Gold Silver Price on 28th August: ವಿನಾಯಕ ಚತುರ್ಥಿಗೆ ಚಿನ್ನ ಬೆಳ್ಳಿ ಖರೀದಿ ಮಾಡ್ತೀರಾ? ಇಂದಿನ ಬೆಲೆ ತಿಳಿಯಿರಿ...

ಕರ್ನಾಟಕದಲ್ಲಿ ಜನ ಗಣೇಶ ಹಬ್ಬದ ತಯಾರಿಯಲ್ಲಿದ್ದಾರೆ. ವಿನಾಯಕ ಚತುರ್ಥಿಯನ್ನು ರಾಜ್ಯದೆಲ್ಲೆಡೆ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಆಕಾಶದೆತ್ತರಕ್ಕಿರುವ ಗಣೇಶನ ಮೂರ್ತಿಗಳನ್ನಿಟ್ಟು ಪೂಜೆ ಮಾಡಲಾಗುತ್ತದೆ. ಇದಕ್ಕಾಗಿ ಆಭರಣಗಳ ಖರೀದಿ ಕೂಡ ಜೋರಾಗಿ ನಡೆಯಲಿದೆ. ಹಾಗಾದರೆ ವಿನಾಯಕ ಚತುರ್ಥಿಗೂ ಮುನ್ನ ಚಿನ್ನಾಭರಣಗಳನ್ನು ಖರೀದಿಸುವವರಿಗಾಗಿ ಇಂದಿನ ದರ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ.

ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಳಿತಗಳು ಕಂಡುಬಂದಿದೆ. ಭಾರತದಲ್ಲಿಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 67,080 ರೂಪಾಯಿ ಇದೆ. ಕಳೆದ ದಿನ ಈ ಬೆಲೆ 67,090 ಇತ್ತು. ಇಂದು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 73,170 ರೂಪಾಯಿ ಇದ್ದರೆ ನಿನ್ನೆ 24ಕ್ಯಾರೆಟ್ ಚಿನ್ನದ ಬೆಲೆ 73,180 ರೂಪಾಯಿ ಇತ್ತು. 10 ಗ್ರಾಂಗೆ ಬೆಳ್ಳಿ ಬೆಲೆ 885 ರೂಪಾಯಿ ಇದೆ.

Gold And Silver Price Today Check Latest Gold Rate On August 28

ಬೆಂಗಳೂರಿನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 10 ಗ್ರಾಂಗೆ 66,940 ರೂಪಾಯಿ ಇದ್ದರೆ, 24 ಕ್ಯಾರೆಟ್‌ನ 10 ಗ್ರಾಂಗೆ 73,030 ರೂಪಾಯಿ ಇದೆ. ಬೆಳ್ಳಿ ಬೆಲೆ 100 ಗ್ರಾಂಗೆ 8400 ರೂಪಾಯಿ ಇದೆ.

ಪ್ರತಿ ಗ್ರಾಂ ಚಿನ್ನದ ಬೆಲೆ

ಇಂದು 22ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,708 ರೂಪಾಯಿ

24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,317 ಆಗಿದೆ.

ಲಕ್ನೋದಲ್ಲಿ 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ

ಪ್ರತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 67,080 ರೂಪಾಯಿ

24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 73,170 ರೂಪಾಯಿ ಇದೆ.

ಗಾಜಿಯಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ- 67,080 ರೂ

24 ಕ್ಯಾರೆಟ್ ಚಿನ್ನದ ಬೆಲೆ- 10 ಗ್ರಾಂಗೆ- 73,170 ರೂ

ನೋಯ್ಡಾದಲ್ಲಿ 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ

22 ಕ್ಯಾರೆಟ್ ಚಿನ್ನ 10 ಗ್ರಾಂ 67,080 ರೂಪಾಯಿ

24 ಕ್ಯಾರೆಟ್ ಚಿನ್ನದ ಬೆಲೆ- 10 ಗ್ರಾಂಗೆ 73,170 ರೂಪಾಯಿ

Gold And Silver Price Today Check Latest Gold Rate On August 28

ಮೀರತ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ 67,080

24 ಕ್ಯಾರೆಟ್ ಚಿನ್ನದ ಬೆಲೆ- 10 ಗ್ರಾಂಗೆ- 73,170

ಆಗ್ರಾದಲ್ಲಿ 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ

22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ 67,080 ರೂಪಾಯಿ

24 ಕ್ಯಾರೆಟ್ ಚಿನ್ನದ ಬೆಲೆ- 10 ಗ್ರಾಂಗೆ- 73,170 ರೂ

ಅಯೋಧ್ಯೆಯಲ್ಲಿ 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ

22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ 67,080 ರೂ

22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ 73,170 ರೂ

ಕಾನ್ಪುರದಲ್ಲಿ 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ

22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ 67,080 ರೂಪಾಯಿ

22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ 73,170 ರೂಪಾಯಿ

ಮಥುರಾದಲ್ಲಿ 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ

22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ 67,080 ರೂಪಾಯಿ

22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ 73,170 ರೂಪಾಯಿ

ಚಿನ್ನದ ಶುದ್ಧತೆ ತಿಳಿಯುವುದು ಹೇಗೆ?

ಚಿನ್ನದ ಪರಿಶುದ್ಧತೆಯನ್ನು ಗುರುತಿಸಲು ISO (ಇಂಡಿಯನ್ ಸ್ಟ್ಯಾಂಡರ್ಡ್ ಆರ್ಗನೈಸೇಶನ್) ಹಾಲ್ ಮಾರ್ಕ್‌ಗಳನ್ನು ನೀಡುತ್ತದೆ. 24 ಕ್ಯಾರೆಟ್ ಚಿನ್ನದ ಆಭರಣಗಳ ಮೇಲೆ 999, 23 ಕ್ಯಾರೆಟ್‌ನಲ್ಲಿ 958, 22 ಕ್ಯಾರೆಟ್‌ನಲ್ಲಿ 916, 21 ಕ್ಯಾರೆಟ್‌ನಲ್ಲಿ 875 ಮತ್ತು 18 ಕ್ಯಾರೆಟ್‌ನಲ್ಲಿ 750 ಎಂದು ಬರೆಯಲಾಗಿರುತ್ತದೆ. ಹಾಲ್ ಮಾರ್ಕ್‌ ಇದ್ದ ಚಿನ್ನವನ್ನು ಖರೀದಿ ಮಾಡುವುದು ಮುಖ್ಯ.

ಹೆಚ್ಚಾಗಿ ಚಿನ್ನವನ್ನು 22 ಕ್ಯಾರೆಟ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಕೆಲವರು 18 ಕ್ಯಾರೆಟ್‌ಗಳನ್ನು ಸಹ ಬಳಸುತ್ತಾರೆ. ಕ್ಯಾರೆಟ್ 24 ಕ್ಕಿಂತ ಹೆಚ್ಚಿಲ್ಲ. ಹೆಚ್ಚಿನ ಕ್ಯಾರೆಟ್ ಚಿನ್ನವು ಶುದ್ಧವಾಗಿರುತ್ತದೆ.

22 ಮತ್ತು 24 ಕ್ಯಾರೆಟ್ ನಡುವಿನ ವ್ಯತ್ಯಾಸವೇನು ಗೊತ್ತಾ?

24 ಕ್ಯಾರೆಟ್ ಚಿನ್ನವು 99.9% ಶುದ್ಧವಾಗಿದೆ ಮತ್ತು 22 ಕ್ಯಾರೆಟ್ ಚಿನ್ನವು ಸರಿಸುಮಾರು 91 ಪ್ರತಿಶತ ಶುದ್ಧವಾಗಿರುತ್ತದೆ. 22 ಕ್ಯಾರೆಟ್ ಚಿನ್ನದಲ್ಲಿ ತಾಮ್ರ, ಬೆಳ್ಳಿ, ಸತು ಮುಂತಾದ ಇತರ ಲೋಹಗಳನ್ನು ಶೇ.9 ರಷ್ಟು ಮಿಶ್ರಣ ಮಾಡಿ ಆಭರಣಗಳನ್ನು ತಯಾರಿಸಲಾಗುತ್ತದೆ. 24 ಕ್ಯಾರೆಟ್ ಚಿನ್ನ ಶುದ್ಧ ಚಿನ್ನವಾಗಿದ್ದು ಅದನ್ನು ಆಭರಣವಾಗಿ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಹೆಚ್ಚಿನ ಅಂಗಡಿಯವರು 22 ಕ್ಯಾರೆಟ್‌ನಲ್ಲಿ ಚಿನ್ನವನ್ನು ಮಾರಾಟ ಮಾಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+