Gold and Silver price: "ಬಂಗಾರ" ದುಬಾರಿ, ನಿಮ್ಮ ನಗರದಲ್ಲಿ ದರ ಎಷ್ಟಿದೆ ತಿಳಿಯಿರಿ
Gold and Silver Price: ಬಂಗಾರದ (Gold) ಬೆಲೆ ಕಳೆದ ಮೂರು ದಿನಗಳ ಹಿಂದೆ ಇಳಿಕೆಯಾಗಿದ್ದು, ನಿನ್ನೆವರೆಗೂ ಅದೇ ಯಥಸ್ಥಿತಿಯಲ್ಲಿ ಬೆಲೆ ಇತ್ತು. ಆದರೆ ಇದೀಗ ನಿನ್ನೆ (ನವೆಂಬರ್ 25) ಸಂಜೆಯಿಂದ ಇಂದು (ನವೆಂಬರ್ 26) ಚಿನ್ನದ ಬೆಲೆ ಮತ್ತೆ ಭಾರೀ ಏರಿಕೆಯಾಗಿದೆ. ಹಾಗಾದರೆ ಬೆಂಗಳೂರು ಸೇರಿದಂತೆ ದೇಶದ ಯಾವ್ಯಾವ ನಗರಗಳಲ್ಲಿ ದರಗಳ ವಿವಿವರ ಹೇಗಿದೆ ಎಂದು ಇಲ್ಲಿ ತಿಳಿಯಿರಿ.
ಮೊನ್ನೆ ಬೆಲೆ ಇಳಿಕೆಯಾಗಿದೆ ಎನ್ನುವ ಸುದ್ದಿ ತಿಳಿದ ಕೂಡಲೇ ನಗರ ಪ್ರದೇಶಗಳಲ್ಲಿ ಚಿನ್ನ ಕೊಳ್ಳುವವರ ಸಂಖ್ಯೆಯೂ ತುಸು ಹೆಚ್ಚಾಗಿತ್ತು. ಆದರೆ ಇದೀಗ ದಿಢೀರ್ ಚಿನ್ನದ ಬೆಲೆ ಏರಿಕೆಯಾದಾಗಲೂ ಬಂಗಾರ ಅಂಗಡಿಗಳತ್ತ ಸುಳಿಯುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಚಿನ್ನದ ಜೊತೆಗೆ ಬೆಳ್ಳಿ ಬೆಲೆಯು ಒಂದು ಸಾವಿರ ರೂಪಾಯಿ ಏರಿಕೆಯಾಗಿದೆ.

ಬಂಗಾರ ಮತ್ತು ಬೆಳ್ಳಿ ದರ ಹೀಗಿದೆ
* 22 ಕ್ಯಾರೆಟ್ ಚಿನ್ನದ (10 ಗ್ರಾಂ) ಬಂಗಾರದ ದರ - 57,100 ರೂಪಾಯಿ
* 24 ಕ್ಯಾರಟ್ನ (10 ಗ್ರಾಂ) ಬಂಗಾರದ ದರ - 62,290 ರೂಪಾಯಿ
* ಒಂದು ಕೆಜಿ ಬೆಳ್ಳಿ ದರ - 77,100 ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂ)
* ಬೆಂಗಳೂರು - 57,100 ರೂಪಾಯಿ
* ಮುಂಬೈ - 57,250 ರೂಪಾಯಿ
* ದೆಹಲಿ - 57,250 ರೂಪಾಯಿ
* ಕೇರಳ - 57,250 ರೂಪಾಯಿ
* ಹೈದರಾಬಾದ್ - 57,100 ರೂಪಾಯಿ
* ಕೋಲ್ಕತ್ತಾ - 57,100 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)
1. ಬೆಂಗಳೂರು - 75,000 ರೂಪಾಯಿ
2. ಕೇರಳ - 80,200 ರೂಪಾಯಿ
3. ಮುಂಬೈ - 77,200 ರೂಪಾಯಿ
4. ಕೋಲ್ಕತ್ತಾ - 77,200 ರೂಪಾಯಿ
5. ನವದೆಹಲಿ - 77,200 ರೂಪಾಯಿ
ನವೆಂಬರ್ 21ರಿಂದ 23ರವರೆಗೂ ದರಗಳ ವಿವರ
1. 22 ಕ್ಯಾರೆಟ್ ಆಭರಣ ಚಿನ್ನದ (ಒಂದು ಗ್ರಾಂ) ದರ - 5,685 ರೂಪಾಯಿ
2. 24 ಕ್ಯಾರೆಟ್ ಬಂಗಾರದ ದರ - 6,202 ರೂಪಾಯಿ
* 8 ಗ್ರಾಂ ಚಿನ್ನ
1. 22 ಕ್ಯಾರೆಟ್ ಆಭರಣ ಚಿನ್ನದ ದರ - 45,480 ರೂಪಾಯಿ
2. 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 49,616 ರೂಪಾಯಿ
* 10 ಗ್ರಾಂ ಚಿನ್ನ
1. 22 ಕ್ಯಾರೆಟ್ ಆಭರಣ ಚಿನ್ನದ ದರ - 56,850 ರೂಪಾಯಿ
2. 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 62,020 ರೂಪಾಯಿ
* 100 ಗ್ರಾಂ ಚಿನ್ನ
1. 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - 5,68,500 ರೂಪಾಯಿ
2. 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 6,20,200 ರೂಪಾಯಿ
* ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂ)
1. ಬೆಂಗಳೂರು - 56,850 ರೂಪಾಯಿ
2. ಚೆನ್ನೈ - 57,300 ರೂಪಾಯಿ
3. ಮುಂಬೈ - 56,850 ರೂಪಾಯಿ
4. ಕೋಲ್ಕತ್ತಾ- 56,850 ರೂಪಾಯಿ
5. ನವದೆಹಲಿ - 57,000 ರೂಪಾಯಿ
* ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)
1. ಬೆಂಗಳೂರಲ್ಲಿ - 75,000 ರೂಪಾಯಿ
2. ಚೆನ್ನೈ - 79,400 ರೂಪಾಯಿ
3. ಮುಂಬೈ - 76,000 ರೂಪಾಯಿ
4. ಕೋಲ್ಕತ್ತಾ - 76,400 ರೂಪಾಯಿ
5. ನವದೆಹಲಿ - 76,400 ರೂಪಾಯಿ












Click it and Unblock the Notifications