Gold-Silver Price: ಆಭರಣ ಪ್ರಿಯರಿಗೆ ಬಿಗ್ ಶಾಕ್; ಆಗಸ್ಟ್ 26 ರಂದು ಚಿನ್ನ, ಬೆಳ್ಳಿಯ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಆಗಸ್ಟ್ 26: . ಬಂಗಾರದ ಬೆಲೆ ಏರಿಕೆಯಿಂದ ಆಭರಣದ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ಮೊನ್ನೆ ಗ್ರಾಮ್ಗೆ 35 ರೂನಷ್ಟು ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು ಮತ್ತಷ್ಟು ಹೆಚ್ಚಾಗಿದೆ. ಚಿನ್ನದ ಬೆಲೆ ಏರಿದೆಯಾಗುವ ಮೂಲಕ ಆಭರಣ ಪ್ರಿಯರಿಗೆ ಬಿಗ್ ಶಾಕ್ ನೀಡಿದಂತಾಗಿದೆ. ಇನ್ನೂ ಬೆಳ್ಳಿ ಬೆಲೆಯೂ ಸಹ ಹೆಚ್ಚಾಗುತ್ತಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 66,950 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 73,040 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 66,950 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,450 ರುಪಾಯಿಯಲ್ಲಿ ಇದೆ. ಹಾಗಾದರೇ ವಿವಿಧ ನಗರದಲ್ಲಿ ಆಗಸ್ಟ್ 26 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 26ಕ್ಕೆ) ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,950 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,040 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 880
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,950 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,040 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 845 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 66,950 ರೂ
ಚೆನ್ನೈ: 66,950 ರೂ
ಮುಂಬೈ: 66,950 ರೂ
ದೆಹಲಿ: 67,100 ರೂ
ಕೋಲ್ಕತಾ: 66,950 ರೂ
ಕೇರಳ: 66,950 ರೂ
ಅಹ್ಮದಾಬಾದ್: 67,000 ರೂ
ಜೈಪುರ್: 67,100 ರೂ
ಲಕ್ನೋ: 67,100 ರೂ
ಭುವನೇಶ್ವರ್: 66,950 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 3,470 ರಿಂಗಿಟ್ (66,490 ರುಪಾಯಿ)
ದುಬೈ: 2,817.50 ಡಿರಾಮ್ (64,340 ರುಪಾಯಿ)
ಅಮೆರಿಕ: 765 ಡಾಲರ್ (64,120 ರುಪಾಯಿ)
ಸಿಂಗಾಪುರ: 1,024 ಸಿಂಗಾಪುರ್ ಡಾಲರ್ (65,970 ರುಪಾಯಿ)
ಕತಾರ್: 2,860 ಕತಾರಿ ರಿಯಾಲ್ (65,750 ರೂ)
ಸೌದಿ ಅರೇಬಿಯಾ: 2,880 ಸೌದಿ ರಿಯಾಲ್ (64,330 ರುಪಾಯಿ)
ಓಮನ್: 3030 ಒಮಾನಿ ರಿಯಾಲ್ (65,960 ರುಪಾಯಿ)
ಕುವೇತ್: 228.10 ಕುವೇತಿ ದಿನಾರ್ (62,610 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 8,450 ರೂ
ಚೆನ್ನೈ: 9,300 ರೂ
ಮುಂಬೈ: 8,800 ರೂ
ದೆಹಲಿ: 8,800 ರೂ
ಕೋಲ್ಕತಾ: 8,800 ರೂ
ಕೇರಳ: 9,300 ರೂ
ಅಹ್ಮದಾಬಾದ್: 8,800 ರೂ
ಜೈಪುರ್: 8,800 ರೂ
ಲಕ್ನೋ: 8,800 ರೂ
ಭುವನೇಶ್ವರ್: 9,300 ರೂ












Click it and Unblock the Notifications