Gold Silver Price: ಚಿನ್ನದ ಬೆಲೆ 7,287 ರೂ; ಬೆಳ್ಳಿಯ ಬೆಲೆ ಎಷ್ಟು? ಇಲ್ಲಿದೆ ಇವತ್ತಿನ ದರಪಟ್ಟಿ

ಬೆಂಗಳೂರು, ಆಗಸ್ಟ್‌ 23: ಆಶಾಡ ಮಾಸದಲ್ಲಿ ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆ. ಶ್ರಾವಣ ಮಾಸ ಶುರುವಾಗುತ್ತಿದೆ ದಿಡೀರನೇ ಏರಿಕೆ ಕೊಂಡು ಆಭರಣ ಪ್ರಿಯರಿಗೆ ಬಿಗ್‌ ಶಾಕ್‌ ಕೊಟ್ಟಿದೆ. ಗುರುವಾರ ಚಿನ್ನದ ಬೆಲೆಯಲ್ಲಿ ನಿರೀಕ್ಷೆಯಂತೆ ಇಳಿಕೆ ಕಂಡಿದ್ದು, ಇಂದು(ಶುಕ್ರವಾರ) ಇಳಿಕೆ ಏರಿಕೆ ಆಗುವ ಸಾಧ್ಯತೆ ಇದೆ.

ಆಭರಣ ಚಿನ್ನದ ಬೆಲೆ ಇಂದು ಶುಕ್ರವಾರ 6,710 ರೂನಿಂದ 6,680 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ ಮಾತ್ರ ಕಡಿಮೆ ಆಗಿದೆ. ಇಂದು ಮಧ್ಯಾಹ್ನದ ವೇಳೆಗೆ ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ ಆಗುವ ಸಂಭವ ಇದೆ. 24 ಕ್ಯಾರಟ್​ನ ಅಪರಂಜಿ ಅಥವಾ ಶುದ್ಧ ಚಿನ್ನದ ಬೆಲೆ 7,287 ರೂ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,870 ರುಪಾಯಿ ಆಗಿದೆ. ಹಾಗಾದರೇ ಬೆಂಗಳೂರು ಸೇರಿದಂತೆ ವಿವಿಧ ನಗರದಲ್ಲಿ ಆಗಸ್ಟ್‌ 23 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Gold And Silver Price Today Check Latest Gold Rate On August 23rd

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 23ಕ್ಕೆ) ಎಷ್ಟು?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,800 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,870 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 870 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,800 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,870 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 849 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಎಷ್ಟು?

ಬೆಂಗಳೂರು: 66,800 ರೂ

ಚೆನ್ನೈ: 66,800 ರೂ

ಮುಂಬೈ: 66,800 ರೂ

ದೆಹಲಿ: 66,950 ರೂ

ಕೋಲ್ಕತಾ: 66,800 ರೂ

ಕೇರಳ: 66,800 ರೂ

ಅಹ್ಮದಾಬಾದ್: 66,850 ರೂ

ಜೈಪುರ್: 66,950 ರೂ

ಲಕ್ನೋ: 66,950 ರೂ

ಭುವನೇಶ್ವರ್: 66,800 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಎಷ್ಟು?

ಮಲೇಷ್ಯಾ: 3,470 ರಿಂಗಿಟ್ (66,520 ರುಪಾಯಿ)

ದುಬೈ: 2,807.50 ಡಿರಾಮ್ (64,150 ರುಪಾಯಿ)

ಅಮೆರಿಕ: 765 ಡಾಲರ್ (64,210 ರುಪಾಯಿ)

ಸಿಂಗಾಪುರ: 1,021 ಸಿಂಗಾಪುರ್ ಡಾಲರ್ (65,540 ರುಪಾಯಿ)

ಕತಾರ್: 2,855 ಕತಾರಿ ರಿಯಾಲ್ (65,720 ರೂ)

ಸೌದಿ ಅರೇಬಿಯಾ: 2,870 ಸೌದಿ ರಿಯಾಲ್ (64,200 ರುಪಾಯಿ)

ಓಮನ್: 302.50 ಒಮಾನಿ ರಿಯಾಲ್ (65,950 ರುಪಾಯಿ)

ಕುವೇತ್: 228 ಕುವೇತಿ ದಿನಾರ್ (62,620 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ) ಎಷ್ಟು?

ಬೆಂಗಳೂರು: 8,490 ರೂ

ಚೆನ್ನೈ: 9,200 ರೂ

ಮುಂಬೈ: 8,700 ರೂ

ದೆಹಲಿ: 8,700 ರೂ

ಕೋಲ್ಕತಾ: 8,700 ರೂ

ಕೇರಳ: 9,200 ರೂ

ಅಹ್ಮದಾಬಾದ್: 8,700 ರೂ

ಜೈಪುರ್: 8,700 ರೂ

ಲಕ್ನೋ: 8,700 ರೂ

ಭುವನೇಶ್ವರ್: 9,200 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+