Gold Price: ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ

ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕಾಗಿ ಚಿನ್ನಾಭರಣ ಕೊಳ್ಳುವ ಗ್ರಾಹಕರಿಗೆ ಸಿಹಿ ಸುದ್ದಿ. ಇಂದು ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ವಾರದ ಆರಂಭದಲ್ಲಿ ಹೆಚ್ಚಿದ್ದ ಚಿನ್ನದ ಬೆಲೆ ಇಂದು ಭಾರೀ ಕುಸಿತ ಕಂಡಿದೆ. ಹೀಗಾಗಿ ಬಂಗಾರ ಖರೀದಿ ಮಾಡುವ ಗ್ರಾಹಕರಿಗೆ ಖುಷಿ ತಂದಿದೆ. ಹಾಗಾದರೆ ಕರ್ನಾಟಕ ಸೇರಿದಂತೆ ಭಾರತದೆಲ್ಲೆಡೆ ಇಂದು (ಡಿಸೆಂಬರ್ 19) ಚಿನ್ನದ ಬೆಲೆ ಹೇಗಿದೆ ಎಂದು ತಿಳಿಯೋಣ.

ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಬೆಂಗಳೂರಿನಲ್ಲಿಂದು ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ 7,134 ರೂಪಾಯಿ ಇದ್ದರೆ ಮತ್ತು 24 ಕ್ಯಾರೆಟ್ ಚಿನ್ನಕ್ಕೆ 7,783 ರೂಪಾಯಿ ಇದೆ. ಕಳೆದ ದಿನ ಬೆಳಗ್ಗೆ ಹೆಚ್ಚಿದ್ದ ಬಂಗಾರದ ಬೆಲೆ ಸಂಜೆ ವೇಳೆಗೆ ಭಾರೀ ಕುಸಿತ ಕಂಡಿದೆ. ಹಾಗಾದರೆ ಇಂದು 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ ಹೇಗಿದೆ? ಎಷ್ಟು ಕಡಿಮೆಯಾಗಿದೆ ಎಂದು ನೋಡೋಣ.

gold and silver price on dec 19th gold price drop in india including bengaluru

ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರ ಹೀಗಿದೆ..

ಬೆಂಗಳೂರಿನಲ್ಲಿ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ಇಂದು 7,134 ರೂಪಾಯಿ ಇದೆ. ಕಳೆದ ದಿನ ಬೆಳಗ್ಗೆ ಇದರ ಬೆಲೆ 7,135 ರೂಪಾಯಿ ಇತ್ತು. ಅಂದರೆ ಇಂದು 1 ರೂಪಾಯಿ ಇಳಿಕೆಯಾಗಿದೆ. 22 ಕ್ಯಾರೆಟ್ 8 ಗ್ರಾಂ ಚಿನ್ನದ ಬೆಲೆ ಇಂದು 57,072 ರೂಪಾಯಿ ಇದೆ. ಕಳೆದ ದಿನ ಇದರ ಬೆಲೆ 57,080 ರೂಪಾಯಿ ಇತ್ತು. ಅಂದರೆ ಇಂದು 8 ರೂಪಾಯಿ ಇಳಿಕೆ ಕಂಡಿದೆ. ಇಲ್ಲಿ ಹೆಚ್ಚು ಗ್ರಾಂ ಚಿನ್ನ ಖರೀದಿ ಮಾಡುವ ಗ್ರಾಹಕರಿಗೆ ಹೆಚ್ಚು ಹಣ ಉಳಿತಾಯವಾಗಲಿದೆ.

22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದು 71,340 ರೂಪಾಯಿ ಇದೆ. ಕಳೆದ ದಿನ ಇದರ ಬೆಲೆ 71,350 ರೂಪಾಯಿ ಇತ್ತು. ಅಂದರೆ ಇಂದು 10 ರೂಪಾಯಿ ಕಡಿಮೆಯಾಗಿದೆ. 22 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ ಇಂದು 7,13,400 ರೂಪಾಯಿ ಇದೆ. ಕಳೆದ ದಿನ ಇದರ ಬೆಲೆ 7,13,500 ರೂಪಾಯಿ ಇತ್ತು. ಅಂದರೆ ಇಂದು 100 ರೂಪಾಯಿ ಇಳಿಕೆ ಕಂಡಿದೆ.

ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ ಹೀಗಿದೆ..

ಇನ್ನೂ ಬೆಂಗಳೂರಿನಲ್ಲಿ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ಇಂದು 7,783 ರೂಪಾಯಿ ಇದೆ. ಕಳೆದ ದಿನ ಇದರ ಬೆಲೆ 7784 ರೂಪಾಯಿ ಇತ್ತು. ಅಂದರೆ ಇಂದು 1 ರೂಪಾಯಿ ಇಳಿಕೆಯಾಗಿದೆ. 24 ಕ್ಯಾರೆಟ್ 8 ಗ್ರಾಂ ಚಿನ್ನದ ಬೆಲೆ ಇಂದು 62,264 ರೂಪಾಯಿ ಇದೆ. ಕಳೆದ ದಿನ ಇದರ ಬೆಲೆ 62,272 ರೂಪಾಯಿ ಇತ್ತು. ಅಂದರೆ ಇಂದು 8 ರೂಪಾಯಿ ಇಳಿಕೆಯಾಗಿದೆ.

