Gold Price on June 13: ನಿಮ್ಮೂರಲ್ಲಿ ಬಂಗಾರ ಬೆಲೆ ಎಷ್ಟಿದೆ ತಿಳಿಯಿರಿ; ಜೂನ್‌ 13ರ ದರ ಪಟ್ಟಿ ಇಲ್ಲಿದೆ

Gold Price on May 13: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದರೆ ಇಂದು (ಜೂನ್‌ 13) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ನಗರವಾರು ಬಂಗಾರ ದರಗಳ ವಿವರ: ನಿನ್ನ (ಜೂನ್‌ 12) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 91,000 ರೂಪಾಯಿ ಇದ್ದರೆ, ಇಂದು (ಜೂನ್‌ 13) 91,010 ರೂಪಾಯಿ ಇದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 95,280 ರೂಪಾಯಿ ಇತ್ತು. ಇನ್ನು ಇಂದು 95,290 ರೂಪಾಯಿ ಆಗಿದೆ. ಹಾಗಾದರೆ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬಂಗಾರ, ಬೆಳ್ಳಿ ದರ ಪಟ್ಟಿ ಇಲ್ಲಿದೆ ಪರಿಶೀಲಿಸಿ.

Gold and Silver price on june 13 2025 Know details

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 72,808 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 79,432 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ - 91,010 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 99,290 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 91,010 ರೂಪಾಯಿ
* ಚೆನ್ನೈ - 91,010 ರೂಪಾಯಿ
* ಮುಂಬೈ - 91,010 ರೂಪಾಯಿ
* ಕೋಲ್ಕತ್ತಾ - 91,010 ರೂಪಾಯಿ
* ನವದೆಹಲಿ - 91,160 ರೂಪಾಯಿ
* ಹೈದರಾಬಾದ್‌ - 91,010 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 99,290 ರೂಪಾಯಿ
* ಚೆನ್ನೈ - 99,290 ರೂಪಾಯಿ
* ಮುಂಬೈ - 99,290 ರೂಪಾಯಿ
* ಕೋಲ್ಕತ್ತಾ - 99,290 ರೂಪಾಯಿ
* ನವದೆಹಲಿ - 99,440 ರೂಪಾಯಿ
* ಹೈದರಾಬಾದ್‌ - 99,290 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)

* ಬೆಂಗಳೂರು - 1,08,800 ರೂಪಾಯಿ (100 ಇಳಿಕೆ)
* ಚೆನ್ನೈ - 1,08,800 ರೂಪಾಯಿ (100 ಇಳಿಕೆ)
* ಮುಂಬೈ - 1,08,800 ರೂಪಾಯಿ (100 ಇಳಿಕೆ)
* ಕೋಲ್ಕತ್ತಾ - 1,08,800 ರೂಪಾಯಿ (100 ಇಳಿಕೆ)
* ನವದೆಹಲಿ - 1,08,800 ರೂಪಾಯಿ (100 ಇಳಿಕೆ)
* ಹೈದರಾಬಾದ್‌ - 1,08,800 ರೂಪಾಯಿ (100 ಇಳಿಕೆ)

ಕಡಿಮೆಯಾಗದ ಬಂಗಾರ ಕೊಳ್ಳುವವರ ಸಂಖ್ಯೆ: ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಬಂಗಾರ, ಬೆಳ್ಳಿ, ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಒಟ್ಟಿಯಲ್ಲಿ ಸಾಮಾನ್ಯ ದಿನಗಳಲ್ಲೂ ಸಹ ಬಂಗಾರ ಕೊಳ್ಳುವವರ ಸಂಖ್ಯೆಯೇನು ಕಡಿಮೆ ಇರುವುದಿಲ್ಲ. ದರ ಕಡಿಮೆಯಿರಲಿ, ಬಿಡಲಿ ಆಭರಣಗಳನ್ನು ಕಷ್ಟದ ಕಾಲಕ್ಕೆ ಆಗುತ್ತವೆ ಎಂದು ಕೊಂಡುಕೊಳ್ಳುತ್ತಲೇ ಇರುತ್ತಾರೆ. ಇನ್ನೂ ಹಬ್ಬ, ಹರಿ ದಿನಗಳಲ್ಲಂತೂ ತುಸು ಹೆಚ್ಚಿನ ಪ್ರಮಾಣದಲ್ಲಿ ಬಂಗಾರ ಕೊಳ್ಳುತ್ತಾರೆ. ಇನ್ನು ಇದೀಗ ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಕಡಿಮೆಯಾಗುತ್ತಲೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+