Gold Silver Price: ಜನವರಿ 20 ರಂದು ಚಿನ್ನ, ಬೆಳ್ಳಿಯ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ
ಬೆಂಗಳೂರು, ಜನವರಿ 20: ಕಳೆದ ವಾರ ಕಡಿಮೆ ಇದ್ದ ಚಿನ್ನದ ಬೆಲೆ ಈ ವಾರದ ಆರಂಭದಲ್ಲಿಯೇ ಏರಿಕೆಯಾಗಿದೆ. ಅಪರಂಜಿ ಚಿನ್ನಕ್ಕಿಂತ ಆಭರಣ ಚಿನ್ನಗಳ ಬೆಲೆ ಹೆಚ್ಚು ಏರಿಕೆ ಆಗಿದ್ದು, 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್ಗೆ 15 ರೂಗಳಷ್ಟು ಹೆಚ್ಚಳವಾಗಿದೆ. ಇನ್ನೂ ಅಪರಂಜಿ ಚಿನ್ನದ ಬೆಲೆ ಗ್ರಾಮ್ಗೆ 12 ರೂನಷ್ಟು ಹೆಚ್ಚಳವಾಗಿದೆ.
22 ಕ್ಯಾರಟ್ ಚಿನ್ನದ ಬೆಲೆ 7,450 ರೂ ಆಗಿದೆ. 18 ಕ್ಯಾರಟ್ ಚಿನ್ನದ ಬೆಲೆಯೂ 6,100 ರೂ ಗಡಿ ಮುಟ್ಟಿದೆ. ಅಪರಂಜಿ ಚಿನ್ನಕ್ಕಿಂತ ಆಭರಣ ಚಿನ್ನದ ಬೆಲೆಗಳಲ್ಲಿ ಹೆಚ್ಚು ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 74,500 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 81,230 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಜನವರಿ 20 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಜನವರಿ 20 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 74,500 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 81,230 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,000 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 965 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 74,500 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 81,230 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 965 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 74,500 ರೂ
ಚೆನ್ನೈ: 74,500 ರೂ
ಮುಂಬೈ: 74,500 ರೂ
ದೆಹಲಿ: 74,650 ರೂ
ಕೋಲ್ಕತಾ: 74,500 ರೂ
ಕೇರಳ: 74,500 ರೂ
ಅಹ್ಮದಾಬಾದ್: 74,550 ರೂ
ಜೈಪುರ್: 74,650 ರೂ
ಲಕ್ನೋ: 74,650 ರೂ
ಭುವನೇಶ್ವರ್: 74,500 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 3,630 ರಿಂಗಿಟ್ (69,790 ರುಪಾಯಿ)
ದುಬೈ: 3,030 ಡಿರಾಮ್ (71,340 ರುಪಾಯಿ)
ಅಮೆರಿಕ: 780 ಡಾಲರ್ (67,450 ರುಪಾಯಿ)
ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (68,810 ರುಪಾಯಿ)
ಕತಾರ್: 3,060 ಕತಾರಿ ರಿಯಾಲ್ (72,590 ರೂ)
ಸೌದಿ ಅರೇಬಿಯಾ: 3,090 ಸೌದಿ ರಿಯಾಲ್ (71,220 ರುಪಾಯಿ)
ಓಮನ್: 322 ಒಮಾನಿ ರಿಯಾಲ್ (72,330 ರುಪಾಯಿ)
ಕುವೇತ್: 248.30 ಕುವೇತಿ ದಿನಾರ್ (69,580 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 9,650 ರೂ
ಚೆನ್ನೈ: 10,400 ರೂ
ಮುಂಬೈ: 9,650 ರೂ
ದೆಹಲಿ: 9,650 ರೂ
ಕೋಲ್ಕತಾ: 9,650 ರೂ
ಕೇರಳ: 10,400 ರೂ
ಅಹ್ಮದಾಬಾದ್: 9,650 ರೂ
ಜೈಪುರ್: 9,650 ರೂ
ಲಕ್ನೋ: 9,650 ರೂ
ಭುವನೇಶ್ವರ್: 10,400 ರೂ












Click it and Unblock the Notifications