Gold Silver Price: ಸೆಪ್ಟೆಂಬರ್ 23 ರಂದು ಚಿನ್ನ, ಬೆಳ್ಳಿಯ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಸೆಪ್ಟಂಬರ್ 23: ಬಂಗಾರದ ಬೆಲೆ ಏರಿಕೆಯಿಂದ ಆಭರಣದ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ವಿದೇಶಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಇಂದು ಸೋಮವಾರ ಯಾವ ವ್ಯತ್ಯಾಸ ಕಾಣದಿದ್ದರೂ ಭಾರತದಲ್ಲಿ ಭರ್ಜರಿ ಏರಿಕೆ ಆಗಿದೆ. ಚಿನ್ನದ ಬೆಲೆ ಗ್ರಾಮ್ಗೆ 20 ರೂನಷ್ಟು ಏರಿಕೆ ಆಗಿದ್ದು, ಆಭರಣ ಚಿನ್ನದ ಬೆಲೆ 7,000 ರೂ ಗಡಿಗೆ ತಲುಪಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 69,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 75,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 69,600 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಸೆಪ್ಟೆಂಬರ್ 23 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಸೆಪ್ಟೆಂಬರ್ 23ಕ್ಕೆ) ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 69,800 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 76,150 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 930 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 69,800 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 76,150 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 850 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 69,800 ರೂ
ಚೆನ್ನೈ: 69,800 ರೂ
ಮುಂಬೈ: 69,800 ರೂ
ದೆಹಲಿ: 69,950 ರೂ
ಕೋಲ್ಕತಾ: 69,800 ರೂ
ಕೇರಳ: 69,800 ರೂ
ಅಹ್ಮದಾಬಾದ್: 69,850 ರೂ
ಜೈಪುರ್: 69,950 ರೂ
ಲಕ್ನೋ: 69,950 ರೂ
ಭುವನೇಶ್ವರ್: 69,800 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 3,480 ರಿಂಗಿಟ್ (69,030 ರುಪಾಯಿ)
ದುಬೈ: 2,940 ಡಿರಾಮ್ (66,840 ರುಪಾಯಿ)
ಅಮೆರಿಕ: 800 ಡಾಲರ್ (66,800 ರುಪಾಯಿ)
ಸಿಂಗಾಪುರ: 1,061 ಸಿಂಗಾಪುರ್ ಡಾಲರ್ (68,630 ರುಪಾಯಿ)
ಕತಾರ್: 2,975 ಕತಾರಿ ರಿಯಾಲ್ (68,140 ರೂ)
ಸೌದಿ ಅರೇಬಿಯಾ: 3,000 ಸೌದಿ ರಿಯಾಲ್ (66,760 ರುಪಾಯಿ)
ಓಮನ್: 313 ಒಮಾನಿ ರಿಯಾಲ್ (67,890 ರುಪಾಯಿ)
ಕುವೇತ್: 238.10 ಕುವೇತಿ ದಿನಾರ್ (65,180 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 8,500 ರೂ
ಚೆನ್ನೈ: 9,800 ರೂ
ಮುಂಬೈ: 9,300 ರೂ
ದೆಹಲಿ: 9,300 ರೂ
ಕೋಲ್ಕತಾ: 9,300 ರೂ
ಕೇರಳ: 9,800 ರೂ
ಅಹ್ಮದಾಬಾದ್: 9,300 ರೂ
ಜೈಪುರ್: 9,300 ರೂ
ಲಕ್ನೋ: 9,300 ರೂ
ಭುವನೇಶ್ವರ್: 9,800 ರೂ












Click it and Unblock the Notifications