24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದು 77,830 ರೂಪಾಯಿ ಇದೆ. ಕಳೆದ ದಿನ ಇದರ ಬೆಲೆ 77,840 ರೂಪಾಯಿ ಇತ್ತು. ಅಂದರೆ ಇಂದು 10 ರೂಪಾಯಿ ಇಳಿಕೆಯಾಗಿರುವುದು ಕಂಡು ಬಂದಿದೆ. ಅಲ್ಲದೆ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ ಇಂದು 7,78,300 ರೂಪಾಯಿ ಇದೆ. ಕಳೆದ ದಿನ ಇದರ ಬೆಲೆ 7,78,400 ರೂಪಾಯಿ ಇತ್ತು. ಅಂದರೆ ಇಂದು 100 ರೂಪಾಯಿ ಕಡಿಮೆಯಾಗಿದೆ. ಈ ಬೆಲೆ ಹಬ್ಬಕ್ಕಾಗಿ ಹೆಚ್ಚು ಗ್ರಾಂ ಚಿನ್ನ ಖರೀದಿ ಮಾಡುವ ಗ್ರಾಹಕರಿಗೆ ಖುಷಿ ತಂದಿದೆ.

ಬೆಂಗಳೂರಿನಲ್ಲಿ ಕಳೆದ ಮೂರು ದಿನದ ಚಿನ್ನದ ಬೆಲೆ ಹೇಗಿತ್ತು?

*ಬೆಂಗಳೂರಿನಲ್ಲಿಂದು ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ 7,134 ರೂಪಾಯಿ ಇದ್ದರೆ ಮತ್ತು 24 ಕ್ಯಾರೆಟ್ ಚಿನ್ನಕ್ಕೆ 7,783 ರೂಪಾಯಿ ಇದೆ.

*ಇನ್ನೂ ಕಳೆದ ದಿನಕ್ಕೆ ಹೋಲಿಸಿದರೆ ಡಿಸೆಂಬರ್ 18ರಂದು 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,135 ರೂಪಾಯಿ ಇತ್ತು. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,784 ರೂಪಾಯಿ ಇತ್ತು.

*ಡಿಸೆಂಬರ್ 17ರಂದು 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,150 ರೂಪಾಯಿ ಇತ್ತು. ಜೊತೆಗೆ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,800 ರೂಪಾಯಿ ಇತ್ತು.

*ಹಾಗೇ ಡಿಸೆಂಬರ್ 16 ರಂದು 22 ಕ್ಯಾರೆಟ್ 1 ಗ್ಯಾಮ್ ಚಿನ್ನದ ಬೆಲೆ 7,140 ರೂಪಾಯಿ ಇತ್ತು. ಜೊತೆಗೆ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,789 ರೂಪಾಯಿ ಇತ್ತು.

*ಡಿಸೆಂಬರ್ 17ರಂತೆ ಡಿಸೆಂಬರ್ 16ರಲ್ಲಿ ಹೆಚ್ಚಾಗಿದ್ದ ಚಿನ್ನದ ಬೆಲೆ, ಡಿಸೆಂಬರ್ 18 ಹಾಗೂ ಡಿಸೆಂಬರ್ 19ರಂದು ಅಂದರೆ ಬುಧವಾರ ಹಾಗೂ ಗುರುವಾರ ಭಾರೀ ಇಳಿಕೆ ಕಂಡಿದೆ.

ಬೆಂಗಳೂರಿನಲ್ಲಿಂದು ಬೆಳ್ಳಿ ಬೆಲೆ ಹೀಗಿದೆ.. (ಡಿಸೆಂಬರ್ 19)

ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ 92.40 ರೂಪಾಯಿ ಇದ್ದರೆ ಮತ್ತು ಪ್ರತಿ ಕಿಲೋಗ್ರಾಂಗೆ 92,400 ರೂಪಾಯಿ ಇದೆ.

ಭಾರತದಲ್ಲಿಂದು ಚಿನ್ನದ ಬೆಲೆ ಹೀಗಿದೆ...

*ಚೆನ್ನೈನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,134 ರೂಪಾಯಿ ಇದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,783 ರೂಪಾಯಿ ಹಾಗೂ 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 5,889 ರೂಪಾಯಿ ಇದೆ.

*ಮುಂಬೈನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,134 ರೂಪಾಯಿ ಇದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,783 ರೂಪಾಯಿ ಹಾಗೂ 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 5,837 ರೂಪಾಯಿ ಇದೆ.

*ದೆಹಲಿಯಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,149 ರೂಪಾಯಿ ಇದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,798 ರೂಪಾಯಿ ಹಾಗೂ 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 5,849 ರೂಪಾಯಿ ಇದೆ.

*ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,134 ರೂಪಾಯಿ ಇದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,783 ರೂಪಾಯಿ ಹಾಗೂ 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 5,837 ರೂಪಾಯಿ ಇದೆ.

*ಹೈದರಾಬಾದ್ ಚಿನ್ನದ ಬೆಲೆ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,134 ರೂಪಾಯಿ ಇದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,783 ರೂಪಾಯಿ ಹಾಗೂ 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 5,837 ರೂಪಾಯಿ ಇದೆ.

* ಕೇರಳದಲ್ಲಿಂದು ಚಿನ್ನದ ಬೆಲೆ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,134 ರೂಪಾಯಿ ಇದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,783 ರೂಪಾಯಿ ಹಾಗೂ 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 5,837 ರೂಪಾಯಿ ಇದೆ.

* ಪುಣೆಯಲ್ಲಿಂದ ಚಿನ್ನದ ಬೆಲೆ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,134 ರೂಪಾಯಿ ಇದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,783 ರೂಪಾಯಿ ಹಾಗೂ 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 5,837 ರೂಪಾಯಿ ಇದೆ.

*ಅಹಮದಾಬಾದ್‌ನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,139 ರೂಪಾಯಿ ಇದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,788ರೂಪಾಯಿ ಹಾಗೂ 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 5,841 ರೂಪಾಯಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+