Gold Silver Price: ಯುಗಾದಿ ಹಬ್ಬದ ಬಂಪರ್; ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ: ಖರೀದಿಗೆ ಮುಗಿಬಿದ್ದ ಮಹಿಳೆಯರು
ಬೆಂಗಳೂರು, ಮಾರ್ಚ್ 24: ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆ ಹಾವು ಏಣಿಯಾಟ ಆಡುತ್ತಿದೆ. ಇದೀಗ ಚಿನ್ನದ ಬೆಲೆ ದಿಢೀರ್ ಬಂಗಾರದ ಬೆಲೆ ಇಳಿಕೆಯಾಗುವ ಮೂಲಕ ಮಹಿಳೆಯರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಯುಗಾದಿ ಹಬ್ಬ ಸಮೀಪಿಸುತ್ತಿದ್ದಂತೆ ಮಹಿಳೆಯರಿಗೆ ಸ್ವಲ್ಪ ಖುಷಿ ಸುದ್ದಿ ಸಿಕ್ಕಿದೆ ಏಕೆಂದರೆ ಇಂದು ಚಿನ್ನದ ಬೆಲೆ ಇಳಿಕೆಯಾಗಿದೆ. ಇದರಿಂದ ಚಿನ್ನದ ಬೆಲೆ ಯಾವಾಗ ಇಳಿಕೆಯಾಗುತ್ತದೆ ಎಂದು ಕಾಯುತ್ತಿದ್ದ ಮಹಿಳೆಯರಿಗೆ ಸ್ವಲ್ಪ ನಿರಾಳವಾಗಿದೆ. ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದಂತೆ ಬಂಗಾರ ಖರೀದಿಗೆ ಮಹಿಳೆಯರು ಮುಗಿಬಿದ್ದಿದ್ದಾರೆ.
ಕಳೆದ ಕೆಲ ದಿನಗಳಿಂದ ಇದರ ಬೆಲೆ ಸತತವಾಗಿ ಇಳಿಯುತ್ತಿದೆ. ಇಂದು ಸೋಮವಾರ ಚಿನ್ನದ ಗ್ರಾಮ್ಗೆ 15 ರೂನಷ್ಟು ಕಡಿಮೆ ಆಗಿದೆ. ವಿದೇಶಗಳಲ್ಲಿ ಬಂಗಾರದ ಬೆಲೆಯಲ್ಲಿ ಯಾವುದೇ ಏರುಪೇರಾಗಿಲ್ಲ. ಭಾರತದಲ್ಲಿ ಮಾತ್ರ ತುಸು ಬೆಲೆ ತಗ್ಗಿರುವುದು. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 82,150 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 89,620 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಜನವರಿ 23 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಮಾರ್ಚ್ 24 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,150 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,620 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,220 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,150 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,620 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 82,150 ರೂ
ಚೆನ್ನೈ: 82,150 ರೂ
ಮುಂಬೈ: 82,150 ರೂ
ದೆಹಲಿ: 82,300 ರೂ
ಕೋಲ್ಕತಾ: 82,150 ರೂ
ಕೇರಳ: 82,150 ರೂ
ಅಹ್ಮದಾಬಾದ್: 82,200 ರೂ
ಜೈಪುರ್: 82,300 ರೂ
ಲಕ್ನೋ: 82,300 ರೂ
ಭುವನೇಶ್ವರ್: 82,150 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 4,230 ರಿಂಗಿಟ್ (81,970 ರುಪಾಯಿ)
ದುಬೈ: 3,375 ಡಿರಾಮ್ (78,940 ರುಪಾಯಿ)
ಅಮೆರಿಕ: 915 ಡಾಲರ್ (78,600 ರುಪಾಯಿ)
ಸಿಂಗಾಪುರ: 1,258 ಸಿಂಗಾಪುರ್ ಡಾಲರ್ (80,870 ರುಪಾಯಿ)
ಕತಾರ್: 3,410 ಕತಾರಿ ರಿಯಾಲ್ (80,350 ರೂ)
ಸೌದಿ ಅರೇಬಿಯಾ: 3,450 ಸೌದಿ ರಿಯಾಲ್ (79,010 ರುಪಾಯಿ)
ಓಮನ್: 359 ಒಮಾನಿ ರಿಯಾಲ್ (80,130 ರುಪಾಯಿ)
ಕುವೇತ್: 277.20 ಕುವೇತಿ ದಿನಾರ್ (77,310 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 10,100 ರೂ
ಚೆನ್ನೈ: 11,000 ರೂ
ಮುಂಬೈ: 10,100 ರೂ
ದೆಹಲಿ: 10,100 ರೂ
ಕೋಲ್ಕತಾ: 10,100 ರೂ
ಕೇರಳ: 11,000 ರೂ
ಅಹ್ಮದಾಬಾದ್: 10,100 ರೂ
ಜೈಪುರ್: 10,100 ರೂ
ಲಕ್ನೋ: 10,100 ರೂ
ಭುವನೇಶ್ವರ್: 11,000 ರೂ












Click it and Unblock the Notifications