Gold Silver Price: ಗೋಲ್ಡ್ ಪ್ರಿಯರಿಗೆ ಭರ್ಜರಿ ಜಾಕ್‌ಪಾಟ್: ಭಾರೀ ಇಳಿಕೆ ಕಂಡ ಚಿನ್ನದ ಬೆಲೆ
ಬೆಂಗಳೂರು, ಡಿಸೆಂಬರ್ 06: ಕಳೆದ ಒಂದು ವಾರದಿಂದ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಾಲ್ಕು ದಿನದಲ್ಲಿ 50ರಿಂದ 55 ರೂನಷ್ಟು ಏರಿಕೆ ಆಗಿದೆ. ಇಂದು (ಶುಕ್ರವಾರ) ಚಿನ್ನದ ಬೆಲೆ ಇಳಿಕೆಯಾಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 71,150 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 77,620 ರುಪಾಯಿ ಆಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 71,410 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಡಿಸೆಂಬರ್ 06 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಡಿಸೆಂಬರ್ 6 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,410 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 77,900 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,640 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 92.10 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,150 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 77,620 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 92.10 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 71,410 ರೂ
ಚೆನ್ನೈ: 71,410 ರೂ
ಮುಂಬೈ: 71,410 ರೂ
ದೆಹಲಿ: 71,560 ರೂ
ಕೋಲ್ಕತಾ: 71,410 ರೂ
ಕೇರಳ: 71,410 ರೂ
ಅಹ್ಮದಾಬಾದ್: 71,460 ರೂ
ಜೈಪುರ್: 71,560 ರೂ
ಲಕ್ನೋ: 71,560 ರೂ
ಭುವನೇಶ್ವರ್: 71,410 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 3,630 ರಿಂಗಿಟ್ (69,500 ರುಪಾಯಿ)
ದುಬೈ: 2,970 ಡಿರಾಮ್ (68,470 ರುಪಾಯಿ)
ಅಮೆರಿಕ: 780 ಡಾಲರ್ (66,050 ರುಪಾಯಿ)
ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (68,670 ರುಪಾಯಿ)
ಕತಾರ್: 3,000 ಕತಾರಿ ರಿಯಾಲ್ (69,690 ರೂ)
ಸೌದಿ ಅರೇಬಿಯಾ: 3,020 ಸೌದಿ ರಿಯಾಲ್ (68,080 ರುಪಾಯಿ)
ಓಮನ್: 316 ಒಮಾನಿ ರಿಯಾಲ್ (69,500 ರುಪಾಯಿ)
ಕುವೇತ್: 241 ಕುವೇತಿ ದಿನಾರ್ (66,400 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 9,210 ರೂ
ಚೆನ್ನೈ: 10,110 ರೂ
ಮುಂಬೈ: 9,210 ರೂ
ದೆಹಲಿ: 9,210 ರೂ
ಕೋಲ್ಕತಾ: 9,210 ರೂ
ಕೇರಳ: 10,110 ರೂ
ಅಹ್ಮದಾಬಾದ್: 9,210 ರೂ
ಜೈಪುರ್: 9,210 ರೂ
ಲಕ್ನೋ: 9,210 ರೂ
ಭುವನೇಶ್ವರ್: 10,110 ರೂ












Click it and Unblock the Notifications