Gold And Silver Price Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್; 50,000ಕ್ಕೆ ಕುಸಿಯಲಿದೆ ಚಿನ್ನದ ಬೆಲೆ...
ಚಿನ್ನ & ಬೆಳ್ಳಿ ಬೆಲೆ ದೀಪಾವಳಿ ಹಬ್ಬದ ಸಮಯದಲ್ಲಿ ಭಾರಿ ಏರಿಕೆ ಕಂಡು, ಆಭರಣ ಪ್ರಿಯರಿಗೆ ಒಂದಷ್ಟು ಬೇಸರ ತರಿಸಿತ್ತು. ಆದರೆ ಆ ನಂತರ ದಿಢೀರ್ ಚಿನ್ನದ ಬೆಲೆಯಲ್ಲಿ ಭಾರಿ ಭರ್ಜರಿ ಕುಸಿತ ಕಾಣಲು ಆರಂಭ ಆಗಿದೆ. ಅದರಲ್ಲೂ ಚಿನ್ನದ ಬೆಲೆ ಮತ್ತೊಮ್ಮೆ ಹಳೇ ರೇಟ್‌ಗೆ ಕೂಡ ಬಂದು ನಿಲ್ಲುವ ಸಾಧ್ಯತೆ ದಟ್ಟವಾಗಿದೆ, ಎಂಬ ಮಾತು ಚಿನ್ನ ಮಾರುಕಟ್ಟೆ ತಜ್ಞರಿಂದ ಕೇಳಿ ಬರ್ತಿದೆ. ಇಂತಹ ಸಮಯದಲ್ಲೇ, ಆಭರಣ ಪ್ರಿಯರಿಗೆ ಗುಡ್ ನ್ಯೂಸ್; 50,000ಕ್ಕೆ ಕುಸಿಯಲಿದೆ ಚಿನ್ನದ ಬೆಲೆ...
ಬಂಗಾರದ ಬೆಲೆ ದಿನೇ ದಿನೇ ಏರಿಕೆ ಕಡೆಗೆ ಮುಖ ಮಾಡುತ್ತಿದೆ. ದೀಪಾವಳಿ ಹಬ್ಬವೂ ಮುಗಿದು ಹೋಗಿದ್ದು, ಶುಭ ಕಾರ್ಯಗಳು ಹೆಚ್ಚಾಗಲಿವೆ. ಹೀಗಿದ್ದಾಗಲೇ ಚಿನ್ನದ ಬೆಲೆ ಸತತ ಏರಿಕೆ ಕಡೆಗೆ ಮುಖ ಮಾಡಿದೆ ಅಂತಾ ಬೇಸರ ಮಾಡಿಕೊಳ್ಳುತ್ತಿದ್ದ ಜನರಿಗೆ ಇದೀಗ ಗುಡ್ ನ್ಯೂಸ್ ಕೂಡ ಸಿಗುತ್ತಿದೆ. ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಕುಸಿತ ಕಾಣುತ್ತಿದ್ದು, ಅದರಲ್ಲೂ 50,000ಕ್ಕೆ ಕುಸಿಯಲಿದೆ ಚಿನ್ನದ ಬೆಲೆ...

ಚಿನ್ನದ ಬೆಲೆ 50,000 ರೂಪಾಯಿ...
ಚಿನ್ನ ಬೆಲೆಗೆ ಬ್ರೇಕ್ ಬಿದ್ದಂತೆ ಕಾಣುತ್ತಿದ್ದು, ಯಾಕಂದ್ರೆ ಇನ್ನೇನು ಬಂಗಾರದ ಬೆಲೆ 1 ಲಕ್ಷ ರೂಪಾಯಿಗೆ ತಲುಪುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಅಲ್ಲದೆ ಈ ಸುದ್ದಿ ತಿಳಿದ ಜನರು ಕೂಡ ಆಶ್ಚರ್ಯದಿಂದ ನೋಡುತ್ತಿದ್ದರು. ದೀಪಾವಳಿ ಹಬ್ಬದ ಸಮಯದಲ್ಲಿ 80,000 ರೂ. ದಾಟಿ ಇನ್ನೇನು ಚಿನ್ನದ ಬೆಲೆ 1 ಲಕ್ಷ ರೂಪಾಯಿಗೆ ತಲುಪುತ್ತದೆ ಎಂಬ ನಿರೀಕ್ಷೆ ಇತ್ತು.
