ಚಿನ್ನದ ಬೆಲೆ ಏರಿಳಿತ: ದೇಶದ ಪ್ರಮುಖ ನಗರಗಳಲ್ಲಿ ಮಾ.1ರ ದರವೆಷ್ಟು?
ನವದೆಹಲಿ, ಮಾರ್ಚ್ 01: ಕೆಲವು ದಿನಗಳಿಂದ ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ಮಾರ್ಚ್ 1ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 300 ರೂಪಾಯಿ ಇಳಿಕೆ ಆಗಿ, 46,700 ರೂ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 10 ರೂಪಾಯಿ ಏರಿಕೆಯಾಗಿದ್ದು, ಪ್ರಸ್ತುತ 51,290 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆ ಇಳಿಕೆ ಆಗಿದೆ. ಬೆಳ್ಳಿ ಬೆಲೆಯು 1 ಕೆ.ಜಿ ಗೆ 200 ರೂಪಾಯಿ ಇಳಿಕೆ ಕಂಡಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 65,000 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,700 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,950 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,700 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,290 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,700 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,950 ರೂ. ಇದೆ. ಚೆನ್ನೈನಲ್ಲಿ 47,880 ರೂ. ಹಾಗೂ ಅಪರಂಜಿ 52,230 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,700 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,950 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ರಷ್ಯಾ ಹಾಗೂ ಉಕ್ರೇನ್ ಯುದ್ಧದ ನಡುವೆ ಎಂಸಿಎಕ್ಸ್‌ನಲ್ಲಿ ಮಾರ್ಚ್ 1ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 50815.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.26ರಷ್ಟು ಏರಿಕೆಯಾಗಿ 1,913.38 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.40ರಷ್ಟು ಏರಿಕೆಯಾಗಿ 24.51 ಯುಎಸ್ ಡಾಲರ್ ಆಗಿದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 01: 46,700 ರೂ, 50,950 ರೂ
ಫೆಬ್ರವರಿ 28: 47,000 ರೂ, 51,280 ರೂ
ಫೆಬ್ರವರಿ 27: 46,340 ರೂ, 50,560 ರೂ
ಫೆಬ್ರವರಿ 26: 46,380 ರೂ, 50,570 ರೂ
ಫೆಬ್ರವರಿ 25: 46,850 ರೂ, 51,110 ರೂ
ಫೆಬ್ರವರಿ 24: 47,250 ರೂ, 51,550 ರೂ
ಫೆಬ್ರವರಿ 23: 46,000 ರೂ, 50,180 ರೂ
ಫೆಬ್ರವರಿ 22: 46,250 ರೂ, 50,460 ರೂ
ಫೆಬ್ರವರಿ 21: 45,900 ರೂ, 50,180 ರೂ
ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 01: 46,700 ರೂ, 50,950 ರೂ
ಫೆಬ್ರವರಿ 28: 47,000 ರೂ, 51,280 ರೂ
ಫೆಬ್ರವರಿ 27: 46,340 ರೂ, 50, 560 ರೂ
ಫೆಬ್ರವರಿ 26: 46,380 ರೂ, 50, 570 ರೂ
ಫೆಬ್ರವರಿ 25: 47,260 ರೂ, 51,110 ರೂ
ಫೆಬ್ರವರಿ 24: 47,250 ರೂ, 51,550 ರೂ
ಫೆಬ್ರವರಿ 23: 46,000 ರೂ, 50,180 ರೂ
ಫೆಬ್ರವರಿ 22: 46,250 ರೂ, 50,460 ರೂ
ಫೆಬ್ರವರಿ 21: 45,990 ರೂ, 50,050 ರೂ
