Gold Price: ಚಿನ್ನ ಬೆಲೆ 6,000 ಮಹಾ ಕುಸಿತ, ಚಿನ್ನ ಪ್ರಿಯರಿಗೆ ಭರ್ಜರಿ ಬಂಪರ್!

ಚಿನ್ನದ ಬೆಲೆ ಇಂದು ಭಾರಿ ಪ್ರಮಾಣದಲ್ಲಿ ಕುಸಿದು ಬಿದ್ದಿದೆ, ಲಕ್ಷ ಲಕ್ಷ ಏರಿಕೆ ಕಂಡು ಆಭರಣ ಖರೀದಿ ಮಾಡುವವರಿಗೆ ಶಾಕ್ ಸಿಕ್ಕಂತೆ ಆಗಿತ್ತು. ಬಂಗಾರದ ಬೆಲೆ ಈಗ ಕಡಿಮೆ ಆಗುತ್ತದೆ, ಬಂಗಾರದ ಬೆಲೆ ನಾಳೆ ಕಡಿಮೆ ಆಗುತ್ತದೆ ಅಂತಾ ಗ್ರಾಹಕರು ಕೂಡ ಕಾಯುತ್ತಾ ಕೂತಿದ್ದರು. ಪರಿಸ್ಥಿತಿ ಹೀಗೆ ಇದ್ದಾಗ, ಚಿನ್ನದ ಬೆಲೆ 6,000 ಮಹಾ ಕುಸಿತ ಕಂಡಿದ್ದು ಚಿನ್ನ ಪ್ರಿಯರಿಗೆ ಭರ್ಜರಿ ಬಂಪರ್ ಸಿಕ್ಕಂತಾಗಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನ & ಬೆಳ್ಳಿ ಬೆಲೆ?

15 ವರ್ಷಗಳ ಹಿಂದೆ ಚಿನ್ನಕ್ಕೆ ಎಷ್ಟು ಬೆಲೆ ಇತ್ತು ಹೇಳಿ? ಚಿನ್ನದ ಬೆಲೆ ಮಧ್ಯಮ ವರ್ಗದ ಜನರ ಕೈಗೆ ಎಟುಕುವಂತೆ ಇತ್ತು. ಆದರೆ ಕಳೆದ 15 ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಚಿನ್ನದ ಬೆಲೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಹೀಗೆ ದೊಡ್ಡ ಮಟ್ಟದಲ್ಲಿ ಚಿನ್ನ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ದಟ್ಟವಾಗಿದೆ, ಹೀಗಾಗಿ ಚಿನ್ನವು 1 ಲಕ್ಷ ರೂಪಾಯಿಗೆ ತಲುಪಬಹುದು ಅಂತಾ ಹೇಳಲಾಗಿತ್ತು. ಆದರೆ ಇದೀಗ ಒಂದೇ ದಿನ ಚಿನ್ನದ ಬೆಲೆ 6,000 ಮಹಾ ಕುಸಿತ ಕಂಡಿದ್ದು, ಇದೀಗ ಎಷ್ಟಿದೆ ಬಂಗಾರದ ಬೆಲೆ? ಮುಂದೆ ಓದಿ.

Gold And Silver Price Is Decreased By 5500 Per 100 Grams On December 13th Of 2024

ಚಿನ್ನದ ಬೆಲೆ 6,000 ರೂಪಾಯಿ ಕುಸಿತ!

ಚಿನ್ನ.. ಚಿನ್ನ... ಅಂತ ಮದುವೆ ಆಗುತ್ತಿರುವ ಜನರು & ಮದುವೆ ಆಗಲು ತಯಾರಿ ನಡೆಸಿರುವ ಜನರು ಹಾಗೂ ಆಭರಣ ಪ್ರಿಯರು ಪರದಾಡುತ್ತಿದ್ದಾರೆ. ಯಾಕೆ ಅಂದ್ರೆ, ಬಂಗಾರ ಬೆಲೆ ಏರಿಕೆ ಕಾಣುತ್ತಿರುವ ರೀತಿ ನೋಡಿದರೆ, ಚಿನ್ನ ಖರೀದಿ ಮಾಡುವುದು ಭವಿಷ್ಯದಲ್ಲಿ ಕಷ್ಟವಾಗುತ್ತಾ? ಎಂಬ ಭಯ ಕೂಡ ಸೃಷ್ಟಿಯಾಗಿತ್ತು. ಇಂತಹ ಸಮಯದಲ್ಲೇ, ಚಿನ್ನದ ಬೆಲೆ 6,000 ಮಹಾ ಕುಸಿತ ಕಂಡಿದೆ!

ಶುದ್ಧ ಚಿನ್ನ ಅಂದ್ರೆ 24 ಕ್ಯಾರೆಟ್ ಚಿನ್ನ ಬೆಲೆ ಭಾರಿ ಕುಸಿತ ಕಂಡು, ಪ್ರತಿ 100 ಗ್ರಾಂ ಶುದ್ಧ ಚಿನ್ನ ಬೆಲೆ 6,000 ರೂಪಾಯಿ ಇಳಿಕೆ ಕಂಡಿದೆ. ಹೀಗಾಗಿ, ಪ್ರತಿ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯು ಇದೀಗ 600 ರೂಪಾಯಿ ಕಡಿತವಾಗಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯು ಭಾರಿ ಕುಸಿತದ ನಂತರ ಇದೀಗ ಪ್ರತಿ 10 ಗ್ರಾಂಗೆ 78,870 ರೂಪಾಯಿ ಆಗಿದೆ. ಹಾಗಾದ್ರೆ, ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಮುಂದೆ ಓದಿ.

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ?

ಬಂಗಾರದ ಬೆಲೆಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಏರಿಕೆಯು ಆಗಿತ್ತು. ಆಭರಣ ಚಿನ್ನ, ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಭಾರಿ ಏರಿಕೆ ಆಗುತ್ತಿತ್ತು. ಆದರೆ ಇಂದು ಒಂದೇ ದಿನ 22 ಕ್ಯಾರೆಟ್ ಆಭರಣ ಚಿನ್ನ ಬೆಲೆಯು ಭಾರಿ ಕುಸಿತ ಕಂಡು, ಪ್ರತಿ 100 ಗ್ರಾಂಗೆ 22 ಕ್ಯಾರೆಟ್ ಆಭರಣ ಚಿನ್ನ 5,500 ರೂಪಾಯಿ ಇಳಿಕೆ ಕಂಡಿದೆ.

ಈ ಮೂಲಕ 22 ಕ್ಯಾರೆಟ್ ಆಭರಣ ಚಿನ್ನ ಬೆಲೆಯು ಪ್ರತಿ 10 ಗ್ರಾಂಗೆ 550 ರೂಪಾಯಿ ಕುಸಿತ ಕಂಡಿದೆ. ಹೀಗಾಗಿಯೇ, ಇದೀಗ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 72,300 ರೂಪಾಯಿಗೆ ಇಳಿಕೆ ಕಂಡಿದೆ. ಹೀಗಿದ್ದಾಗ ಬೆಳ್ಳಿ ಬೆಲೆಯು ಪ್ರತಿ 1 ಕೆಜಿಗೆ 3,000 ರೂಪಾಯಿ ಕುಸಿತ ಕಂಡು 93,500 ರೂಪಾಯಿಗೆ ಇಳಿಕೆ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+