Gold Silver Price: ಚಿನ್ನ-ಬೆಳ್ಳಿಯ ಬೆಲೆ ಭರ್ಜರಿ ಇಳಿಕೆ; ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು, ಅಕ್ಟೋಬರ್ 07: ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಳಿಕೆ ಕಂಡಿದ್ದು, ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಕಳೆದ ವಾರ ಬೆಲೆ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಇಂದು ಇಳಿಕೆಯ ಹಾದಿಯಲ್ಲಿರುವಂತಿದೆ. ಸೋಮವಾರ ಎರಡೂ ಲೋಹಗಳ ಬೆಲೆ ಕಡಿಮೆ ಆಗಿದೆ.
ಚಿನ್ನ ಮತ್ತು ಬೆಳ್ಳಿ ಎರಡೂ ಬೆಲೆ ಇಂದು (ಸೋಮವಾರ) ಇಳಿಕೆ ಕಂಡಿವೆ. ಚಿನ್ನದ ಬೆಲೆ ಭಾರತದಲ್ಲಿ ಗ್ರಾಮ್ಗೆ 20 ರೂನಷ್ಟು ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 71,000ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 77,450 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,690 ರುಪಾಯಿ ಇದೆ. ಹಾಗಾದರೇ ವಿವಿಧ ನಗರದಲ್ಲಿ ಅಕ್ಟೋಬರ್ 07 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಅಕ್ಟೋಬರ್ 7ಕ್ಕೆ ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,000 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 77,450 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,000 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 77,450 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 920 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 71,000 ರೂ
ಚೆನ್ನೈ: 71,000 ರೂ
ಮುಂಬೈ: 71,000 ರೂ
ದೆಹಲಿ: 71,150 ರೂ
ಕೋಲ್ಕತಾ: 71,000 ರೂ
ಕೇರಳ: 71,000 ರೂ
ಅಹ್ಮದಾಬಾದ್: 71,050 ರೂ
ಜೈಪುರ್: 71,150 ರೂ
ಲಕ್ನೋ: 71,150 ರೂ
ಭುವನೇಶ್ವರ್: 71,000 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 3,530 ರಿಂಗಿಟ್ (69,370 ರುಪಾಯಿ)
ದುಬೈ: 2,975 ಡಿರಾಮ್ (68,010 ರುಪಾಯಿ)
ಅಮೆರಿಕ: 805 ಡಾಲರ್ (67,650 ರುಪಾಯಿ)
ಸಿಂಗಾಪುರ: 1,079 ಸಿಂಗಾಪುರ್ ಡಾಲರ್ (69,540 ರುಪಾಯಿ)
ಕತಾರ್: 3,015 ಕತಾರಿ ರಿಯಾಲ್ (69,450 ರೂ)
ಸೌದಿ ಅರೇಬಿಯಾ: 3,050 ಸೌದಿ ರಿಯಾಲ್ (68,240 ರುಪಾಯಿ)
ಓಮನ್: 317 ಒಮಾನಿ ರಿಯಾಲ್ (69,130 ರುಪಾಯಿ)
ಕುವೇತ್: 242.70 ಕುವೇತಿ ದಿನಾರ್ (66,550 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 9,000 ರೂ
ಚೆನ್ನೈ: 10,300 ರೂ
ಮುಂಬೈ: 9,690 ರೂ
ದೆಹಲಿ: 9,690 ರೂ
ಕೋಲ್ಕತಾ: 9,690 ರೂ
ಕೇರಳ: 10,300 ರೂ
ಅಹ್ಮದಾಬಾದ್: 9,690 ರೂ
ಜೈಪುರ್: 9,690 ರೂ
ಲಕ್ನೋ: 9,690 ರೂ
ಭುವನೇಶ್ವರ್: 10,300 ರೂ












Click it and Unblock the Notifications