Gold Silver Price: ಸೆಪ್ಟೆಂಬರ್‌ 25 ರಂದು ಚಿನ್ನ, ಬೆಳ್ಳಿಯ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ

ಬೆಂಗಳೂರು, ಸೆಪ್ಟಂಬರ್ 25: ಆಭರಣ ಪ್ರಿಯರಿಗೆ ಶಾಕ್‌ ಮೇಲೆ ಶಾಕ್‌ ಎದುರಾಗುತ್ತಿದೆ. ದಿನೇ ದಿನೇ ಚಿನ್ನದ ಬೆಲೆ ಗಗನಕ್ಕೆರುತ್ತಿದ್ದು, ಷೇರುಮಾರುಕಟ್ಟೆ ಹೊಸ ದಾಖಲೆ ಎತ್ತರಕ್ಕೆ ಹೋದಂತೆ ಚಿನ್ನದ ಬೆಲೆಯೂ ಹೊಸ ಮೈಲಿಗಲ್ಲುಗಳನ್ನು ದಾಟುತ್ತಿದೆ.

ಚಿನ್ನದ ಬೆಲೆಯ ನಾಗಾಲೋಟ ಮುಂದುವರಿದ್ದು, ಭಾರತದಲ್ಲಿ ಅಪರಂಜಿ ಚಿನ್ನ ಮೊದಲ ಬಾರಿಗೆ 7,700 ರೂ ಗಡಿ ದಾಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 70,600 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 77,020 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,280 ರುಪಾಯಿ ಇದೆ. ಹಾಗಾದರೇ ವಿವಿಧ ನಗರದಲ್ಲಿ ಸೆಪ್ಟೆಂಬರ್‌ 25 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Gold And Silver Price Today Check Latest Gold Rate On September 25th

ಸೆಪ್ಟೆಂಬರ್ 25ರಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು ?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 70,600 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,020 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 928 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 70,600 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,020 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 870 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಎಷ್ಟು?

ಬೆಂಗಳೂರು: 70,600 ರೂ

ಚೆನ್ನೈ: 70,600 ರೂ

ಮುಂಬೈ: 70,600 ರೂ

ದೆಹಲಿ: 70,750 ರೂ

ಕೋಲ್ಕತಾ: 70,600 ರೂ

ಕೇರಳ: 70,600 ರೂ

ಅಹ್ಮದಾಬಾದ್: 70,650 ರೂ

ಜೈಪುರ್: 70,750 ರೂ

ಲಕ್ನೋ: 70,750 ರೂ

ಭುವನೇಶ್ವರ್: 70,600 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಎಷ್ಟು?

ಮಲೇಷ್ಯಾ: 3,480 ರಿಂಗಿಟ್ (70,500 ರುಪಾಯಿ)

ದುಬೈ: 2,945 ಡಿರಾಮ್ (66,990 ರುಪಾಯಿ)

ಅಮೆರಿಕ: 800 ಡಾಲರ್ (66,840 ರುಪಾಯಿ)

ಸಿಂಗಾಪುರ: 1,061 ಸಿಂಗಾಪುರ್ ಡಾಲರ್ (69,100 ರುಪಾಯಿ)

ಕತಾರ್: 2,980 ಕತಾರಿ ರಿಯಾಲ್ (68,300 ರೂ)

ಸೌದಿ ಅರೇಬಿಯಾ: 3,010 ಸೌದಿ ರಿಯಾಲ್ (67,030 ರುಪಾಯಿ)

ಓಮನ್: 314.50 ಒಮಾನಿ ರಿಯಾಲ್ (68,250 ರುಪಾಯಿ)

ಕುವೇತ್: 238.70 ಕುವೇತಿ ದಿನಾರ್ (65,360 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ) ಎಷ್ಟು?

ಬೆಂಗಳೂರು: 8,700 ರೂ

ಚೆನ್ನೈ: 10,100 ರೂ

ಮುಂಬೈ: 9,280 ರೂ

ದೆಹಲಿ: 9,500 ರೂ

ಕೋಲ್ಕತಾ: 9,500 ರೂ

ಕೇರಳ: 10,100 ರೂ

ಅಹ್ಮದಾಬಾದ್: 9,500 ರೂ

ಜೈಪುರ್: 9,500 ರೂ

ಲಕ್ನೋ: 9,500 ರೂ

ಭುವನೇಶ್ವರ್: 10,100 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+