Gold Price on June 16th: ಬಂಗಾರ ದರದಲ್ಲಿ ಭರ್ಜರಿ ಇಳಿಕೆ.!-ಜೂನ್ 16ರಂದು ನಿಮ್ಮ ನಗರದಲ್ಲಿ ಅಸಲಿ ಬೆಲೆ ಎಷ್ಟಿದೆ?
Gold price on June 16th: ಬಂಗಾರ ದರದಲ್ಲಿ ಏರಿಳಿತ ಆಗುತ್ತಲೇ ಇದೆ. ಅದರಲ್ಲೂ ಕಳೆದ ವಾರ ಸತತ ಇಳಿಕೆ ಕಂಡಿದ್ದ ಬಂಗಾರ ದರ ಇದೀಗ ನಿನ್ನೆಗೆ ಜೂನ್ (15)ಹೋಲಿಕೆ ಮಾಡಿದರೆ ಇಂದು (ಜೂನ್ 16) ಯಾವುದೇ ವ್ಯತ್ಯಾಸವಿಲ್ಲ. ಹಾಗಾದೆರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ವಿವರವನ್ನು ಇಲ್ಲಿ ತಿಳಿಯಿರಿ.
8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 53,200 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 58,040 ರೂಪಾಯಿ

10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 66,500 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 72,550 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 66,500 ರೂಪಾಯಿ
* ಚೆನ್ನೈ - 67,050 ರೂಪಾಯಿ
* ಮುಂಬೈ - 66,500 ರೂಪಾಯಿ
* ಕೋಲ್ಕತ್ತಾ - 66,500 ರೂಪಾಯಿ
* ನವದೆಹಲಿ - 66,650 ರೂಪಾಯಿ
* ಹೈದರಾಬಾದ್ - 66,500 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 72,550 ರೂಪಾಯಿ
* ಚೆನ್ನೈ - 73,150 ರೂಪಾಯಿ
* ಮುಂಬೈ - 72,550 ರೂಪಾಯಿ
* ಕೋಲ್ಕತ್ತಾ - 72,550 ರೂಪಾಯಿ
* ನವದೆಹಲಿ - 72,700 ರೂಪಾಯಿ
* ಹೈದರಾಬಾದ್ - 72,550 ರೂಪಾಯಿ












Click it and Unblock the Notifications