ಆದ್ರೆ ಈಗ ಬೇರೆಯದ್ದೇ ದೊಡ್ಡ ಸುದ್ದಿ ಸಿಗುತ್ತಿದ್ದು, ಚಿನ್ನದ ಬೆಲೆ ಮತ್ತೆ 50,000 ರೂಪಾಯಿಗೆ ಕುಸಿಯುವ ನಿರೀಕ್ಷೆ ಮೂಡಿದೆ. ಈ ಬಗ್ಗೆ ಚಿನ್ನ ಮಾರುಕಟ್ಟೆ ತಜ್ಞರು ತಮ್ಮ ಅಭಿಪ್ರಾಯವನ್ನ ತಿಳಿಸಿದ್ದು, ಬೆಳ್ಳಿ ಬೆಲೆಯಲ್ಲಿ ಇನ್ನಷ್ಟು ಭಾರಿ ಏರಿಕೆ ಕಾಣುವ ಸಾಧ್ಯತೆ ದಟ್ಟವಾಗಿದೆ. ಹಾಗಿದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ? ಬೆಳ್ಳಿಯ ಬೆಲೆ ಇಂದು ಎಷ್ಟಿದೆ? ಮುಂದೆ ಓದಿ.
ಚಿನ್ನದ ಬೆಲೆ 100 ಗ್ರಾಂಗೆ 8,03,....
ಕರ್ನಾಟಕ ಹಾಗೂ ಬೆಂಗಳೂರಲ್ಲಿ ಕಳೆದ ವಾರ ಚಿನ್ನದ ಬೆಲೆ ಭಾರಿ ಏರಿಕೆಯನ್ನು ಕಂಡು, 24 ಕ್ಯಾರೆಟ್ ಶುದ್ಧ ಚಿನ್ನ ಬೆಲೆ ಏರಿಕೆ ಕಂಡಿತ್ತು. ಹೀಗಿದ್ದಾಗಲೇ ಕಳೆದ ಕೆಲವು ದಿನಗಳಿಂದ ಚಿನ್ನ ಬೆಲೆ ನಿರಂತರವಾಗಿ ಕುಸಿತ ಕಾಣುತ್ತಿದೆ. ಅಷ್ಟಕ್ಕೂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಇದೀಗ ಪ್ರತಿ 100 ಗ್ರಾಂಗೆ 8,03,900 ರೂಪಾಯಿಗೆ ತಲುಪಿದೆ, ಹಾಗೂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಈಗ ಪ್ರತಿ 10ಗೆ ಸುಮಾರು 80 ಸಾವಿರ ರೂಪಾಯಿ ಇದೆ. ಹಾಗೇ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲಿ ಕೂಡ ಇಳಿಕೆಯನ್ನ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 100 ಗ್ರಾಂ 7,36,900 ರೂಪಾಯಿ ಆಗಿದೆ.
ಬೆಳ್ಳಿ ಬೆಲೆಯಲ್ಲಿ ಕೂಡ ಇದೀಗ ಭಾರಿ ಇಳಿಕೆ ಕಂಡು ಬಂದ ಹಿನ್ನೆಲೆ ಪ್ರತಿ 1 ಕೆಜಿ ಬೆಳ್ಳಿಗೆ, ಸುಮಾರು 96,000 ರೂಪಾಯಿ ಬೆಲೆ ಇದೆ. ಹಾಗೇ, ಪ್ರತಿ 100 ಗ್ರಾಂ ಬೆಳ್ಳಿಯ ಬೆಲೆ 9,600 ರೂಪಾಯಿಗೆ ಇಳಿಕೆ ಕಂಡಿದೆ. ಈ ಮೂಲಕ ಆಭರಣ ಪ್ರಿಯರಿಗೆ ಈ ಸುದ್ದಿ ಖುಷಿ ನೀಡಿದ್ರೆ, ಚಿನ್ನ & ಬೆಳ್ಳಿ ಮೇಲೆ ಹಣ ಹೂಡಿಕೆ ಮಾಡಿದ್ದವರಿಗೆ ಒಂದಷ್ಟು ಬೇಸರ ತರಿಸಿದೆ.












Click it and Unblock the Notifications