Gold Silver Price: ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ; ಮತ್ತೆ ಬಂಗಾರದ ಬೆಲೆ ಇಳಿಕೆ: ಇಲ್ಲಿದೆ ದರಪಟ್ಟಿ
ಬೆಂಗಳೂರು, ಮೇ 15: ಮೇ ತಿಂಗಳು ಚಿನ್ನಾಭರಣ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಇಳಿಕೆ ಕಂಡು ಬಂದಿದ್ದು, ಇಂದು (ಗುರುವಾರ) ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಇಂದು ಗ್ರಾಮ್ಗೆ 195 ರೂಗಳಷ್ಟು ಬೆಲೆ ತಗ್ಗಿದೆ. 8,805 ರೂ ಇದ್ದ ಆಭರಣ ಚಿನ್ನದ ಬೆಲೆ 8,610 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 9,606 ರೂನಿಂದ 9,393 ರೂಗೆ ಕುಸಿದಿದೆ.
ಬುಧವಾರವೂ ತುಸು ಇಳಿಕೆ ಕಂಡಿದ್ದ ಚಿನ್ನದ ಬೆಲೆ ಗುರುವಾರವೂ ಇಳಿಕೆ ಕಂಡಿವೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 86,100 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 93,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,700 ರುಪಾಯಿ ಇದೆ. ಹಾಗಾದರೇ ವಿವಿಧ ನಗರದಲ್ಲಿ ಮೇ 15 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಮೇ 15 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 86,100 ರೂಪಾಯಿ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 93,930 ರೂಪಾಯಿ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 70,450 ರೂಪಾಯಿ
ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂಪಾಯಿ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 86,100 ರೂಪಾಯಿ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 93,930 ರೂಪಾಯಿ
ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂಪಾಯಿ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 86,100 ರೂಪಾಯಿ
ಚೆನ್ನೈ: 86,100 ರೂಪಾಯಿ
ಮುಂಬೈ: 86,100 ರೂಪಾಯಿ
ದೆಹಲಿ: 86,250 ರೂಪಾಯಿ
ಕೋಲ್ಕತಾ: 86,100 ರೂಪಾಯಿ
ಕೇರಳ: 86,100 ರೂಪಾಯಿ
ಅಹ್ಮದಾಬಾದ್: 86,150 ರೂಪಾಯಿ
ಜೈಪುರ್: 86,250 ರೂಪಾಯಿ
ಲಕ್ನೋ: 86,250 ರೂಪಾಯಿ
ಭುವನೇಶ್ವರ್: 86,100 ರೂಪಾಯಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 85,980 ರೂಪಾಯಿ
ದುಬೈ: 83,110 ರೂಪಾಯಿ
ಅಮೆರಿಕ: 83,910 ರೂಪಾಯಿ
ಸಿಂಗಾಪುರ: 84,590 ರೂಪಾಯಿ
ಕತಾರ್: 84,080 ರೂಪಾಯಿ
ಸೌದಿ ಅರೇಬಿಯಾ: 82,860 ರೂಪಾಯಿ
ಓಮನ್: 83,850 ರೂಪಾಯಿ
ಕುವೇತ್: 81,650 ರೂಪಾಯಿ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 9,700 ರೂಪಾಯಿ
ಚೆನ್ನೈ: 10,800 ರೂಪಾಯಿ
ಮುಂಬೈ: 9,700 ರೂಪಾಯಿ
ದೆಹಲಿ: 9,700 ರೂಪಾಯಿ
ಕೋಲ್ಕತಾ: 9,700 ರೂಪಾಯಿ
ಕೇರಳ: 10,800 ರೂಪಾಯಿ
ಅಹ್ಮದಾಬಾದ್: 9,700 ರೂಪಾಯಿ
ಜೈಪುರ್: 9,700 ರೂಪಾಯಿ
ಲಕ್ನೋ: 9,700 ರೂಪಾಯಿ
ಭುವನೇಶ್ವರ್: 10,800 ರೂಪಾಯಿ












Click it and Unblock the Notifications