Gold Silver Price on 17th September: ಆಭರಣ ಪ್ರಿಯರಿಗೆ ಗುಡ್ ನ್ಯೂಸ್.. ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ..

ಚಿನ್ನ ಯಾವಾಗಲೂ ಹೂಡಿಕೆದಾರರ ಮೊದಲ ಆಯ್ಕೆಯಾಗಿದೆ. ನೀವು ಇಂದು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಿ. ಯಾಕೆಂದರೆ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ.

ಹೌದು... ಆಭರಣ ಪ್ರಿಯರಿಗೆ ಇಂದು ಸಿಹಿಸುದ್ದಿ. ಅದೆನೆಂದರೆ ಭಾರತದಲ್ಲಿಂದು ಚಿನ್ನ ಬೆಳ್ಳಿಯ ದರದಲ್ಲಿ ಕೊಂಚ ಇಳಿಕೆಯಾಗಿದೆ. ಹೀಗಾಗಿ ಮುಂಬರುವ ಹಬ್ಬಗಳಿಗೆ ಚಿನ್ನ ಖರೀದಿ ಮಾಡಲು ಬಯಸಿದರೆ ಇಂದು ಸುವರ್ಣ ಅವಕಾಶವಿದೆ. ಭಾರತದಲ್ಲಿ ಇಂದು ಚಿನ್ನದ ಬೆಲೆ 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 5,617 ರೂಪಾಯಿ, 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 6,865 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನಕ್ಕೆ 7,489 ರೂಪಾಯಿ ಇದೆ. ಜೊತೆಗೆ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ 92 ರೂಪಾಯಿ ಇದ್ದು ಪ್ರತಿ ಕಿಲೋಗ್ರಾಂಗೆ 92,000 ರೂಪಾಯಿ ಇದೆ.

Gold And Silver Price Today Check Latest Gold Rate On September 17th

ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ 6,865 ರೂಪಾಯಿ ಇದ್ದರೆ, ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ 7,489ರೂಪಾಯಿ ಹಾಗೂ ಪ್ರತಿ ಗ್ರಾಂಗೆ 18 ಕ್ಯಾರೆಟ್ ಚಿನ್ನದ ಬೆಲೆ 5,617 ರೂಪಾಯಿ ಇದೆ. ಹಾಗಾದರೆ ಇಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ ಎಂದು ತಿಳಿಯೋಣ.

ಇಂದು ಭಾರತದಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ:

1 ಗ್ರಾಂ: 6,865 ರೂ

8 ಗ್ರಾಂ: 54,920 ರೂ

10 ಗ್ರಾಂ: 68,650 ರೂ

100 ಗ್ರಾಂ: 6,86,500 ರೂ

Gold And Silver Price Today Check Latest Gold Rate On September 17th

ಇಂದು ಭಾರತದಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ:

1 ಗ್ರಾಂ: 7,489 ರೂ

8 ಗ್ರಾಂ: 59,912 ರೂ

10 ಗ್ರಾಂ: 74,890 ರೂ

100 ಗ್ರಾಂ: 7,48,900 ರೂ

ಭಾರತದಲ್ಲಿ ಇಂದು ಪ್ರತಿ ಗ್ರಾಂಗೆ 18 ಕ್ಯಾರೆಟ್ ಚಿನ್ನದ ಬೆಲೆ

1 ಗ್ರಾಂ: 5,617 ರೂ

8 ಗ್ರಾಂ: 44,936 ರೂ

10 ಗ್ರಾಂ: 56,170 ರೂ

100 ಗ್ರಾಂ: 5,61,700 ರೂ

Gold And Silver Price Today Check Latest Gold Rate On September 17th

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ:

*ಚೆನ್ನೈನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ 6,865 ರೂಪಾಯಿ ಇದ್ದರೆ, ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ 7,489 ರೂಪಾಯಿ ಹಾಗೂ ಪ್ರತಿ ಗ್ರಾಂಗೆ 18 ಕ್ಯಾರೆಟ್ ಚಿನ್ನದ ಬೆಲೆ 5,623 ರೂಪಾಯಿ ಇದೆ.

*ಮುಂಬೈನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ 6,865 ರೂಪಾಯಿ ಇದ್ದರೆ, ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ 7,489 ರೂಪಾಯಿ ಹಾಗೂ ಪ್ರತಿ ಗ್ರಾಂಗೆ 18 ಕ್ಯಾರೆಟ್ ಚಿನ್ನದ ಬೆಲೆ 5,617 ಇದೆ.

*ದೆಹಲಿಯಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ 6,880ರೂಪಾಯಿ ಇದ್ದರೆ, ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ 7,489 ರೂಪಾಯಿ ಹಾಗೂ ಪ್ರತಿ ಗ್ರಾಂಗೆ 18 ಕ್ಯಾರೆಟ್ ಚಿನ್ನದ ಬೆಲೆ 5,617 ರೂಪಾಯಿ ಇದೆ.

*ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ 6,865 ರೂಪಾಯಿ ಇದ್ದರೆ, ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ 7,489ರೂಪಾಯಿ ಹಾಗೂ ಪ್ರತಿ ಗ್ರಾಂಗೆ 18 ಕ್ಯಾರೆಟ್ ಚಿನ್ನದ ಬೆಲೆ 5,617 ರೂಪಾಯಿ ಇದೆ.

*ಹೈದರಾಬಾದ್ ನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ 6,865 ರೂಪಾಯಿ ಇದ್ದರೆ, ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ 7,489 ರೂಪಾಯಿ ಹಾಗೂ ಪ್ರತಿ ಗ್ರಾಂಗೆ 18 ಕ್ಯಾರೆಟ್ ಚಿನ್ನದ ಬೆಲೆ 5,617 ರೂಪಾಯಿ ಇದೆ.

*ಕೇರಳದಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ 6,865 ರೂಪಾಯಿ ಇದ್ದರೆ, ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ 7,489 ರೂಪಾಯಿ ಹಾಗೂ ಪ್ರತಿ ಗ್ರಾಂಗೆ 18 ಕ್ಯಾರೆಟ್ ಚಿನ್ನದ ಬೆಲೆ 5,617 ರೂಪಾಯಿ ಇದೆ.

*ಪುಣೆಯಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ 6,865 ರೂಪಾಯಿ ಇದ್ದರೆ, ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ 7,617 ರೂಪಾಯಿ ಹಾಗೂ ಪ್ರತಿ ಗ್ರಾಂಗೆ 18 ಕ್ಯಾರೆಟ್ ಚಿನ್ನದ ಬೆಲೆ 4,617 ರೂಪಾಯಿ ಇದೆ.

*ಅಹಮದಾಬಾದ್ ನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ 6,870 ರೂಪಾಯಿ ಇದ್ದರೆ, ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ 7,494 ರೂಪಾಯಿ ಹಾಗೂ ಪ್ರತಿ ಗ್ರಾಂಗೆ 18 ಕ್ಯಾರೆಟ್ ಚಿನ್ನದ ಬೆಲೆ 5,621 ರೂಪಾಯಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+