Gold Silver Price: ಚಿನ್ನದ ಬೆಲೆ ಗಗನದತ್ತ; ಸೆಪ್ಟೆಂಬರ್‌ 27 ರಂದು ಬಂಗಾರ, ಬೆಳ್ಳಿಯ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ

ಬೆಂಗಳೂರು, ಸೆಪ್ಟೆಂಬರ್‌ 27: ಚಿನ್ನದ ಬೆಲೆ ಕಳೆದ ಮೂರು ದಿನಗಳಿಂದ ಭರ್ಜರಿಯಾಗಿ ಏರಿಕೆ. ಭಾರತದಲ್ಲಿ ಚಿನ್ನದ ಬೆಲೆ ಇಂದು (ಶುಕ್ರವಾರ) ಗ್ರಾಮ್​ಗೆ 39 ರೂನಷ್ಟು ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯೂ ಗಣನೀಯವಾಗಿ ಹೆಚ್ಚಳವಾಗುತ್ತಾ ಆಭರಣ ಪ್ರಿಯರಿಗೆ ಶಾಕ್‌ ಮೇಲೆ ಶಾಕ್‌ ನೀಡುತ್ತಿದೆ.

22 ಕ್ಯಾರಟ್ ಚಿನ್ನದ ಬೆಲೆ ಮೊದಲ ಬಾರಿಗೆ 7,100 ರೂ ಗಡಿ ಮುಟ್ಟಿದೆ. ಅಪರಂಜಿ ಚಿನ್ನದ ಬೆಲೆ 8,000 ಗಡಿ ಸಮೀಪಕ್ಕೆ ಹೋಗುತ್ತಿದೆ. ಇಸ್ರೇಲ್ ಹೆಜ್ಬೊಲ್ಲಾ ಸಂಘರ್ಷದಿಂದ ಹಿಡಿದು, ಸೆಂಟ್ರಲ್ ಬ್ಯಾಂಕ್ ಬಡ್ಡಿದರ ಕಡಿತದವರೆಗೆ ಕೆಲ ಪ್ರಮುಖ ಕಾರಣಗಳಿಂದ ಚಿನ್ನ, ಬೆಳ್ಳಿ ಬೆಲೆ ಏರುತ್ತಿರಬಹುದು ಎಂದು ತಜ್ಞರು ಹೇಳುತ್ತಾರೆ.

Gold And Silver Price Today Check Latest Gold Rate On September 27th

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 71,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 77,450 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,600 ರುಪಾಯಿ ಇದೆ. ಹಾಗಾದರೇ ವಿವಿಧ ನಗರದಲ್ಲಿ ಸೆಪ್ಟೆಂಬರ್‌ 27ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಸೆಪ್ಟೆಂಬರ್ ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,000 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,450 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 960 ರೂ

ಇಂದು ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,000 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,450 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 900 ರೂ

ಸೆಪ್ಟೆಂಬರ್‌ 27 ರಂದು ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?

ಬೆಂಗಳೂರು: 71,000 ರೂ

ಚೆನ್ನೈ: 71,000 ರೂ

ಮುಂಬೈ: 71,000 ರೂ

ದೆಹಲಿ: 71,150 ರೂ

ಕೋಲ್ಕತಾ: 71,000 ರೂ

ಕೇರಳ: 71,000 ರೂ

ಅಹ್ಮದಾಬಾದ್: 71,050 ರೂ

ಜೈಪುರ್: 71,150 ರೂ

ಲಕ್ನೋ: 71,150 ರೂ

ಭುವನೇಶ್ವರ್: 71,000 ರೂ

ಇಂದು ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಎಷ್ಟು?

ಮಲೇಷ್ಯಾ: 3,460 ರಿಂಗಿಟ್ (70,230 ರುಪಾಯಿ)

ದುಬೈ: 2,945 ಡಿರಾಮ್ (67,060 ರುಪಾಯಿ)

ಅಮೆರಿಕ: 800 ಡಾಲರ್ (66,900 ರುಪಾಯಿ)

ಸಿಂಗಾಪುರ: 1,072 ಸಿಂಗಾಪುರ್ ಡಾಲರ್ (69,780 ರುಪಾಯಿ)

ಕತಾರ್: 2,980 ಕತಾರಿ ರಿಯಾಲ್ (68,360 ರೂ)

ಸೌದಿ ಅರೇಬಿಯಾ: 3,040 ಸೌದಿ ರಿಯಾಲ್ (67,780 ರುಪಾಯಿ)

ಓಮನ್: 319.50 ಒಮಾನಿ ರಿಯಾಲ್ (69,400 ರುಪಾಯಿ)

ಕುವೇತ್: 242.50 ಕುವೇತಿ ದಿನಾರ್ (66,440 ರುಪಾಯಿ)

ಸೆಪ್ಟೆಂಬರ್‌ 27 ರಂದು ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ) ಎಷ್ಟು?

ಬೆಂಗಳೂರು: 9,000 ರೂ

ಚೆನ್ನೈ: 10,200 ರೂ

ಮುಂಬೈ: 9,600 ರೂ

ದೆಹಲಿ: 9,600 ರೂ

ಕೋಲ್ಕತಾ: 9,600 ರೂ

ಕೇರಳ: 10,200 ರೂ

ಅಹ್ಮದಾಬಾದ್: 9,600 ರೂ

ಜೈಪುರ್: 9,600 ರೂ

ಲಕ್ನೋ: 9,600 ರೂ

ಭುವನೇಶ್ವರ್: 10,200 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+