Gold Price Today: ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆ: ನಿಮ್ಮ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ

ಬೆಂಗಳೂರು, ಫೆಬ್ರವರಿ 21: ಭಾರತದಲ್ಲಿ ಚಿನ್ನ-ಬೆಳ್ಳಿ ಖರೀದಿಸುವ ಗ್ರಾಹಕರಿಗೆ ಇವತ್ತಿಗೆ ಸಹಿ ಸುದ್ದಿ ಸಿಕ್ಕಿದೆ. ಏಕೆಂದರೆ ಬೆಳ್ಳೆ ಬೆಲೆಯಲ್ಲಿ ನಿರಂತರ ಇಳಿಕೆ ಮುಂದುವರಿದರೆ, ಇಂದು ಚಿನ್ನದ ಬೆಲೆಯಲ್ಲೂ ಇಳಿಕೆ ಆಗಿದೆ.

ಹೌದು, ಕಳೆದ ಐದಾರು ದಿನಗಳಿಂದ ನಿರಂತರವಾಗಿ ಏರಿಕೆ ಕಂಡಿ ಚಿನ್ನ 10ರೂಪಾಯಿಗೆ ಇಳಿಕೆ ಆಗಿದೆ. ಐದು ದಿನಗಳಿಂದ 55ರೂಪಾಯಿಗೆ ಏರಿಕೆ ಆಗಿದ್ದ ಚಿನ್ನದ ಬೆಲೆ ಭಾರತದಲ್ಲಿ ತುಸು ಇಳಿಕೆ ಆಗಿದೆ. ವಿದೇಶಗಳಲ್ಲಿ ವಿವಿಧೆಡೆ ಬೆಲೆ ಏರಿಕೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ಹಾಗಾದರೆ ಎಲ್ಲೆಲ್ಲೆ ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? ದರ ಪಟ್ಟಿ ಇಲ್ಲಿದೆ.

Gold and Silver Price on February 21st: Gold Rate Down Today, Check Country-City Wise Rate List

ಭಾರತದಲ್ಲಿ ಚಿನ್ನದ ಬೆಲೆ

22 ಕ್ಯಾರಟ್ 10 ಗ್ರಾಂ ಚಿನ್ನ: 57,350 ರೂಪಾಯಿ

24 ಕ್ಯಾರಟ್​ನ (ಅಪರಂಜಿ) 10 ಗ್ರಾಂ ಚಿನ್ನದ ಬೆಲೆ: 62,560 ರೂಪಾಯಿ

100 ಗ್ರಾಂ ಬೆಳ್ಳಿ ಬೆಲೆ: 7,550 ರೂಪಾಯಿ

ಬೆಂಗಳೂರಿನ ದರ ಪಟ್ಟಿ

ಚಿನ್ನ (24 ಕ್ಯಾರಟ್)10 ಗ್ರಾಂ ದರ: 62,560 ರೂಪಾಯಿ

ಚಿನ್ನ (22 ಕ್ಯಾರಟ್)10 ಗ್ರಾಂ ದರ: 57,350 ರೂಪಾಯಿ

ಬೆಳ್ಳಿ 100 ಗ್ರಾಂ ಬೆಲೆ: 7,250 ರೂಪಾಯಿ

Gold and Silver Price on February 21st: Gold Rate Down Today, Check Country-City Wise Rate List

ವಿವಿಧ ನಗರಗಳ ಚಿನ್ನದ (22 ಕ್ಯಾರಟ್) ದರ ಪಟ್ಟಿ

ಬೆಂಗಳೂರು: 57,350 ರೂಪಾಯಿ

ದೆಹಲಿ: 57,500 ರೂಪಾಯಿ

ಜೈಪುರ್: 57,500 ರೂಪಾಯಿ

ಲಕ್ನೋ: 57,500 ರೂಪಾಯಿ

ಭುವನೇಶ್ವರ್: 57,350 ರೂಪಾಯಿ

ಚೆನ್ನೈ: 57,850 ರೂಪಾಯಿ

ಕೋಲ್ಕತಾ: 57,350 ರೂಪಾಯಿ

ಕೇರಳ: 57,350 ರೂಪಾಯಿ

ಅಹ್ಮದಾಬಾದ್: 57,400 ರೂಪಾಯಿ

ಮುಂಬೈ: 57,350 ರೂಪಾಯಿ

ವಿದೇಶಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಪಟ್ಟಿ

ಭಾರತ: 57,350 ರೂಪಾಯಿ

ದುಬೈ: 51,213 ರೂಪಾಯಿ

ಸೌದಿ ಅರೇಬಿಯಾ: 51,534 ರೂಪಾಯಿ

ಓಮನ್: 53,136 ರೂಪಾಯಿ

ಕುವೇತ್: 52,081 ರೂಪಾಯಿ

ಅಮೆರಿಕ: 51,430 ರೂಪಾಯಿ

ಸಿಂಗಾಪುರ: 52,186 ರೂಪಾಯಿ

ಮಲೇಷ್ಯಾ: 53,520 ರೂಪಾಯಿ

ಕತಾರ್: 53,110 ರೂಪಾಯಿ

ನಗರವಾರು ಬೆಳ್ಳಿ 100 ಗ್ರಾಂ ಬೆಲೆಯ ವಿವರ

ಬೆಂಗಳೂರು: 7,250 ರೂಪಾಯಿ

ದೆಹಲಿ: 7,550 ರೂಪಾಯಿ

ಕೋಲ್ಕತಾ: 7,550 ರೂಪಾಯಿ

ಕೇರಳ: 7,700 ರೂಪಾಯಿ

ಚೆನ್ನೈ: 7,700 ರೂಪಾಯಿ

ಲಕ್ನೋ: 7,550 ರೂಪಾಯಿ

ಭುವನೇಶ್ವರ್: 7,700 ರೂಪಾಯಿ

ಮುಂಬೈ: 7,550 ರೂಪಾಯಿ

ಅಹ್ಮದಾಬಾದ್: 7,550 ರೂಪಾಯಿ

ಜೈಪುರ್: 7,550 ರೂಪಾಯಿ

ಭಾರತದಲ್ಲಿ ಇಂದು ಚಿನ್ನದ ದರ ಇಳಿಕೆ ಆಗಿದೆ. ವಿದೇಶಗಳಲ್ಲಿ ದರ ಏರಿಕೆ ರೀತಿಯಲ್ಲಿ ಮುಂದುವರಿದಿದೆ. ಕರ್ನಾಟಕದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಚಿನ್ನದ ವೇಸ್ಟೇಜ್, ಇತರ ಶುಲ್ಕದಿಂದಾಗಿ ಚಿನ್ನದ ಬೆಲೆಯಲ್ಲಿ ವ್ಯಾತ್ಯಾಸ ಉಂಟಾಗಬಹುದು ಎಂದು ಗ್ರಾಹಕರಿಗೆ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+