Gold Price On April 26: ಚಿನ್ನದ ಬೆಲೆ ಕುಸಿತ: ಇಲ್ಲಿದೆ ಇವತ್ತಿನ ದರಪಟ್ಟಿ
ಬೆಂಗಳೂರು, ಏಪ್ರಿಲ್ 26: ಕಳೆದ ನಾಲ್ಕೈದು ದಿನಗಳ ಹಿಂದೆ ಚಿನ್ನದ ಬೆಲೆಯಲ್ಲಿ ಭಾರಿ ಜಿಗಿತ ಕಂಡಿತ್ತು. ಇಂದು ಬಂಗಾರದ ಬೆಲೆ ತುಸು ನಿರಾಳದ ಸುದ್ದಿ ಕಂಡಿದೆ. ಇಂದು (ಏಪ್ರಿಲ್ 26) ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ವಲ್ಪ ಕುಸಿತ ಕಂಡಿದ್ದು, ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಭಾರತೀಯರು ಅತಿ ಹೆಚ್ಚು ನಂಬಿಕೆಯಿಂದ ಮಾಡುವ ಹೂಡಿಕೆ ಚಿನ್ನವೇ ಆಗಿರುತ್ತದೆ. ಹೀಗಾಗಿ ಭಾರತದಲ್ಲಿ ಚಿನ್ನಕ್ಕೆ ಹೆಚ್ಚು ಡಿಮ್ಯಾಂಡ್ ಇದೆ. ಹೀಗಾಗಿ ಭಾರತದಲ್ಲಿ ಚಿನ್ನಕ್ಕೆ ಒಂದು ಮಹತ್ವವಾದ ಸ್ಥಾನವಿದೆ.
ಇನ್ನೂ ಮಹಿಳೆಯರಿಗಂತೂ ಚಿನ್ನದ ಮೇಲಿರುವ ಪ್ರೀತಿ ಅಷ್ಟಿಷ್ಟಲ್ಲ. ಚಿನ್ನ ಎಂದರೆ ಪ್ರಾಣ ಬಿಡುತ್ತಾರೆ. ಚಿನ್ನದ ಬೆಲೆ ವಿದೇಶಗಳಲ್ಲಿ ಕೆಲವೆಡೆ ಬೆಲೆ ಏರುಪೇರಾಗಿದೆ. ಇತ್ತ ಬೆಳ್ಳಿಯ ಬೆಲೆಯೂ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಭಾರತದಲ್ಲಿ ಬಂಗಾರದ ಬೆಲೆ ನಿನ್ನೆ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 90,050 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 98,240 ರುಪಾಯಿ ಆಗಿದೆ. ಇಂದು ಚಿನ್ನದ ಬೆಲೆ ಮೂರು ರೂಪಾಯಿ ಇಳಿಕೆ ಕಂಡಿದೆ. ಹಾಗಾದರೇ ವಿವಿಧ ನಗರದಲ್ಲಿ ಏಪ್ರಿಲ್ 26 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಏಪ್ರಿಲ್ 26 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,047 ರೂಪಾಯಿ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 98,237 ರೂಪಾಯಿ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,677 ರೂಪಾಯಿ
ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂಪಾಯಿ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,047 ರೂಪಾಯಿ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 98,237 ರೂಪಾಯಿ
ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂಪಾಯಿ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 90,047 ರೂಪಾಯಿ
ಚೆನ್ನೈ: 90,047 ರೂಪಾಯಿ
ಮುಂಬೈ: 90,047 ರೂಪಾಯಿ
ದೆಹಲಿ: 90,200 ರೂಪಾಯಿ
ಕೋಲ್ಕತಾ: 90,047 ರೂಪಾಯಿ
ಕೇರಳ: 90,047 ರೂಪಾಯಿ
ಅಹ್ಮದಾಬಾದ್: 90,100 ರೂಪಾಯಿ
ಜೈಪುರ್: 90,200 ರೂಪಾಯಿ
ಲಕ್ನೋ: 90,200 ರೂಪಾಯಿ
ಭುವನೇಶ್ವರ್: 90,047 ರೂಪಾಯಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 90,920 ರೂಪಾಯಿ
ದುಬೈ: 85,690 ರೂಪಾಯಿ
ಅಮೆರಿಕ: 85,530 ರೂಪಾಯಿ
ಸಿಂಗಾಪುರ: 88,380 ರೂಪಾಯಿ
ಕತಾರ್: 87,210 ರೂಪಾಯಿ
ಸೌದಿ ಅರೇಬಿಯಾ: 85,980 ರೂಪಾಯಿ
ಓಮನ್: 87,420 ರೂಪಾಯಿ
ಕುವೇತ್: 84,930 ರೂಪಾಯಿ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 10,100 ರೂಪಾಯಿ
ಚೆನ್ನೈ: 11,100 ರೂಪಾಯಿ
ಮುಂಬೈ: 10,100 ರೂಪಾಯಿ
ದೆಹಲಿ: 10,100 ರೂಪಾಯಿ
ಕೋಲ್ಕತಾ: 10,100 ರೂಪಾಯಿ
ಕೇರಳ: 11,100 ರೂಪಾಯಿ
ಅಹ್ಮದಾಬಾದ್: 10,100 ರೂಪಾಯಿ
ಜೈಪುರ್: 10,100 ರೂಪಾಯಿ
ಲಕ್ನೋ: 10,100 ರೂಪಾಯಿ
ಭುವನೇಶ್ವರ್: 11,100 ರೂಪಾಯಿ












Click it and Unblock the Notifications