಗ ಶುರುವಾಗಿದೆ. ಈ ಮೂಲಕ ಮದುವೆ ಸೇರಿದಂತೆ ಶುಭಕಾರ್ಯ ನೆರವೇರಿಸಲು ಕಾಯುತ್ತಿದ್ದ ಜನರಿಗೆ ಚಿನ್ನದ ಬೆಲೆ ಇಳಿಕೆ ಭಾರಿ ಸಂಭ್ರಮ ತಂದಿದೆ. ನೋಡ ನೋಡುತ್ತಲೇ 1,40,000 ರೂಪಾಯಿ ಹತ್ತಿರಕ್ಕೆ ಬಂದು ಆಕಾಶ ಮುಟ್ಟಿದ್ದ ಚಿನ್ನದ ಬೆಲೆ ಈಗ ಭಾರಿ ಕುಸಿತ ಕಾಣಲು ಆರಂಭಿಸಿದೆ. ಹಾಗಾದರೆ ಚಿನ್ನದ ಬೆಲೆ ದಿಢೀರ್ ಭರ್ಜರಿ ಇಳಿಕೆ ನಂತರ ಡಿಸೆಂಬರ್ 5 ಶುಕ್ರವಾರದ ಬೆಲೆ ಎಷ್ಟಿದೆ...
ಚಿನ್ನ.. ಚಿನ್ನ.. ಚಿನ್ನ... ಭಾರತದಲ್ಲಿ ಚಿನ್ನ ಇಲ್ಲದೇ ಹೋದರೆ ಸಾಕಷ್ಟು ಕೆಲಸಗಳು ಆಗೋದೆ ಇಲ್ಲ ಅಂತಾ ಹೇಳಬಹುದು. ಯಾಕಂದ್ರೆ ಚಿನ್ನ ಭಾರತೀಯರ ಜೀವನದಲ್ಲಿ ಬೆರೆತು ಹೋಗಿದೆ, ಅಲ್ಲದೆ ಚಿನ್ನ ಇಲ್ಲದೆ ಭಾರತದಲ್ಲಿ ಯಾವುದೇ ಶುಭಕಾರ್ಯ ನಡೆಯುವುದೇ ಇಲ್ಲ ಎನ್ನಬಹುದು. ಹೀಗೆ ಭಾರತದಲ್ಲಿ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಇರುವ ಕಾರಣಕ್ಕೆ, ಸಾವಿರಾರು ಟನ್ ಚಿನ್ನವನ್ನು ಆಮದ ಮಾಡಿಕೊಳ್ಳಲಾಗುತ್ತದೆ. ಆದರೆ ಕಳೆದ ಕೆಲವು ತಿಂಗಳಿಂದ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ ಆಗಿದ್ದು ಚಿಂತೆ ಹೆಚ್ಚು ಮಾಡಿತ್ತು. ಆದರೆ ಇದೀಗ ಚಿನ್ನದ ಬೆಲೆ ದಿಢೀರ್ ಭರ್ಜರಿ ಇಳಿಕೆ...

ಚಿನ್ನದ ಬೆಲೆ ಭರ್ಜರಿ ಇಳಿಕೆ!
ಹೌದು, ಚಿನ್ನದ ಬೆಲೆ ಇಳಿಕೆ ನಂತರ ಇದೀಗ ಮಧ್ಯಮ ವರ್ಗ ಸೇರಿದಂತೆ ಬಡ ವರ್ಗದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗುತ್ತಿದೆ. ಯಾಕಂದ್ರೆ ಚಿನ್ನದ ಬೆಲೆ ಏರಿಕೆ ಆಗುತ್ತಿದ್ದ ರೀತಿ ನೋಡಿ ಇನ್ನುಮುಂದೆ ಚಿನ್ನ ಕೊಂಡು ಕೊಳ್ಳಲು ಅಗುತ್ತಾ? ಎಂಬ ಚಿಂತೆ ಶುರುವಾಗಿತ್ತು. ಅಲ್ಲದೆ ಈ ರೀತಿಯಾಗಿ ಚಿನ್ನದ ಬೆಲೆ ಏರಿಕೆ ಕಾಣುತ್ತಾ ಸಾಗಿದರೆ ಭವಿಷ್ಯದಲ್ಲಿ ಕೂಡ ದೊಡ್ಡ, ದೊಡ್ಡ ಸವಾಲು ಗ್ಯಾರಂಟಿ ಎಂಬ ಭಯದ ವಾತಾವರಣದ ನಡುವೆಯೇ, ಚಿನ್ನದ ಬೆಲೆ ದಿಢೀರ್ ಭರ್ಜರಿ ಇಳಿಕೆ...
2,200 ರೂಪಾಯಿ ಕುಸಿದ ಚಿನ್ನದ ಬೆಲೆ...
ಚಿನ್ನದ ಬೆಲೆ ದಿಢೀರ್ 2,200 ರೂಪಾಯಿ ಕುಸಿತ ಇದೀಗ ಕಂಡಿದೆ. 24 ಕ್ಯಾರೆಟ್ ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 2,200 ರೂಪಾಯಿ ಕುಸಿತ ಕಂಡಿದ್ದು, 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 10 ಗ್ರಾಂಗೆ 220 ರೂಪಾಯಿ ಕುಸಿತ ಕಂಡಿದೆ. ಈ ಮೂಲಕ 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 10 ಗ್ರಾಂಗೆ 1,30,360 ರೂಪಾಯಿ ಆಗಿದೆ. ಹಾಗೇ 22 ಕ್ಯಾರೆಟ್ ಆಭರಣ ಚಿನ್ನ ಪ್ರತಿ 100 ಗ್ರಾಂಗೆ 2,000 ರೂಪಾಯಿ ಕುಸಿತ ಕಂಡಿದ್ದು, 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 200 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಇದೀಗ 1,19,500 ರೂಪಾಯಿಗೆ ತಲುಪಿದೆ. ಹಾಗೇ ಬೆಳ್ಳಿ ಬೆಲೆ ಪ್ರತಿ ಕೆಜಿಗೆ ಇದೀಗ 1,91,000 ರೂಪಾಯಿಗೆ ತಲುಪಿದೆ...












Click it and Unblock the Notifications