Gold Silver Price Today: ಬಂಪರ್‌ ಗುಡ್‌ ನ್ಯೂಸ್; ಚಿನ್ನದ ಬೆಲೆ ಭರ್ಜರಿ ಇಳಿಕೆ: ಇಲ್ಲಿದೆ ದರ ಪಟ್ಟಿ

ಬೆಂಗಳೂರು, ಜೂನ್ 17: ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಬಂಗಾರ ವಾರದ ಮೊದಲ ದಿನವೇ ಇಳಿಮುಖಗೊಂಡಿದೆ. ಕಳೆದ ಎರಡು ದಿನದಿಂದ ಗಗನಕ್ಕೇರಿದ ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ. ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಬಂಗಾರ ವಾರದ ಎರಡ ದಿನವೂ ಸಹ ಇಳಿಮುಖಗೊಂಡಿದ್ದು, ಆಭರಣ ಪ್ರೀಯರಿಗೆ ಗುಡ್‌ ನ್ಯೂಸ್‌ ಸಿಕ್ಕಂತಾಗಿದೆ. ಚಿನ್ನದ ಬೆಲೆ ನಿನ್ನೆ 15 ರೂಪಾಯಿನಷ್ಟು ಇಳಿಕೆ ಕಂಡಿತ್ತು, ಇದೀಗ ಇಂದು(ಮಂಗಳವಾರ) ಸಹ ಭರ್ಜರಿ ಇಳಿಕೆ ಕಂಡಿದ್ದು, ಆಭರಣ ಪ್ರಿಯರಿಗೆ ಸಮಾಧಾನ ತಂದು ಕೊಟ್ಟಿದೆ.

ಚಿನ್ನದ ಬೆಲೆ ಸತತ ಎರಡನೇ ದಿನವೂ ಇಳಿಕೆಯಾಗಿದೆ. ಇವತ್ತು ಮಂಗಳವಾರ 105 ರೂನಷ್ಟು ಇಳಿದಿದ್ದು, ಆಭರಣ ಚಿನ್ನದ ಬೆಲೆ 9,305 ರೂ ಇದ್ದದ್ದು 9,200 ರೂಗೆ ಕುಸಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 92,000 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,00,370 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಜೂನ್‌ 17 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Gold And Silver Price Today Check Latest Gold Rate On june 17th

ಜೂನ್ 17 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,000 ರೂಪಾಯಿ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,00,370 ರೂಪಾಯಿ

18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 75,280 ರೂಪಾಯಿ

ಬೆಳ್ಳಿ ಬೆಲೆ 10 ಗ್ರಾಂಗೆ: 1,100 ರೂಪಾಯಿ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,000 ರೂಪಾಯಿ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,00,370 ರೂಪಾಯಿ

ಬೆಳ್ಳಿ ಬೆಲೆ 10 ಗ್ರಾಂಗೆ: 1,100 ರೂಪಾಯಿ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?

ಬೆಂಗಳೂರು: 92,000 ರೂಪಾಯಿ

ಚೆನ್ನೈ: 92,000 ರೂಪಾಯಿ

ಮುಂಬೈ: 92,000 ರೂಪಾಯಿ

ದೆಹಲಿ: 92,150 ರೂಪಾಯಿ

ಕೋಲ್ಕತಾ: 92,000 ರೂಪಾಯಿ

ಕೇರಳ: 92,000 ರೂಪಾಯಿ

ಅಹ್ಮದಾಬಾದ್: 92,050 ರೂಪಾಯಿ

ಜೈಪುರ್: 92,150 ರೂಪಾಯಿ

ಲಕ್ನೋ: 92,150 ರೂಪಾಯಿ

ಭುವನೇಶ್ವರ್: 92,000 ರೂಪಾಯಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?

ಮಲೇಷ್ಯಾ: 92,200 ರೂಪಾಯಿ

ದುಬೈ: 88,480 ರೂಪಾಯಿ

ಅಮೆರಿಕ: 91,060 ರೂಪಾಯಿ

ಸಿಂಗಾಪುರ: 91,530 ರೂಪಾಯಿ

ಕತಾರ್: 89,670 ರೂಪಾಯಿ

ಸೌದಿ ಅರೇಬಿಯಾ: 88,610 ರೂಪಾಯಿ

ಓಮನ್: 90,130 ರೂಪಾಯಿ

ಕುವೇತ್: 88,040 ರೂಪಾಯಿ

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?

ಬೆಂಗಳೂರು: 11,000 ರೂಪಾಯಿ

ಚೆನ್ನೈ: 12,000 ರೂಪಾಯಿ

ಮುಂಬೈ: 11,000 ರೂಪಾಯಿ

ದೆಹಲಿ: 11,000 ರೂಪಾಯಿ

ಕೋಲ್ಕತಾ: 11,000 ರೂಪಾಯಿ

ಕೇರಳ: 12,000 ರೂಪಾಯಿ

ಅಹ್ಮದಾಬಾದ್: 11,000 ರೂಪಾಯಿ

ಜೈಪುರ್: 11,000 ರೂಪಾಯಿ

ಲಕ್ನೋ: 11,000 ರೂಪಾಯಿ

ಭುವನೇಶ್ವರ್: 12,000 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+