Gold Silver Price Today: ಜೂನ್ 18 ರಂದು ಚಿನ್ನ, ಬೆಳ್ಳಿಯ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ
ಬೆಂಗಳೂರು, ಜೂನ್ 18: ಸತತ ಎರಡು ದಿನಗಳಿಂದ ಬಂಗಾರದ ಬೆಲೆ ಇಳಿಕೆ ಕಾಣುವ ಮೂಲಕ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ನೀಡಲಾಗಿತ್ತು. ಇದೀಗ ಚಿನ್ನದ ಬೆಲೆ ದಿಢೀರ್ ಏರಿಕೆ ಕಂಡಿದ್ದು, ಮತ್ತೆ ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟಂತಾಗಿದೆ. ಇಂದು(ಬುಧವಾರ) ಚಿನ್ನದ ಬೆಲೆ ಇವತ್ತು ಹೆಚ್ಚಳ ಆಗಿದೆ. ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ತುಸು ಏರಿಕೆ ಆಗಿದೆ.
ಇಂದು ಬುಧವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಏರಿಕೆ ಆಗಿವೆ. ಆಭರಣ ಚಿನ್ನದ ಬೆಲೆ ಗ್ರಾಮ್ಗೆ 50 ರೂ ಏರಿಕೆಯಾಗಿ 9,250 ರೂ ಮುಟ್ಟಿದೆ. ಅಪರಂಜಿ ಚಿನ್ನದ ಬೆಲೆ 10,091 ರೂಗೆ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 92,500 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,00,910 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಜೂನ್ 18 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಜೂನ್ 18 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,500 ರೂಪಾಯಿ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,00,910 ರೂಪಾಯಿ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 75,690 ರೂಪಾಯಿ
ಬೆಳ್ಳಿ ಬೆಲೆ 10 ಗ್ರಾಂಗೆ: 1,110 ರೂಪಾಯಿ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,500 ರೂಪಾಯಿ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,00,910 ರೂಪಾಯಿ
ಬೆಳ್ಳಿ ಬೆಲೆ 10 ಗ್ರಾಂಗೆ: 1,110 ರೂಪಾಯಿ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 92,500 ರೂಪಾಯಿ
ಚೆನ್ನೈ: 92,500 ರೂಪಾಯಿ
ಮುಂಬೈ: 92,500 ರೂಪಾಯಿ
ದೆಹಲಿ: 92,650 ರೂಪಾಯಿ
ಕೋಲ್ಕತಾ: 92,500 ರೂಪಾಯಿ
ಕೇರಳ: 92,500 ರೂಪಾಯಿ
ಅಹ್ಮದಾಬಾದ್: 92,550 ರೂಪಾಯಿ
ಜೈಪುರ್: 92,650 ರೂಪಾಯಿ
ಲಕ್ನೋ: 92,650 ರೂಪಾಯಿ
ಭುವನೇಶ್ವರ್: 92,500 ರೂಪಾಯಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 92,270 ರೂಪಾಯಿ
ದುಬೈ: 88,960 ರೂಪಾಯಿ
ಅಮೆರಿಕ: 90,630 ರೂಪಾಯಿ
ಸಿಂಗಾಪುರ: 91,230 ರೂಪಾಯಿ
ಕತಾರ್: 89,860 ರೂಪಾಯಿ
ಸೌದಿ ಅರೇಬಿಯಾ: 88,800 ರೂಪಾಯಿ
ಓಮನ್: 89,790 ರೂಪಾಯಿ
ಕುವೇತ್: 87,050 ರೂಪಾಯಿ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 11,100 ರೂಪಾಯಿ
ಚೆನ್ನೈ: 12,100 ರೂಪಾಯಿ
ಮುಂಬೈ: 11,100 ರೂಪಾಯಿ
ದೆಹಲಿ: 11,100 ರೂಪಾಯಿ
ಕೋಲ್ಕತಾ: 11,100 ರೂಪಾಯಿ
ಕೇರಳ: 12,100 ರೂಪಾಯಿ
ಅಹ್ಮದಾಬಾದ್: 11,100 ರೂಪಾಯಿ
ಜೈಪುರ್: 11,100 ರೂಪಾಯಿ
ಲಕ್ನೋ: 11,100 ರೂಪಾಯಿ
ಭುವನೇಶ್ವರ್: 12,100 ರೂಪಾಯಿ












Click it and Unblock the Notifications