Gold Price On March 18: ಇಂದಿನ ಚಿನ್ನದ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ: ಇಲ್ಲಿದೆ ದರ ಪಟ್ಟಿ
ಬೆಂಗಳೂರು, ಮಾರ್ಚ್ 18: ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ನಿನ್ನೆ(ಮಾರ್ಚ್ 17) ಕೊಂಚ ಮಟ್ಟಿಗೆ ಇಳಿಕೆಯಾಗಿ ಸಮಧಾನ ಮೂಡಿಸಿದ್ದ ಚಿನ್ನದ ದರ ಇಂದು ಮತ್ತೆ ಭಾರೀ ಏರಿಕೆ ಕಂಡಿದೆ. ಇದರಿಂದ ಚಿನ್ನದ ದರ ಕೇಳಿದರೇ ಬೆಚ್ಚಿ ಬೀಳುವಂತಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು(ಮಾರ್ಚ್18, ಮಂಗಳವಾರ) ಮತ್ತೆ ದಾಖಲೆ ಬರೆದಿದೆ. ಅಪರಂಜಿ ಚಿನ್ನದ ಬೆಲೆ 9,000 ರೂ ಗಡಿ ಮುಟ್ಟಿದ್ದಿ, ಆಭರಣ ಚಿನ್ನದ ಬೆಲೆ 8,250 ರೂಗೆ ಏರಿಕೆಯಾಗುವ ಮೂಲಕ ಆಭರಣ ಪ್ರಿಯರಿಗೆ ಶಾಕ್ ಕೊಟ್ಟಂತಾಗಿದೆ.
ಇನ್ನೂ ಚಿನ್ನದ ಬೆಲೆ ಭಾರತದಲ್ಲಿ ಮಾತ್ರವಲ್ಲ ಹೆಚ್ಚಿನ ದೇಶಗಳಲ್ಲೂ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ. ಸೋಮವಾರ ಸ್ವಲ್ಪ ಮಟ್ಟಿಗೆ ಇಳಿದಿದ್ದು, ದಾಖಲೆ ಮೀರಿ ಹೋಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 82,500 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 90,000 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಮಾರ್ಚ್ 18 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಮಾರ್ಚ್ 18 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,500 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,000 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,500 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,040 ರೂ
ಮಾರ್ಚ್ 18 ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,500 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,000 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,040 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 82,500 ರೂ
ಚೆನ್ನೈ: 82,500 ರೂ
ಮುಂಬೈ: 82,500 ರೂ
ದೆಹಲಿ: 82,650 ರೂ
ಕೋಲ್ಕತಾ: 82,500 ರೂ
ಕೇರಳ: 82,500 ರೂ
ಅಹ್ಮದಾಬಾದ್: 82,550 ರೂ
ಜೈಪುರ್: 82,650 ರೂ
ಲಕ್ನೋ: 82,650 ರೂ
ಭುವನೇಶ್ವರ್: 82,500 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 4,220 ರಿಂಗಿಟ್ (82,340 ರುಪಾಯಿ)
ದುಬೈ: 3,350 ಡಿರಾಮ್ (79,100 ರುಪಾಯಿ)
ಅಮೆರಿಕ: 910 ಡಾಲರ್ (78,920 ರುಪಾಯಿ)
ಸಿಂಗಾಪುರ: 1,243 ಸಿಂಗಾಪುರ್ ಡಾಲರ್ (80,910 ರುಪಾಯಿ)
ಕತಾರ್: 3,380 ಕತಾರಿ ರಿಯಾಲ್ (80,410 ರೂ)
ಸೌದಿ ಅರೇಬಿಯಾ: 3,420 ಸೌದಿ ರಿಯಾಲ್ (79,080 ರುಪಾಯಿ)
ಓಮನ್: 355 ಒಮಾನಿ ರಿಯಾಲ್ (79,970 ರುಪಾಯಿ)
ಕುವೇತ್: 274 ಕುವೇತಿ ದಿನಾರ್ (77,140 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 10,400 ರೂ
ಚೆನ್ನೈ: 11,300 ರೂ
ಮುಂಬೈ: 10,400 ರೂ
ದೆಹಲಿ: 10,400 ರೂ
ಕೋಲ್ಕತಾ: 10,400 ರೂ
ಕೇರಳ: 11,300 ರೂ
ಅಹ್ಮದಾಬಾದ್: 10,400 ರೂ
ಜೈಪುರ್: 10,400 ರೂ
ಲಕ್ನೋ: 10,400 ರೂ
ಭುವನೇಶ್ವರ್: 11,300 ರೂ












Click it and Unblock the Notifications