ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಇಳಿಕೆ: ಫೆ.25ರಂದು ದೇಶದ ಪ್ರಮುಖ ನಗರಗಳ ಚಿನ್ನ-ಬೆಳ್ಳಿ ದರ ಎಷ್ಟಿದೆ?

|
Google Oneindia Kannada News

ನವದೆಹಲಿ, ಫೆಬ್ರವರಿ 25: ಉಕ್ರೇನ್ ಮೇಲೆ ರಷ್ಯಾ ನಡೆಸಿದ ಯುದ್ಧದ ನಡುವೆ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದೆ. ಫೆಬ್ರವರಿ 25 ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 400ರೂ, ಇಳಿಕೆ ಆಗಿ, 46,850ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 440ರೂ. ಇಳಿಕೆ ಕಂಡಿದ್ದು, , ಪ್ರಸ್ತುತ 51,110ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಸ್ಥಿರ ಆಗಿದೆ. ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 65,000 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,850 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,110 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,850ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,110 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,260 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,110 ರೂ. ಇದೆ. ಚೆನ್ನೈನಲ್ಲಿ48,010 ರೂ. ಹಾಗೂ ಅಪರಂಜಿ 52,370ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

 Infographics: ಉಕ್ರೇನ್‌-ರಷ್ಯಾ ಯುದ್ಧದ ನಡುವೆ ಫೆ. 24ರಂದು ಚಿನ್ನದ ದರ ಹೇಗಿದೆ? Infographics: ಉಕ್ರೇನ್‌-ರಷ್ಯಾ ಯುದ್ಧದ ನಡುವೆ ಫೆ. 24ರಂದು ಚಿನ್ನದ ದರ ಹೇಗಿದೆ?

ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,850 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ51,110 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ಎಂಸಿಎಕ್ಸ್‌ನಲ್ಲಿ ಫೆಬ್ರವರಿ 25ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 50,903 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ0.17ರಷ್ಟು ಏರಿಕೆಯಾಗಿ 1912.23ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.21ರಷ್ಟು ಏರಿಕೆಯಾಗಿ 24.32 ಯುಎಸ್ ಡಾಲರ್ ಆಗಿದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಫೆಬ್ರವರಿ 25: 46,850 ರೂ, 51,110 ರೂ

ಫೆಬ್ರವರಿ 24: 47,250 ರೂ, 51,550 ರೂ

ಫೆಬ್ರವರಿ 23: 46,000 ರೂ, 50,180 ರೂ

ಫೆಬ್ರವರಿ 22: 46,250 ರೂ, 50,460 ರೂ

ಫೆಬ್ರವರಿ 21: 45,900 ರೂ, 50,180 ರೂ

ಫೆಬ್ರವರಿ 20: 45,990 ರೂ, 50,180 ರೂ

ಫೆಬ್ರವರಿ 19: 46,000 ರೂ, 50,190 ರೂ

ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಫೆಬ್ರವರಿ 25: 47,260 ರೂ, 51,110 ರೂ

ಫೆಬ್ರವರಿ 24: 47,250 ರೂ, 51,550 ರೂ

ಫೆಬ್ರವರಿ 23: 46,000 ರೂ, 50,180 ರೂ

ಫೆಬ್ರವರಿ 22: 46,250 ರೂ, 50,460 ರೂ

ಫೆಬ್ರವರಿ 21: 45,990 ರೂ, 50,050 ರೂ

ಫೆಬ್ರವರಿ 20: 45,990 ರೂ, 50,180 ರೂ

ಫೆಬ್ರವರಿ 19: 46,000 ರೂ, 50,190 ರೂ

ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ

ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಫೆಬ್ರವರಿ 25: 46,850 ರೂ, 51,110 ರೂ

ಫೆಬ್ರವರಿ 24: 47,250 ರೂ, 51,550 ರೂ

ಫೆಬ್ರವರಿ 23: 46,000 ರೂ, 50,180 ರೂ

ಫೆಬ್ರವರಿ 22: 46,250 ರೂ, 50,460 ರೂ

ಫೆಬ್ರವರಿ 21: 45,900 ರೂ, 50,050 ರೂ

ಫೆಬ್ರವರಿ 20: 45,990 ರೂ, 50,180 ರೂ

ಫೆಬ್ರವರಿ 19: 46,000 ರೂ, 50,190 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,000 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಫೆಬ್ರವರಿ 25: 46,850 ರೂ, 51,110 ರೂ

ಫೆಬ್ರವರಿ 24: 47,250 ರೂ, 51,550 ರೂ

ಫೆಬ್ರವರಿ 23: 46,000 ರೂ, 50,180 ರೂ

ಫೆಬ್ರವರಿ 22: 46,250 ರೂ, 50,460 ರೂ

ಫೆಬ್ರವರಿ 21: 45,900 ರೂ, 50,050 ರೂ

ಫೆಬ್ರವರಿ 20: 45,990 ರೂ, 50,180 ರೂ

ಫೆಬ್ರವರಿ 19: 46,000 ರೂ, 50,190 ರೂ

ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಫೆಬ್ರವರಿ 25: 46,850 ರೂ, 51,110 ರೂ

ಫೆಬ್ರವರಿ 24: 47,250 ರೂ, 51,550 ರೂ

ಫೆಬ್ರವರಿ 23: 46,000 ರೂ, 50,180 ರೂ

ಫೆಬ್ರವರಿ 22: 46,250 ರೂ, 50,460 ರೂ

ಫೆಬ್ರವರಿ 21: 45,900 ರೂ, 50,050 ರೂ

ಫೆಬ್ರವರಿ 20: 45,990 ರೂ, 50,180 ರೂ

ಫೆಬ್ರವರಿ 19: 46,000 ರೂ, 50,190 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,000 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಫೆಬ್ರವರಿ 25: 48,010 ರೂ, 52,370 ರೂ

ಫೆಬ್ರವರಿ 24: 49,510 ರೂ, 54,010 ರೂ

ಫೆಬ್ರವರಿ 23: 47,350 ರೂ, 51,660 ರೂ

ಫೆಬ್ರವರಿ 22: 47,620 ರೂ, 52,000 ರೂ

ಫೆಬ್ರವರಿ 21: 47,270 ರೂ, 51,570 ರೂ

ಫೆಬ್ರವರಿ 20: 47,320 ರೂ, 51,620 ರೂ

ಫೆಬ್ರವರಿ 19: 47,330 ರೂ, 51,630 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,000 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಫೆಬ್ರವರಿ 25: 46,850 ರೂ, 51,110 ರೂ

ಫೆಬ್ರವರಿ 24: 47,250 ರೂ, 51,550 ರೂ

ಫೆಬ್ರವರಿ 23: 46,000 ರೂ, 50,180 ರೂ

ಫೆಬ್ರವರಿ 22: 46,250 ರೂ, 50,460 ರೂ

ಫೆಬ್ರವರಿ 21: 45,900 ರೂ, 50,050 ರೂ

ಫೆಬ್ರವರಿ 20: 45,990 ರೂ, 50,180 ರೂ

ಫೆಬ್ರವರಿ 19: 46,000 ರೂ, 50,190 ರೂ

ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ

English summary
Gold Rate Today; Gold Rate Today, Gold Prices On February 25, 2022. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X