Gold Silver Price: ಮೇ 17 ರಂದು ಚಿನ್ನ, ಬೆಳ್ಳಿಯ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ
ಬೆಂಗಳೂರು, ಮೇ 17: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಕಳೆದು ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ತುಸು ಇಳಿಕೆ ಕಂಡಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಶನಿವಾರ ಚಿನ್ನದ ಬೆಲೆ ಸ್ಥಿರವಾಗಿದೆ. ಸತತ ಎರಡು ದಿನಗಳ ಇಳಿಕೆ ಬಳಿಕ ಶುಕ್ರವಾರ ದಿಢೀರ್ ಚಿನ್ನದ ಬೆಲೆ ಹೆಚ್ಚಾಗಿತ್ತು. ಇದೀಗ ಇಂದು(ಮೇ 17) ಬಂಗಾರದ ಬೆಲೆ ಸ್ಥಿರವಾಗಿದ್ದು, ಬೆಳ್ಳಿ ಬೆಲೆಯಲ್ಲೂ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಹಾಗೂ ಭಾರತದ ರೂಪಾಯಿ ಬೆಲೆ ನಡುವಿನ ವ್ಯತ್ಯಾಸ ಕೂಡ ಪ್ರಭಾವ ಬೀರಲಿದೆ.
ಚಿನ್ನದ ಬೇಡಿಕೆ ಪ್ರಮಾಣ, ತೆರಿಗೆಗಳು ಸೇರಿದಂತೆ ಸಾಕಷ್ಟು ಅಂಶಗಳು ಬಂಗಾರದ ಬೆಲೆ ವ್ಯತ್ಯಾಸಕ್ಕೆ ಕಾರಣವಾಗಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ 87,350 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ. ಗುರುವಾರ ಚಿನ್ನದ ಬೆಲೆಯಲ್ಲಿ ತುಸು ಇಳಿಕೆ ಕಂಡಿತ್ತು. ಇನ್ನೂ ನಿನ್ನೆ ಬಂಗಾರದ ಬೆಲೆ ಗ್ರಾಮ್ಗೆ 110 ರೂನಷ್ಟು ಬೆಲೆ ಏರಿಕೆ ಕಂಡಿದೆ. ಭಾರತದಲ್ಲಿ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 87,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 95,130 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,700 ರುಪಾಯಿ ಇದೆ. ಹಾಗಾದರೇ ವಿವಿಧ ನಗರದಲ್ಲಿ ಇಂದು (ಮೇ 17) ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,200 ರೂಪಾಯಿ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,130 ರೂಪಾಯಿ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,350 ರೂಪಾಯಿ
ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂಪಾಯಿ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,200 ರೂಪಾಯಿ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,130 ರೂಪಾಯಿ
ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂಪಾಯಿ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂ) ಎಷ್ಟು?
ಬೆಂಗಳೂರು: 87,200 ರೂಪಾಯಿ
ಚೆನ್ನೈ: 87,200 ರೂಪಾಯಿ
ಮುಂಬೈ: 87,200 ರೂಪಾಯಿ
ದೆಹಲಿ: 87,350 ರೂಪಾಯಿ
ಕೋಲ್ಕತಾ: 87,200 ರೂಪಾಯಿ
ಕೇರಳ: 87,200 ರೂಪಾಯಿ
ಅಹ್ಮದಾಬಾದ್: 87,250 ರೂಪಾಯಿ
ಜೈಪುರ್: 87,350 ರೂಪಾಯಿ
ಲಕ್ನೋ: 87,350 ರೂಪಾಯಿ
ಭುವನೇಶ್ವರ್: 87,200 ರೂಪಾಯಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂ) ಎಷ್ಟು?
ಮಲೇಷ್ಯಾ: 86,480 ರೂಪಾಯಿ
ದುಬೈ: 83,600 ರೂಪಾಯಿ
ಅಮೆರಿಕ: 83,380 ರೂಪಾಯಿ
ಸಿಂಗಾಪುರ: 87,030 ರೂಪಾಯಿ
ಕತಾರ್: 84,390 ರೂಪಾಯಿ
ಸೌದಿ ಅರೇಬಿಯಾ: 83,820 ರೂಪಾಯಿ
ಓಮನ್: 84,450 ರೂಪಾಯಿ
ಕುವೇತ್: 82,340 ರೂಪಾಯಿ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಂ) ಎಷ್ಟು?
ಬೆಂಗಳೂರು: 9,700 ರೂಪಾಯಿ
ಚೆನ್ನೈ: 10,800 ರೂಪಾಯಿ
ಮುಂಬೈ: 9,700 ರೂಪಾಯಿ
ದೆಹಲಿ: 9,700 ರೂಪಾಯಿ
ಕೋಲ್ಕತಾ: 9,700 ರೂಪಾಯಿ
ಕೇರಳ: 10,800 ರೂಪಾಯಿ
ಅಹ್ಮದಾಬಾದ್: 9,700 ರೂಪಾಯಿ
ಜೈಪುರ್: 9,700 ರೂಪಾಯಿ
ಲಕ್ನೋ: 9,700 ರೂಪಾಯಿ
ಭುವನೇಶ್ವರ್: 10,800 ರೂಪಾಯಿ












Click it and Unblock the Notifications