Gold Rate Today: ಆಭರಣ ಪ್ರಿಯರಿಗೆ ಸಿಹಿಸುದ್ದಿ: ಚಿನ್ನದ ಬೆಲೆ ಇಳಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ
ಬೆಂಗಳೂರು, ಮಾರ್ಚ್ 17: ಬಹುದಿನಗಳಿಂದ ಸತತವಾಗಿ ಏರಿಕೆ ಕಂಡಿದ್ದ ಹಳದಿ ಲೋಹದ ಬೆಲೆ ಇದೀಗ ಇಳಿಕೆ ಕಂಡಿದ್ದು, ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಚಿನ್ನದ ಬೆಲೆ ಇಂದು(ಮಾರ್ಚ್ 17) ಗ್ರಾಮ್ಗೆ 10 ರೂನಷ್ಟು ಕಡಿಮೆಗೊಂಡಿದೆ. 8,220 ರೂ ಇದ್ದ 22 ಕ್ಯಾರಟ್ ಚಿನ್ನದ ಬೆಲೆ 8,210 ರೂಗೆ ಇಳಿಕೆ ಆಗಿದೆ. ಅಪರಂಜಿ ಚಿನ್ನದ ಬೆಲೆ 8,956 ರೂಗೆ ಇಳಿಕೆ ಆಗಿದೆ. ವಿದೇಶಗಳಲ್ಲಿ ಕೆಲವೆಡೆ ಏರಿಕೆಯಾದರೆ ಇನ್ನೂ ಕೆಲವೆಡೆ ಬೆಲೆ ಇಳಿಕೆ ಆಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 82,100 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 89,560 ರುಪಾಯಿ ಆಗಿದೆ. ಚಿನ್ನದಂತೆ ಬೆಳ್ಳಿ ಬೆಲೆಗಳೂ ಕೂಡ ಕೆಲವೆಡೆ ಅಲ್ಪ ಇಳಿಕೆ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,300 ರುಪಾಯಿ ಇದೆ. ಹಾಗಾದರೇ ವಿವಿಧ ನಗರದಲ್ಲಿ ಮಾರ್ಚ್ 17 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಮಾರ್ಚ್ 17 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,100 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,560 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,180 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,030 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,100 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,560 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,030 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 82,100 ರೂ
ಚೆನ್ನೈ: 82,100 ರೂ
ಮುಂಬೈ: 82,100 ರೂ
ದೆಹಲಿ: 82,250 ರೂ
ಕೋಲ್ಕತಾ: 82,100 ರೂ
ಕೇರಳ: 82,100 ರೂ
ಅಹ್ಮದಾಬಾದ್: 82,150 ರೂ
ಜೈಪುರ್: 82,250 ರೂ
ಲಕ್ನೋ: 82,250 ರೂ
ಭುವನೇಶ್ವರ್: 82,100 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 4,200 ರಿಂಗಿಟ್ (82,020 ರುಪಾಯಿ)
ದುಬೈ: 3,345 ಡಿರಾಮ್ (79,050 ರುಪಾಯಿ)
ಅಮೆರಿಕ: 905 ಡಾಲರ್ (78,560 ರುಪಾಯಿ)
ಸಿಂಗಾಪುರ: 1,243 ಸಿಂಗಾಪುರ್ ಡಾಲರ್ (80,880 ರುಪಾಯಿ)
ಕತಾರ್: 3,365 ಕತಾರಿ ರಿಯಾಲ್ (80,130 ರೂ)
ಸೌದಿ ಅರೇಬಿಯಾ: 3,400 ಸೌದಿ ರಿಯಾಲ್ (78,690 ರುಪಾಯಿ)
ಓಮನ್: 354.50 ಒಮಾನಿ ರಿಯಾಲ್ (79,990 ರುಪಾಯಿ)
ಕುವೇತ್: 273.70 ಕುವೇತಿ ದಿನಾರ್ (77,110 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 10,300 ರೂ
ಚೆನ್ನೈ: 11,200 ರೂ
ಮುಂಬೈ: 10,300 ರೂ
ದೆಹಲಿ: 10,300 ರೂ
ಕೋಲ್ಕತಾ: 10,300 ರೂ
ಕೇರಳ: 11,200 ರೂ
ಅಹ್ಮದಾಬಾದ್: 10,300 ರೂ
ಜೈಪುರ್: 10,300 ರೂ
ಲಕ್ನೋ: 10,300 ರೂ
ಭುವನೇಶ್ವರ್: 11,200 ರೂ












Click it and Unblock the Notifications