ಫೆಬ್ರವರಿ 20: 45,990 ರೂ, 50,180 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,000 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 01: 46,700 ರೂ, 51,290 ರೂ
ಫೆಬ್ರವರಿ 28: 47,000 ರೂ, 51,280 ರೂ
ಫೆಬ್ರವರಿ 27: 46,340 ರೂ, 50, 560 ರೂ
ಫೆಬ್ರವರಿ 26: 46,380 ರೂ, 50, 570 ರೂ
ಫೆಬ್ರವರಿ 25: 46,850 ರೂ, 51,110 ರೂ
ಫೆಬ್ರವರಿ 24: 47,250 ರೂ, 51,550 ರೂ
ಫೆಬ್ರವರಿ 23: 46,000 ರೂ, 50,180 ರೂ
ಫೆಬ್ರವರಿ 22: 46,250 ರೂ, 50,460 ರೂ
ಫೆಬ್ರವರಿ 21: 45,900 ರೂ, 50,050 ರೂ
ಫೆಬ್ರವರಿ 20: 45,990 ರೂ, 50,180 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,000 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 01: 46,700 ರೂ, 50,950 ರೂ
ಫೆಬ್ರವರಿ 28: 47,000 ರೂ, 51,280 ರೂ
ಫೆಬ್ರವರಿ 27: 46,340 ರೂ, 50, 560 ರೂ
ಫೆಬ್ರವರಿ 26: 46,380 ರೂ, 50, 570 ರೂ
ಫೆಬ್ರವರಿ 25: 46,850 ರೂ, 51,110 ರೂ
ಫೆಬ್ರವರಿ 24: 47,250 ರೂ, 51,550 ರೂ
ಫೆಬ್ರವರಿ 23: 46,000 ರೂ, 50,180 ರೂ
ಫೆಬ್ರವರಿ 22: 46,250 ರೂ, 50,460 ರೂ
ಫೆಬ್ರವರಿ 21: 45,900 ರೂ, 50,050 ರೂ
ಫೆಬ್ರವರಿ 20: 45,990 ರೂ, 50,180 ರೂ
ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 01: 46,700 ರೂ, 50,950 ರೂ
ಫೆಬ್ರವರಿ 28: 47,000 ರೂ, 51,280 ರೂ
ಫೆಬ್ರವರಿ 27: 46,340 ರೂ, 50, 560 ರೂ
ಫೆಬ್ರವರಿ 26: 46,380 ರೂ, 50, 570 ರೂ
ಫೆಬ್ರವರಿ 25: 46,850 ರೂ, 51,110 ರೂ
ಫೆಬ್ರವರಿ 24: 47,250 ರೂ, 51,550 ರೂ
ಫೆಬ್ರವರಿ 23: 46,000 ರೂ, 50,180 ರೂ
ಫೆಬ್ರವರಿ 22: 46,250 ರೂ, 50,460 ರೂ
ಫೆಬ್ರವರಿ 21: 45,900 ರೂ, 50,050 ರೂ
ಫೆಬ್ರವರಿ 20: 45,990 ರೂ, 50,180 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,000 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 01: 47,880 ರೂ, 52,230 ರೂ
ಫೆಬ್ರವರಿ 28: 48,130 ರೂ, 52, 500 ರೂ
ಫೆಬ್ರವರಿ 27: 47,370 ರೂ, 51, 690 ರೂ
ಫೆಬ್ರವರಿ 26: 47,380 ರೂ, 51, 700 ರೂ
ಫೆಬ್ರವರಿ 25: 48,010 ರೂ, 52,370 ರೂ
ಫೆಬ್ರವರಿ 24: 49,510 ರೂ, 54,010 ರೂ
ಫೆಬ್ರವರಿ 23: 47,350 ರೂ, 51,660 ರೂ
ಫೆಬ್ರವರಿ 22: 47,620 ರೂ, 52,000 ರೂ
ಫೆಬ್ರವರಿ 21: 47,270 ರೂ, 51,570 ರೂ
ಫೆಬ್ರವರಿ 20: 47,320 ರೂ, 51,620 ರೂ
ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 01: 46,700 ರೂ, 50,950 ರೂ
ಫೆಬ್ರವರಿ 28: 47,000 ರೂ, 51,280 ರೂ
ಫೆಬ್ರವರಿ 27: 46,340 ರೂ, 50, 560 ರೂ
ಫೆಬ್ರವರಿ 26: 46,380 ರೂ, 50, 570 ರೂ
ಫೆಬ್ರವರಿ 25: 46,850 ರೂ, 51,110 ರೂ
ಫೆಬ್ರವರಿ 24: 47,250 ರೂ, 51,550 ರೂ
ಫೆಬ್ರವರಿ 23: 46,000 ರೂ, 50,180 ರೂ
ಫೆಬ್ರವರಿ 22: 46,250 ರೂ, 50,460 ರೂ
ಫೆಬ್ರವರಿ 21: 45,900 ರೂ, 50,050 ರೂ
ಫೆಬ್ರವರಿ 20: 45,990 ರೂ, 50,180 ರೂ
ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ












Click it and Unblock the Notifications