Gold Silver Price: ಚಿನ್ನಾಭರಣ ಪ್ರಿಯರಿಗೆ ಖುಷಿ ಸುದ್ದಿ; ಬಂಗಾರದ ಬೆಲೆ ಮತ್ತೆ ಇಳಿಕೆ, ಬೆಂಗಳೂರಿನಲ್ಲಿ ಎಷ್ಟಿದೆ ದರ?
ಬೆಂಗಳೂರು, ಮೇ 13: ಸಾಮಾನ್ಯವಾಗಿ ಚಿನ್ನ ಎಂದರೆ ಹೆಣ್ಣು ಮಕ್ಕಳಿಗೆ ಬಹಳ ಅಚ್ಚುಮೆಚ್ಚು.ಯಾವುದೇ ಶುಭ ಸಮಾರಂಭವಿದ್ದರೂ ಮನೆಯಲ್ಲಿ ಚಿನ್ನದ ಖರೀದಿ ಜೋರಾಗಿ ನಡೆಯುತ್ತದೆ. ಹೀಗಾಗಿಯೇ ಚಿನ್ನ, ಬೆಳ್ಳಿಗೆ ಬೇಡಿಕೆ ಹೆಚ್ಚಿದ್ದು, ಇಂದು ಬಂಗಾರದ ಭರ್ಜರಿ ಇಳಿಕೆ ಕಂಡಿದ್ದು, ಚಿನ್ನಾಭರಣ ಪ್ರಿಯರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಇದೀಗ ದಿಲ್ಲಿಯಲ್ಲಿ 10 ಗ್ರಾಂಗೆ 3,400 ರೂ. ಕುಸಿತ ಕಂಡಿದ್ದು, ಬೆಂಗಳೂರಿನಲ್ಲಿಯೂ ಚಿನ್ನದ ದರದಲ್ಲಿ ಭಾರಿ ಇಳಿಕೆ ಕಂಡಿದೆ.
ಕಳೆದ ಒಂದು ತಿಂಗಳಿನಿಂದ ಬಂಗಾರದ ಬೆಲೆ ಹೆಚ್ಚಳವಾಗಿದ್ದು, ಇಂದು ಸತತವಾಗಿ ಚಿನ್ನದ ಬೆಲೆ ಇಳಿಯುತ್ತಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 8,765 ರೂ, ಅಪರಂಜಿ ಚಿನ್ನದ ಬೆಲೆ 9,562 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 87,650 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 95,620 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,800 ರುಪಾಯಿ ಇದೆ. ಹಾಗಾದರೇ ವಿವಿಧ ನಗರದಲ್ಲಿ ಮೇ 13 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಮೇ 13 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,650 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,620 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,720 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,650 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,620 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)ಎಷ್ಟು?
ಬೆಂಗಳೂರು: 87,650 ರೂ
ಚೆನ್ನೈ: 87,650 ರೂ
ಮುಂಬೈ: 87,650 ರೂ
ದೆಹಲಿ: 87,800 ರೂ
ಕೋಲ್ಕತಾ: 87,650 ರೂ
ಕೇರಳ: 87,650 ರೂ
ಅಹ್ಮದಾಬಾದ್: 87,700 ರೂ
ಜೈಪುರ್: 87,800 ರೂ
ಲಕ್ನೋ: 87,800 ರೂ
ಭುವನೇಶ್ವರ್: 87,650 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 86,430 ರೂಪಾಯಿ
ದುಬೈ: 83,420 ರೂಪಾಯಿ
ಅಮೆರಿಕ: 83,110 ರೂಪಾಯಿ
ಸಿಂಗಾಪುರ: 88,010 ರೂಪಾಯಿ
ಕತಾರ್: 84,560 ರೂಪಾಯಿ
ಸೌದಿ ಅರೇಬಿಯಾ: 83,650 ರೂಪಾಯಿ
ಓಮನ್: 84,250 ರೂಪಾಯಿ
ಕುವೇತ್: 81,680 ರೂಪಾಯಿ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 9,800 ರೂಪಾಯಿ
ಚೆನ್ನೈ: 11,000 ರೂಪಾಯಿ
ಮುಂಬೈ: 9,800 ರೂಪಾಯಿ
ದೆಹಲಿ: 9,800 ರೂಪಾಯಿ
ಕೋಲ್ಕತಾ: 9,800 ರೂಪಾಯಿ
ಕೇರಳ: 11,000 ರೂಪಾಯಿ
ಅಹ್ಮದಾಬಾದ್: 9,800 ರೂಪಾಯಿ
ಜೈಪುರ್: 9,800 ರೂಪಾಯಿ
ಲಕ್ನೋ: 9,800 ರೂಪಾಯಿ
ಭುವನೇಶ್ವರ್: 11,000 ರೂಪಾಯಿ












Click it and Unblock the Notifications