Gold Price On April 23: ಚಿನ್ನದ ಬೆಲೆ ಭರ್ಜರಿ ಕುಸಿತ: ಇಲ್ಲಿದೆ ಇವತ್ತಿನ ದರಪಟ್ಟಿ
ಬೆಂಗಳೂರು, ಏಪ್ರಿಲ್ 23: ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಮತ್ತು ಸ್ಥಳೀಯ ಆಭರಣ ತಯಾರಕರಿಂದ ಬೇಡಿಕೆ ಕುಗ್ಗಿರುವುದರಿಂದ ಚಿನ್ನ ಮತ್ತು ಬೆಳ್ಳಿ ಧಾರಣೆ ಇಳಿಕೆಯಾಗಿದೆ. ಈ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಬಂಗಾರದ ಬೆಲೆ ತುಸು ಕಡಿಮೆಯಾಗಿದೆ. ಚಿನ್ನದ ಬೆಲೆ ನಿನ್ನೆ ಏರಿಕೆಯಾಗಿದ್ದು, ಇಂದು (ಬುಧವಾರ) ಆಭರಣ ಚಿನ್ನದ ಬೆಲೆ ಗ್ರಾಮ್ಗೆ 275 ರೂನಷ್ಟು ಕಡಿಮೆ ಆಗಿದೆ.
ವಿದೇಶಗಳಲ್ಲಿ ಕೆಲವೆಡೆ ಚಿನ್ನದ ಬೆಲೆ ಅಲ್ಪ ಏರಿಕೆಯಷ್ಟೇ ಕಂಡಿದೆ. ಬೆಳ್ಳಿ ಬೆಲೆ ಯಥಾಸ್ಥಿತಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 90,150 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 98,350 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಏಪ್ರಿಲ್ 23 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಏಪ್ರಿಲ್ 23 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,150 ರೂಪಾಯಿ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 98,350 ರೂಪಾಯಿ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,760 ರೂಪಾಯಿ
ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,150 ರೂಪಾಯಿ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,01,350 ರೂಪಾಯಿ
ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂಪಾಯಿ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 90,150 ರೂಪಾಯಿ
ಚೆನ್ನೈ: 90,150 ರೂಪಾಯಿ
ಮುಂಬೈ: 90,150 ರೂಪಾಯಿ
ದೆಹಲಿ: 90,300 ರೂಪಾಯಿ
ಕೋಲ್ಕತಾ: 90,150 ರೂಪಾಯಿ
ಕೇರಳ: 90,150 ರೂಪಾಯಿ
ಅಹ್ಮದಾಬಾದ್: 90,200 ರೂಪಾಯಿ
ಜೈಪುರ್: 90,300 ರೂಪಾಯಿ
ಲಕ್ನೋ: 90,300 ರೂಪಾಯಿ
ಭುವನೇಶ್ವರ್: 90,150 ರೂಪಾಯಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 91,950 ರೂಪಾಯಿ
ದುಬೈ: 88,160 ರೂಪಾಯಿ
ಅಮೆರಿಕ: 88,320 ರೂಪಾಯಿ
ಸಿಂಗಾಪುರ: 91,720 ರೂಪಾಯಿ
ಕತಾರ್: 90,110 ರೂಪಾಯಿ
ಸೌದಿ ಅರೇಬಿಯಾ: 88,710 ರೂಪಾಯಿ
ಓಮನ್: 89,640 ರೂಪಾಯಿ
ಕುವೇತ್: 86,500 ರೂಪಾಯಿ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 10,100 ರೂಪಾಯಿ
ಚೆನ್ನೈ: 11,100 ರೂಪಾಯಿ
ಮುಂಬೈ: 10,100 ರೂಪಾಯಿ
ದೆಹಲಿ: 10,100 ರೂಪಾಯಿ
ಕೋಲ್ಕತಾ: 10,100 ರೂಪಾಯಿ
ಕೇರಳ: 11,100 ರೂಪಾಯಿ
ಅಹ್ಮದಾಬಾದ್: 10,100 ರೂಪಾಯಿ
ಜೈಪುರ್: 10,100 ರೂಪಾಯಿ
ಲಕ್ನೋ: 10,100 ರೂಪಾಯಿ
ಭುವನೇಶ್ವರ್: 11,100 ರೂಪಾಯಿ












Click it and Unblock the Notifications